ಆ ಆ ಆ ಆ ಆ......ಆ ಆ ಆ ಆ….
ಚೆಲುವಿನ ಕಲೆ ಬಾಳಲೀಲೆ
ಭಾವದ ಅಲೆ ಮೇಲೆ ಜೀವದ ಉಯ್ಯಾಲೇ
ಮೌನದ ಭಾಷೆಯ ಮನಸಿನ ಗೀತೆ
ನಾದದ ಲೀಲೆಯ ಆಡಿದೆಯಂತೆ
ಮೌನದ ಭಾಷೆಯ ಮನಸಿನ ಗೀತೆ
ನಾದದ ಲೀಲೆಯ ಆಡಿದೆಯಂತೆ
ಎಂದಿಗೂ ಉಂಟೇ ಪಲ್ಲವಿಯಂತೇ
ಆಆಆಆಆಆ.. ಆಆಆ..ಆಆಆ.. ಆಆಆ...
ಎಂದಿಗೂ ಉಂಟೇ ಪಲ್ಲವಿಯಂತೇ
ಆದರೂ ಅದುವೇ ಹೊಸ ಕವಿತೆ
|| ಚೆಲುವಿನ ಕಲೆ ಬಾಳಲೀಲೆ
ಭಾವದ ಅಲೆ ಮೇಲೆ ಜೀವದ ಉಯ್ಯಾಲೇ..||
ಪ್ರೀತಿಯ ಪ್ರಭೆಯೇ ಚಿರವಾಗಿರಲಿ
ನೂರು ವಸಂತವೂ ಸಂತಸ ತರಲಿ
ನಾಳಿನ ನೋಟ ಔತಣದಲ್ಲಿ
ಆಆಆ... ಆಆಆ.... ಆಆಆ... ಆಆಆ...
ನಾಳಿನ ನೋಟ ಔತಣದಲ್ಲಿ
ರಸಿಕತೆಯೆಲ್ಲಾ ತುಂಬಿಸಿ ನಗಲಿ
|| ಚೆಲುವಿನ ಕಲೆ ಬಾಳಲೀಲೆ
ಭಾವದ ಅಲೆ ಮೇಲೆ ಜೀವದ ಉಯ್ಯಾಲೇ
ಚೆಲುವಿನ ಕಲೆ ಬಾಳಲೀಲೆ
ಭಾವದ ಅಲೆ ಮೇಲೆ ಜೀವದ ಉಯ್ಯಾಲೇ..||
ಆ ಆ ಆ ಆ ಆ......ಆ ಆ ಆ ಆ….
ಚೆಲುವಿನ ಕಲೆ ಬಾಳಲೀಲೆ
ಭಾವದ ಅಲೆ ಮೇಲೆ ಜೀವದ ಉಯ್ಯಾಲೇ
ಮೌನದ ಭಾಷೆಯ ಮನಸಿನ ಗೀತೆ
ನಾದದ ಲೀಲೆಯ ಆಡಿದೆಯಂತೆ
ಮೌನದ ಭಾಷೆಯ ಮನಸಿನ ಗೀತೆ
ನಾದದ ಲೀಲೆಯ ಆಡಿದೆಯಂತೆ
ಎಂದಿಗೂ ಉಂಟೇ ಪಲ್ಲವಿಯಂತೇ
ಆಆಆಆಆಆ.. ಆಆಆ..ಆಆಆ.. ಆಆಆ...
ಎಂದಿಗೂ ಉಂಟೇ ಪಲ್ಲವಿಯಂತೇ
ಆದರೂ ಅದುವೇ ಹೊಸ ಕವಿತೆ
|| ಚೆಲುವಿನ ಕಲೆ ಬಾಳಲೀಲೆ
ಭಾವದ ಅಲೆ ಮೇಲೆ ಜೀವದ ಉಯ್ಯಾಲೇ..||
ಪ್ರೀತಿಯ ಪ್ರಭೆಯೇ ಚಿರವಾಗಿರಲಿ
ನೂರು ವಸಂತವೂ ಸಂತಸ ತರಲಿ
ನಾಳಿನ ನೋಟ ಔತಣದಲ್ಲಿ
ಆಆಆ... ಆಆಆ.... ಆಆಆ... ಆಆಆ...
ನಾಳಿನ ನೋಟ ಔತಣದಲ್ಲಿ
ರಸಿಕತೆಯೆಲ್ಲಾ ತುಂಬಿಸಿ ನಗಲಿ
|| ಚೆಲುವಿನ ಕಲೆ ಬಾಳಲೀಲೆ
ಭಾವದ ಅಲೆ ಮೇಲೆ ಜೀವದ ಉಯ್ಯಾಲೇ
ಚೆಲುವಿನ ಕಲೆ ಬಾಳಲೀಲೆ
ಭಾವದ ಅಲೆ ಮೇಲೆ ಜೀವದ ಉಯ್ಯಾಲೇ..||
Cheluvina Kale Baala Leele song lyrics from Kannada Movie Uyyale starring Dr Rajkumar, Kalpana, K S Ashwath, Lyrics penned by Vijaya Narasimha Sung by P Susheela, Music Composed by Vijaya Bhaskar, film is Directed by N Lakshminarayan and film is released on 1969