Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ.. ಆಆಆ ... ರೇನಾ .. ಆಆಆ
ತಾನಾ ಆಆಆ ನಾ ಏಏಏ ನೋ
 
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
..  ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...
ಇರಲೆಂದೂ ರಂಗು ರಂಗಿನ ಜೀವನ
ಇರಲೆಂದೂ ರಂಗು ರಂಗಿನ ಜೀವನ
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
..  ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...
              
ಹೇ..ಹೇ  ಓ ಓ ಓ ಹೇ..ಹೇ…ಆ ಆ ಆ
ಪಪ್ಪಾ ಪಪ್ಪಾ ನನ ಪ್ರೀತಿ ಪಪ್ಪಾ
ಶುಭಾಶಯವು ನಿಮಗೆ..
ಅಮ್ಮಾ ನನ್ನಮ್ಮಾ ನನ ಮುದ್ದು ಅಮ್ಮಾ
ಶುಭಾಶಯವು ನಿಮಗೆ..  
ನಿಮ್ಮ ಬಾಳು ಬಂಗಾರವಾಗಿರಲೆಂದು
ನೂರು ನೂರಾರು ವರ್ಷ ಮರಳಿ ಬರಲೆಂದು
ನಿಮ್ಮ ಬಾಳು ಬಂಗಾರವಾಗಿರಲೆಂದು
ನೂರು ನೂರಾರು ವರ್ಷ ಮರಳಿ ಬರಲೆಂದು
ಹೇ..ಹೇ  ಓ ಓ ಓ ಹೇ..ಹೇ…ಆ ಆ ಆ
 
ತನನ ತರನನನ ನೆನೆನೆನೆನೇ ತೆರೆ ನೆನೆ
ಎದೆ ಹಾಲ ನೀಡಿ ಜೋಗಳುವ ಹಾಡಿ
ಕಂದನ ಕೈ ಹಿಡಿದು ನಡೆಸಿದ್ದೀರಿ
ಕಿರು ಗೆಜ್ಜೆ ಕಟ್ಟಿ ಥಕಥೈ ಕುಣಿಸಿ
ಕೆನೆ ಮೊಸರು ಅನ್ನ ತುತ್ತಿಟ್ಟು ಉಣಿಸಿ
ಚೆಂದಾವನ ತೋರಿ ನಲಿಸಿದ್ದೀರಿ
ಅರಿಗಿಣಿಗೆ ನುಡಿಮುತ್ತ ಕಲಿಸಿದ್ದೀರಿ.. 
ಹೇ..ಹೇ  ಆ ಆ ಆ….   ಹೇ..ಹೇ…ಆ ಆ ಆ….
 
|| ಪಪ್ಪಾ ಪಪ್ಪಾ ನನ ಪ್ರೀತಿ ಪಪ್ಪಾ
ಶುಭಾಶಯವು ನಿಮಗೆ..
ಅಮ್ಮಾ ನನ್ನಮ್ಮಾ ನನ ಮುದ್ದು ಅಮ್ಮಾ
ಶುಭಾಶಯವು ನಿಮಗೆ….||
 
ಹೂಂಹೂಂಹೂಂ ತನ್ನನ್ನನಾ
ತನನನನಾ ನಾನಾ  ಹೂಂಹೂಂಹೂಂ
 
ನೀ ನಮ್ಮ ಮನೆಯ ಬೆಳದಿಂಗಳಮ್ಮಾ
ಸಂತಸವ ಹರಿಸೋ ಜಲಧಾರೆಯಮ್ಮಾ
ನಮ್ಮೆಲ್ಲಾ ಭಾಗ್ಯದ ನಿಧಿಯಾಗಿ ಬಂದ
ಎರಡೂ ವಂಶದ ಕೀರ್ತಿ ಕಳಸವಾಗಮ್ಮಾ
ಮನ ಕಂದ ನೀ ನಿತ್ಯ ನಗುತಿರಬೇಕು
ತವರೂರ ಸಿರಿದೇವಿ ನೀನಾಗಬೇಕು
ಹೇ..ಹೇ …ಆ ಆ ಆ….ಹೇ..ಹೇ…ಆ ಆ ಆ…
 
|| ಪಪ್ಪಾ ಪಪ್ಪಾ ಅಮ್ಮಾ ನನ್ನಮ್ಮಾ
ಶುಭಾಶಯವು ನಿಮಗೆ…
ನಿಮ್ಮ ಬಾಳು ಬಂಗಾರವಾಗಿರಲೆಂದು
ನೂರು ನೂರಾರು ವರ್ಷ ಮರಳಿ ಬರಲೆಂದು
ಹೇ..ಹೇ …ಆ ಆ ಆ….ಹೇ..ಹೇ…ಆ ಆ ಆ……||
 
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...
ಇರಲೆಂದೂ ರಂಗು ರಂಗಿನ ಜೀವನ
ಇರಲೆಂದೂ ರಂಗು ರಂಗಿನ ಜೀವನ
ಗಂಡು : ಮೇರೇ ಸಜನಾ ಪ್ಯಾರೇ ಪ್ಯಾರೇ ಸಜನಾ .. 
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
ಓ….ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...

ಆಆಆ.. ಆಆಆ ... ರೇನಾ .. ಆಆಆ
ತಾನಾ ಆಆಆ ನಾ ಏಏಏ ನೋ
 
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
..  ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...
ಇರಲೆಂದೂ ರಂಗು ರಂಗಿನ ಜೀವನ
ಇರಲೆಂದೂ ರಂಗು ರಂಗಿನ ಜೀವನ
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
..  ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...
              
ಹೇ..ಹೇ  ಓ ಓ ಓ ಹೇ..ಹೇ…ಆ ಆ ಆ
ಪಪ್ಪಾ ಪಪ್ಪಾ ನನ ಪ್ರೀತಿ ಪಪ್ಪಾ
ಶುಭಾಶಯವು ನಿಮಗೆ..
ಅಮ್ಮಾ ನನ್ನಮ್ಮಾ ನನ ಮುದ್ದು ಅಮ್ಮಾ
ಶುಭಾಶಯವು ನಿಮಗೆ..  
ನಿಮ್ಮ ಬಾಳು ಬಂಗಾರವಾಗಿರಲೆಂದು
ನೂರು ನೂರಾರು ವರ್ಷ ಮರಳಿ ಬರಲೆಂದು
ನಿಮ್ಮ ಬಾಳು ಬಂಗಾರವಾಗಿರಲೆಂದು
ನೂರು ನೂರಾರು ವರ್ಷ ಮರಳಿ ಬರಲೆಂದು
ಹೇ..ಹೇ  ಓ ಓ ಓ ಹೇ..ಹೇ…ಆ ಆ ಆ
 
ತನನ ತರನನನ ನೆನೆನೆನೆನೇ ತೆರೆ ನೆನೆ
ಎದೆ ಹಾಲ ನೀಡಿ ಜೋಗಳುವ ಹಾಡಿ
ಕಂದನ ಕೈ ಹಿಡಿದು ನಡೆಸಿದ್ದೀರಿ
ಕಿರು ಗೆಜ್ಜೆ ಕಟ್ಟಿ ಥಕಥೈ ಕುಣಿಸಿ
ಕೆನೆ ಮೊಸರು ಅನ್ನ ತುತ್ತಿಟ್ಟು ಉಣಿಸಿ
ಚೆಂದಾವನ ತೋರಿ ನಲಿಸಿದ್ದೀರಿ
ಅರಿಗಿಣಿಗೆ ನುಡಿಮುತ್ತ ಕಲಿಸಿದ್ದೀರಿ.. 
ಹೇ..ಹೇ  ಆ ಆ ಆ….   ಹೇ..ಹೇ…ಆ ಆ ಆ….
 
|| ಪಪ್ಪಾ ಪಪ್ಪಾ ನನ ಪ್ರೀತಿ ಪಪ್ಪಾ
ಶುಭಾಶಯವು ನಿಮಗೆ..
ಅಮ್ಮಾ ನನ್ನಮ್ಮಾ ನನ ಮುದ್ದು ಅಮ್ಮಾ
ಶುಭಾಶಯವು ನಿಮಗೆ….||
 
ಹೂಂಹೂಂಹೂಂ ತನ್ನನ್ನನಾ
ತನನನನಾ ನಾನಾ  ಹೂಂಹೂಂಹೂಂ
 
ನೀ ನಮ್ಮ ಮನೆಯ ಬೆಳದಿಂಗಳಮ್ಮಾ
ಸಂತಸವ ಹರಿಸೋ ಜಲಧಾರೆಯಮ್ಮಾ
ನಮ್ಮೆಲ್ಲಾ ಭಾಗ್ಯದ ನಿಧಿಯಾಗಿ ಬಂದ
ಎರಡೂ ವಂಶದ ಕೀರ್ತಿ ಕಳಸವಾಗಮ್ಮಾ
ಮನ ಕಂದ ನೀ ನಿತ್ಯ ನಗುತಿರಬೇಕು
ತವರೂರ ಸಿರಿದೇವಿ ನೀನಾಗಬೇಕು
ಹೇ..ಹೇ …ಆ ಆ ಆ….ಹೇ..ಹೇ…ಆ ಆ ಆ…
 
|| ಪಪ್ಪಾ ಪಪ್ಪಾ ಅಮ್ಮಾ ನನ್ನಮ್ಮಾ
ಶುಭಾಶಯವು ನಿಮಗೆ…
ನಿಮ್ಮ ಬಾಳು ಬಂಗಾರವಾಗಿರಲೆಂದು
ನೂರು ನೂರಾರು ವರ್ಷ ಮರಳಿ ಬರಲೆಂದು
ಹೇ..ಹೇ …ಆ ಆ ಆ….ಹೇ..ಹೇ…ಆ ಆ ಆ……||
 
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...
ಇರಲೆಂದೂ ರಂಗು ರಂಗಿನ ಜೀವನ
ಇರಲೆಂದೂ ರಂಗು ರಂಗಿನ ಜೀವನ
ಗಂಡು : ಮೇರೇ ಸಜನಾ ಪ್ಯಾರೇ ಪ್ಯಾರೇ ಸಜನಾ .. 
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...
ಮೇರೆ ಸಜನಾ ಪ್ಯಾರೆ ಪ್ಯಾರೆ ಸಜನಾ
ಓ….ಪ್ಯಾರೆ ಸಜನಾ ನಿಮಗೆ ನಮ್ಮ ನಮನಾ ...

Pappa O Pappa song lyrics from Kannada Movie Utthara Dhruvadim Dakshina Dhruvaku starring Yogeshwar, Divya Palat, Prema, Lyrics penned by Abbas Abbalagere Sung by Archana Udupa, Shankar Shanbhag, Music Composed by Vijayanand, film is Directed by Raj Kishore and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ