Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಣ್ಣದ ನವಿಲೇ ನೂರು ಕಣ್ಣಿನ ನವಿಲೇ
ಯಾವೂರ ನವಿಲೇ ಇದು ನಮ್ಮೂರ ನವಿಲೇ
..ಬಣ್ಣದ ನವಿಲೇ ನೂರು ಕಣ್ಣಿನ ನವಿಲೇ
ಯಾವೂರ ನವಿಲೇ ಇದು ನಮ್ಮೂರ ನವಿಲೇ
ಉತ್ತರ ಸೀಮೆಯ ಕಿನ್ನರ ಕನ್ಯೆ
ನಮ್ಮೂರ ತೋಟದ ರಸಪುರಿ ಕೆನ್ನೆ
ಉತ್ತರ ಸೀಮೆಯ ಕಿನ್ನರ ಕನ್ಯೆ
ನಮ್ಮೂರ ತೋಟದ ರಸಪುರಿ ಕೆನ್ನೆ
ಬಾಳೆಯ ತೋಡು ಬೆಣ್ಣೆಯ ಬೆರಳು
ಜಲಪಾತದಂತೆ ಇಳಿಬಿಟ್ಟ ಹೆರಳು
 
|| ಬಣ್ಣದ ನವಿಲೇ ನೂರು ಕಣ್ಣಿನ ನವಿಲೇ
ಯಾವೂರ ನವಿಲೇ ಇದು ನಮ್ಮೂರ ನವಿಲೇ …||
 
ಕಲ್ಯಾಣ ಓ ನಿಮ್ಮ ಕಲ್ಯಾಣ
ಓ…. ಕಲ್ಯಾಣ ಇಂದೇ ಕಲ್ಯಾಣ
ಸ್ವರ್ಗವೇ ಕಂಡಿರದಂಥ ನಮ್ಮ ಕಣ್ಣೆದುರೇ ನಡೆವಂಥ
ಕಡುಬಡವ ಸಿರಿವಂತ ಅಂತರವೇ ಇರದಂಥ
ಜಾತಿಮತಗಳ ದೂರವಿಟ್ಟು ಪ್ರೀತಿಯ ಬೆಸೆವಂಥ 
ಜಾತಿಮತಗಳ ದೂರವಿಟ್ಟು ಪ್ರೀತಿಯ ಬೆಸೆವಂಥ 
ಕಲ್ಯಾಣ ಓ ನಿಮ್ಮ ಕಲ್ಯಾಣ
ಓ…. ಕಲ್ಯಾಣ ಇಂದೇ ಕಲ್ಯಾಣ
 
ಎಂಥ ನಾಡಮ್ಮಾ ಇದು ಎಂಥ ಊರಮ್ಮಾ
ಚೆಂದದ ಊರಮ್ಮಾ ಇದು ಅಂದದ ಊರಮ್ಮಾ
ಸಿರಿಗಂಧ ಸೂಸುವಂಥ ತಂಗಾಳಿ ಬೀಸುವಂಥ
ಬೇಲೂರ ಬಾಲೆಯರು ಕೈಯ್ಯ ಬೀಸಿ ಕರೆವಂಥ
ಇಂದ್ರಾಗಿರಿಯೂ ಇಲ್ಲಿ ಚಂದ್ರಾಗಿರಿಯೂ ಇಲ್ಲಿ
ಶ್ರವಣಬೆಳಗೊಳದಿ ನಿಂತ ಬಾಹುಬಲಿಯ ನೋಡಿಲ್ಲಿ..
ಕನ್ನಡ ನಾಡಮ್ಮಾ ಇದು ಕಲೆಗಳ ಬೀಡಮ್ಮಾ
ಕನ್ನಡ ಬೆಳಗಮ್ಮಾ ಸಿರಿಗಂಧದ ಗೂಡಮ್ಮಾ….
 
ನಮ್ಮ ಬೀಗರರು ನೀವು ನಿಮ್ಮ ಬೀಗರು ನಾವು
ಬನ್ನಿ ನಮ್ಮ ಜೊತೆ ಊಟಕ್ಕೆ.. 
ನಮ್ಮ ನೆಂಟರು ನೀವು ನಿಮ್ಮ ನೆಂಟರು ನಾವು
ಬನ್ನಿ ನಮ್ಮ ಜೊತೆ ಊಟಕ್ಕೆ..
ಆಹಾ.. ರಾಗಿ ಮುದ್ದೆ ಜೊತೆ ಅವರೇ ಕಾಳಿನ ಸಾರು
ಉಂಡಾದರೂ ರುಚಿ ನೋಡಿರಿ
ಬೆಲ್ಲಾದ ಒಬ್ಬಟ್ಟು ಅಕ್ಕಿಯ ಶ್ಯಾವಿಗೆ
ಕಾಯಿ ಹಾಲು ಊಟ ಮಾಡಿರಿ
ನಿಮ್ಮ ಮಾತು ಚಂದ ನಿಮ್ಮ ಊಟ ಚಂದ
ನಿಮ್ಮ ಪ್ರೀತಿಯ ನಡೆ ನುಡಿ ಚಂದ
ನಮ್ಮ ಹುಡುಗಿಯ ಗೆದ್ದ ನಿಮ್ಮ ಹುಡುಗ ಚೆಂದ
ಮುದ್ದು ಮಯೂರಿ ನಿಮ್ಮ ಮನೆಗಂದಾ..
ಮುದ್ದು ಮಯೂರಿ ನಿಮ್ಮ ಮನೆಗಂದಾ..
ಹೋಯ್ ... ಹೋಯ್ ... ಹೋಯ್ ... ಹೋಯ್ ...
ಹೋಯ್ ... ಹೋಯ್ ... ಹೋಯ್ ... ಹೋಯ್ ...
ತನನನ ನನನನಾ ತಾನ ತನನನ ನನನನಾ
ಲಲಲಲಲಲಲಾ ಲಾಲಾಲಲಲಲಲಾ

ಬಣ್ಣದ ನವಿಲೇ ನೂರು ಕಣ್ಣಿನ ನವಿಲೇ
ಯಾವೂರ ನವಿಲೇ ಇದು ನಮ್ಮೂರ ನವಿಲೇ
..ಬಣ್ಣದ ನವಿಲೇ ನೂರು ಕಣ್ಣಿನ ನವಿಲೇ
ಯಾವೂರ ನವಿಲೇ ಇದು ನಮ್ಮೂರ ನವಿಲೇ
ಉತ್ತರ ಸೀಮೆಯ ಕಿನ್ನರ ಕನ್ಯೆ
ನಮ್ಮೂರ ತೋಟದ ರಸಪುರಿ ಕೆನ್ನೆ
ಉತ್ತರ ಸೀಮೆಯ ಕಿನ್ನರ ಕನ್ಯೆ
ನಮ್ಮೂರ ತೋಟದ ರಸಪುರಿ ಕೆನ್ನೆ
ಬಾಳೆಯ ತೋಡು ಬೆಣ್ಣೆಯ ಬೆರಳು
ಜಲಪಾತದಂತೆ ಇಳಿಬಿಟ್ಟ ಹೆರಳು
 
|| ಬಣ್ಣದ ನವಿಲೇ ನೂರು ಕಣ್ಣಿನ ನವಿಲೇ
ಯಾವೂರ ನವಿಲೇ ಇದು ನಮ್ಮೂರ ನವಿಲೇ …||
 
ಕಲ್ಯಾಣ ಓ ನಿಮ್ಮ ಕಲ್ಯಾಣ
ಓ…. ಕಲ್ಯಾಣ ಇಂದೇ ಕಲ್ಯಾಣ
ಸ್ವರ್ಗವೇ ಕಂಡಿರದಂಥ ನಮ್ಮ ಕಣ್ಣೆದುರೇ ನಡೆವಂಥ
ಕಡುಬಡವ ಸಿರಿವಂತ ಅಂತರವೇ ಇರದಂಥ
ಜಾತಿಮತಗಳ ದೂರವಿಟ್ಟು ಪ್ರೀತಿಯ ಬೆಸೆವಂಥ 
ಜಾತಿಮತಗಳ ದೂರವಿಟ್ಟು ಪ್ರೀತಿಯ ಬೆಸೆವಂಥ 
ಕಲ್ಯಾಣ ಓ ನಿಮ್ಮ ಕಲ್ಯಾಣ
ಓ…. ಕಲ್ಯಾಣ ಇಂದೇ ಕಲ್ಯಾಣ
 
ಎಂಥ ನಾಡಮ್ಮಾ ಇದು ಎಂಥ ಊರಮ್ಮಾ
ಚೆಂದದ ಊರಮ್ಮಾ ಇದು ಅಂದದ ಊರಮ್ಮಾ
ಸಿರಿಗಂಧ ಸೂಸುವಂಥ ತಂಗಾಳಿ ಬೀಸುವಂಥ
ಬೇಲೂರ ಬಾಲೆಯರು ಕೈಯ್ಯ ಬೀಸಿ ಕರೆವಂಥ
ಇಂದ್ರಾಗಿರಿಯೂ ಇಲ್ಲಿ ಚಂದ್ರಾಗಿರಿಯೂ ಇಲ್ಲಿ
ಶ್ರವಣಬೆಳಗೊಳದಿ ನಿಂತ ಬಾಹುಬಲಿಯ ನೋಡಿಲ್ಲಿ..
ಕನ್ನಡ ನಾಡಮ್ಮಾ ಇದು ಕಲೆಗಳ ಬೀಡಮ್ಮಾ
ಕನ್ನಡ ಬೆಳಗಮ್ಮಾ ಸಿರಿಗಂಧದ ಗೂಡಮ್ಮಾ….
 
ನಮ್ಮ ಬೀಗರರು ನೀವು ನಿಮ್ಮ ಬೀಗರು ನಾವು
ಬನ್ನಿ ನಮ್ಮ ಜೊತೆ ಊಟಕ್ಕೆ.. 
ನಮ್ಮ ನೆಂಟರು ನೀವು ನಿಮ್ಮ ನೆಂಟರು ನಾವು
ಬನ್ನಿ ನಮ್ಮ ಜೊತೆ ಊಟಕ್ಕೆ..
ಆಹಾ.. ರಾಗಿ ಮುದ್ದೆ ಜೊತೆ ಅವರೇ ಕಾಳಿನ ಸಾರು
ಉಂಡಾದರೂ ರುಚಿ ನೋಡಿರಿ
ಬೆಲ್ಲಾದ ಒಬ್ಬಟ್ಟು ಅಕ್ಕಿಯ ಶ್ಯಾವಿಗೆ
ಕಾಯಿ ಹಾಲು ಊಟ ಮಾಡಿರಿ
ನಿಮ್ಮ ಮಾತು ಚಂದ ನಿಮ್ಮ ಊಟ ಚಂದ
ನಿಮ್ಮ ಪ್ರೀತಿಯ ನಡೆ ನುಡಿ ಚಂದ
ನಮ್ಮ ಹುಡುಗಿಯ ಗೆದ್ದ ನಿಮ್ಮ ಹುಡುಗ ಚೆಂದ
ಮುದ್ದು ಮಯೂರಿ ನಿಮ್ಮ ಮನೆಗಂದಾ..
ಮುದ್ದು ಮಯೂರಿ ನಿಮ್ಮ ಮನೆಗಂದಾ..
ಹೋಯ್ ... ಹೋಯ್ ... ಹೋಯ್ ... ಹೋಯ್ ...
ಹೋಯ್ ... ಹೋಯ್ ... ಹೋಯ್ ... ಹೋಯ್ ...
ತನನನ ನನನನಾ ತಾನ ತನನನ ನನನನಾ
ಲಲಲಲಲಲಲಾ ಲಾಲಾಲಲಲಲಲಾ

Bannada Navile song lyrics from Kannada Movie Utthara Dhruvadim Dakshina Dhruvaku starring Yogeshwar, Divya Palat, Prema, Lyrics penned by Abbas Abbalagere Sung by Archana Udupa, Shankar Shanbhag, Yuvaraj, Music Composed by Vijayanand, film is Directed by Raj Kishore and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ