Kaddu Kaddu Nodo Ee Thunti Yaaro Lyrics

ಕದ್ದು ಕದ್ದು ನೋಡೋ ಈ ತುಂಟಿ ಯಾರೋ Lyrics

in Uyyale

in ಉಯ್ಯಾಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಮುದ್ದು ನಗೆಯ ಚೆಲ್ಲಿ ಓಡೋ ಹುಡುಗಿ ಯಾರೋ
ಈ ಹುಡುಗಿ ಯಾರೋ...
 
|| ಕದ್ದು ಕದ್ದು ನೋಡೋ ಈ ತುಂಟಿ ಯಾರೋ…||
 
ತೊದಲು ಮಾತಿನಿಂದ ಸೆಳೆವ ಬಿನ್ನಾಣಗಾತಿ
ಮೂಗಿಗಿಂತ ಭಾರವಲ್ಲೇ ಈ.. ಮೂಗುತಿ
ತೊದಲು ಮಾತಿನಿಂದ ಸೆಳೆವ ಬಿನ್ನಾಣಗಾತಿ
ಮೂಗಿಗಿಂತ ಭಾರವಲ್ಲೇ ಈ.. ಮೂಗುತಿ
ನಿನ್ನೊಡೆ  ಸರಸ ರಸಮಯ ನಿಮಿಷ
ನಿನ್ನೊಡೆ  ಸರಸ ರಸಮಯ ನಿಮಿಷ
ನಿನ್ನ ಆಟ ಪಾಠ ಮನಕೆ ತೀರದ ಹರುಷಾ
 
|| ಕದ್ದು ಕದ್ದು ನೋಡೋ ಈ ತುಂಟಿ ಯಾರೋ…||
 
ಕಳ್ಳ ಕಪಟ ಅರಿಯದಂತ ಪುಟ್ಟ ವಯಸು
ಹಾಲಿನಂಥ ಮನಸಿನಾ ಹಸುಗೂಸು
ಕಳ್ಳ ಕಪಟ ಅರಿಯದಂತ ಪುಟ್ಟ ವಯಸು
ಹಾಲಿನಂಥ ಮನಸಿನಾ ಹಸುಗೂಸು
ಲಾಲಿಸೆ ಕೂಸು ಪೂಜಿಸಿದೆ ದೈವಾ
ಲಾಲಿಸೆ ಕೂಸು ಪೂಜಿಸಿದೆ ದೈವಾ
ಎಂದೂ ಹೀಗೆ ಮಗುವೇನೆ ಆಗಿರೆ ಲೇಸು
 
|| ಕದ್ದು ಕದ್ದು ನೋಡೋ ಈ ತುಂಟಿ ಯಾರೋ…||
 
ಹೆತ್ತವರಿಗೆ ಹೆಮ್ಮೆತರುವ ಒಲುಮೆಯ ಹೂವೇ    
ಮನೆಯಲೆಂದು ತುಂಬಿರಲಿ ಕಿಲಕಿಲ ನಗುವೇ
ಹೆತ್ತವರಿಗೆ ಹೆಮ್ಮೆತರುವ ಒಲುಮೆಯ ಹೂವೇ
ಮನೆಯಲೆಂದು ತುಂಬಿರಲಿ ಕಿಲಕಿಲ ನಗುವೇ
ಕಣ್ಣಿಗೆ ಹಬ್ಬಾ ನಿನ್ನಯ ರೂಪ
ಕಣ್ಣಿಗೆ ಹಬ್ಬಾ ನಿನ್ನಯ ರೂಪ
ನಿನ್ನ ಕಣ್ಣ ಬೆಳಕೇನೇ ಈ ಮನೆ ದೀಪ
 
|| ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಮುದ್ದು ನಗೆಯ ಚೆಲ್ಲಿ ಓಡೋ ಹುಡುಗಿ ಯಾರೋ
ಈ ಹುಡುಗಿ ಯಾರೋ...
ಕದ್ದು ಕದ್ದು ನೋಡೋ ಈ ತುಂಟಿ ಯಾರೋ…||

ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಮುದ್ದು ನಗೆಯ ಚೆಲ್ಲಿ ಓಡೋ ಹುಡುಗಿ ಯಾರೋ
ಈ ಹುಡುಗಿ ಯಾರೋ...
 
|| ಕದ್ದು ಕದ್ದು ನೋಡೋ ಈ ತುಂಟಿ ಯಾರೋ…||
 
ತೊದಲು ಮಾತಿನಿಂದ ಸೆಳೆವ ಬಿನ್ನಾಣಗಾತಿ
ಮೂಗಿಗಿಂತ ಭಾರವಲ್ಲೇ ಈ.. ಮೂಗುತಿ
ತೊದಲು ಮಾತಿನಿಂದ ಸೆಳೆವ ಬಿನ್ನಾಣಗಾತಿ
ಮೂಗಿಗಿಂತ ಭಾರವಲ್ಲೇ ಈ.. ಮೂಗುತಿ
ನಿನ್ನೊಡೆ  ಸರಸ ರಸಮಯ ನಿಮಿಷ
ನಿನ್ನೊಡೆ  ಸರಸ ರಸಮಯ ನಿಮಿಷ
ನಿನ್ನ ಆಟ ಪಾಠ ಮನಕೆ ತೀರದ ಹರುಷಾ
 
|| ಕದ್ದು ಕದ್ದು ನೋಡೋ ಈ ತುಂಟಿ ಯಾರೋ…||
 
ಕಳ್ಳ ಕಪಟ ಅರಿಯದಂತ ಪುಟ್ಟ ವಯಸು
ಹಾಲಿನಂಥ ಮನಸಿನಾ ಹಸುಗೂಸು
ಕಳ್ಳ ಕಪಟ ಅರಿಯದಂತ ಪುಟ್ಟ ವಯಸು
ಹಾಲಿನಂಥ ಮನಸಿನಾ ಹಸುಗೂಸು
ಲಾಲಿಸೆ ಕೂಸು ಪೂಜಿಸಿದೆ ದೈವಾ
ಲಾಲಿಸೆ ಕೂಸು ಪೂಜಿಸಿದೆ ದೈವಾ
ಎಂದೂ ಹೀಗೆ ಮಗುವೇನೆ ಆಗಿರೆ ಲೇಸು
 
|| ಕದ್ದು ಕದ್ದು ನೋಡೋ ಈ ತುಂಟಿ ಯಾರೋ…||
 
ಹೆತ್ತವರಿಗೆ ಹೆಮ್ಮೆತರುವ ಒಲುಮೆಯ ಹೂವೇ    
ಮನೆಯಲೆಂದು ತುಂಬಿರಲಿ ಕಿಲಕಿಲ ನಗುವೇ
ಹೆತ್ತವರಿಗೆ ಹೆಮ್ಮೆತರುವ ಒಲುಮೆಯ ಹೂವೇ
ಮನೆಯಲೆಂದು ತುಂಬಿರಲಿ ಕಿಲಕಿಲ ನಗುವೇ
ಕಣ್ಣಿಗೆ ಹಬ್ಬಾ ನಿನ್ನಯ ರೂಪ
ಕಣ್ಣಿಗೆ ಹಬ್ಬಾ ನಿನ್ನಯ ರೂಪ
ನಿನ್ನ ಕಣ್ಣ ಬೆಳಕೇನೇ ಈ ಮನೆ ದೀಪ
 
|| ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಮುದ್ದು ನಗೆಯ ಚೆಲ್ಲಿ ಓಡೋ ಹುಡುಗಿ ಯಾರೋ
ಈ ಹುಡುಗಿ ಯಾರೋ...
ಕದ್ದು ಕದ್ದು ನೋಡೋ ಈ ತುಂಟಿ ಯಾರೋ…||

Kaddu Kaddu Nodo Ee Thunti Yaaro song lyrics from Kannada Movie Uyyale starring Dr Rajkumar, Kalpana, K S Ashwath, Lyrics penned by R N Jayagopal Sung by P B Srinivas, Music Composed by Vijaya Bhaskar, film is Directed by N Lakshminarayan and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ