Doniyolage Neenu Lyrics

ದೋಣಿಯೊಳಗೆ ನೀನೂ Lyrics

in Uyyale

in ಉಯ್ಯಾಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು
ಈ ಮನದ ಕರೆಯು ನಿನಗೆ ಕೇಳದೇನೋ
 
ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು
ಈ ಮನದ ಕರೆಯು ನಿನಗೆ ಕೇಳದೇನೋ
 
|| ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು…||
 
ಬೀಸುವ ತಂಗಾಳಿಯು ತಂಪೆರೆಯುವ ಬದಲು
ದೋಣಿಯು ಬಹುದೂರಕೆ ಕರೆದೊಯ್ಯುತಿರುವುದು
ಇರುಳಿನೊಲು ತೋರುತಿದೆ ಈ ನಡು ಹಗಲು
 
|| ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು…||
 
ಕಾಮನ ಬಿಲ್ಲಿಹುದು ನೋಡ ದೂರ ಗಗನದೇ
ಕಣ್ಣಲ್ಲಿ ಆದ ನೋಡಬಹುದು ಹಿಡಿಯಲಾಗದು
ನನ್ನೆದೆಯಾ ಭಾವನೆಯು ಮುಗಿಯದ ಹಾಡು
 
|| ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು…||
 
ತುಟಿಗೂ ತುತ್ತಿಗೂ ನಡುವೆ ಎನಿತೋ ಅಂತರ
ನನಗು ನಿನಗೂ ನಡುವಿನಲ್ಲಿ ಕಡಲ ಅಂತರ
ನೆಮ್ಮದಿಯು ಈ ಮನಕೆ ಸಾವಿನಂತರ..ಆ ಆ…
 
|| ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು
ಈ ಮನದ ಕರೆಯು ನಿನಗೆ ಕೇಳದೇನೋ
ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು…||

ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು
ಈ ಮನದ ಕರೆಯು ನಿನಗೆ ಕೇಳದೇನೋ
 
ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು
ಈ ಮನದ ಕರೆಯು ನಿನಗೆ ಕೇಳದೇನೋ
 
|| ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು…||
 
ಬೀಸುವ ತಂಗಾಳಿಯು ತಂಪೆರೆಯುವ ಬದಲು
ದೋಣಿಯು ಬಹುದೂರಕೆ ಕರೆದೊಯ್ಯುತಿರುವುದು
ಇರುಳಿನೊಲು ತೋರುತಿದೆ ಈ ನಡು ಹಗಲು
 
|| ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು…||
 
ಕಾಮನ ಬಿಲ್ಲಿಹುದು ನೋಡ ದೂರ ಗಗನದೇ
ಕಣ್ಣಲ್ಲಿ ಆದ ನೋಡಬಹುದು ಹಿಡಿಯಲಾಗದು
ನನ್ನೆದೆಯಾ ಭಾವನೆಯು ಮುಗಿಯದ ಹಾಡು
 
|| ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು…||
 
ತುಟಿಗೂ ತುತ್ತಿಗೂ ನಡುವೆ ಎನಿತೋ ಅಂತರ
ನನಗು ನಿನಗೂ ನಡುವಿನಲ್ಲಿ ಕಡಲ ಅಂತರ
ನೆಮ್ಮದಿಯು ಈ ಮನಕೆ ಸಾವಿನಂತರ..ಆ ಆ…
 
|| ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು
ಈ ಮನದ ಕರೆಯು ನಿನಗೆ ಕೇಳದೇನೋ
ದೋಣಿಯೊಳಗೆ ನೀನು ಕೆರೆಯ ಮೇಲೆ ನಾನು…||

Doniyolage Neenu song lyrics from Kannada Movie Uyyale starring Dr Rajkumar, Kalpana, K S Ashwath, Lyrics penned by R N Jayagopal Sung by P Susheela, Music Composed by Vijaya Bhaskar, film is Directed by N Lakshminarayan and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ