ಮಂಗಳ ಮಹಿಮಾ ಮಕ್ಕಳ ಕಾಯೋ
ಮಾತಾಯಿ ಪೂಜೆಗೆ...ಹೇ ಹೇ ಹೇ…..
ನಾಡಿಗೆಲ್ಲ ಅನ್ನವ ನೀಡೋ
ಅನ್ನದಾತೆ ಈ ಸಿರಿದೇವಿ..
ರೇರೇ..ರೇ.. ಏ…..ಏ….ರೇರೇ..ರೇ.. ….ಏ …
ಅಣ್ಣಯ್ಯಾ ನೀವು ಬನ್ನಿ
ಭೂತಾಯಿಯ ಸೇವೆ ಮಾಡೋಣ ಬನ್ನಿ..
ಅಕ್ಕಯ್ಯಾ ನೀವು ಬನ್ನಿ
ಭೂದೇವಿಗೆ ಪೂಜೆ ಮಾಡೋಣ ಬನ್ನಿ..
|| ಅಣ್ಣಯ್ಯಾ ನೀವು ಬನ್ನಿ….||
ತಂದಾನ ತಂದಾನ ತಂದನಾನ
ತಂದಾನ ತಂದಾನ ತಂದಾನ ತಾನಿ ತಂದಾನ
ಹೂ ಹಣ್ಣು ಕಾಯಿಟ್ಟು
ಕೈ ಮುಗಿದು ಕೇಳೋಣ
ಹೊಸ ಬೆಳೆಗೆ ಹುಲುಸನ್ನು
ನೀಡೆಂದು ಬೇಡೋಣ
ಓ ಓ ಓಓ ಓ ಓ ಓ ಓಓಓ…
ಓ ಮಾದ ಕೆಂಪಾ ಪುಟ್ಟಾ
ಬನ್ನೀರೆಲ್ಲಾ ದುಡಿಯೋಣ...
ಹೋಯ್ ಹೋಯ್ ಹೋಯ್ ಹೋಯ್
ಓ ಮಾದ ಕೆಂಪಾ ಪಟ್ಟಾ
ಬನ್ನೀರೆಲ್ಲಾ ದುಡಿಯೋಣ
ಮಾತಾಯಿ ಸೇವೆ ಮಾಡಿ
ಮುತ್ತು ರತ್ನ ಬೆಳೆಯೋಣ
|| ಅಣ್ಣಯ್ಯಾ.. (ಹೋಯ್ ಹೋಯ್ )
ಅಕ್ಕಯ್ಯಾ…(ಹೋಯ್ ಹೋಯ್ )
ಅಣ್ಣಯ್ಯಾ ನೀವು ಬನ್ನಿ
ಭೂತಾಯಿಯ ಸೇವೆ ಮಾಡೋಣ ಬನ್ನಿ ..
ಅಕ್ಕಯ್ಯಾ ನೀವು ಬನ್ನಿ…..||
ಉತ್ತು ಬಿತ್ತಿದ
ನೆಲವು ಹಸಿರಾಗೈತ್ತಲ್ಲಾ
ನಮ್ಮಾ ಭೂತಾಯಿ ಮಡಿಲು
ತುಳುಕಾಡೈತಲ್ಲಾ ....
ಓ ಓಓಓಓ ಓ ಓಓಓಓ
ಈ ತೆಂಗು ಬಾಳೆ ಅಡಿಕೆ
ಗೊನೆಯಾ ತೂಗ್ಯಾವಲ್ಲಾ...
ಹೋಯ್ ಹೋಯ್ ಹೋಯ್ ಹೋಯ್
ಈ ತೆಂಗು ಬಾಳೆ ಅಡಿಕೆ
ಗೊನೆಯಾ ತೂಗ್ಯಾವಲ್ಲಾ
ಬತ್ತ ರಾಗಿ ಧಾನ್ಯದ ರಾಶಿ
ಕಣವ ತುಂಬ್ಯಾವಲ್ಲಾ…
|| ಅಣ್ಣಯ್ಯಾ ನೀವು ಬನ್ನಿ
ಭೂತಾಯಿಯ ಸೇವೆ ಮಾಡೋಣ ಬನ್ನಿ..
ಅಕ್ಕಯ್ಯಾ ನೀವು ಬನ್ನಿ….||
ಮಂಗಳ ಮಹಿಮಾ ಮಕ್ಕಳ ಕಾಯೋ
ಮಾತಾಯಿ ಪೂಜೆಗೆ...ಹೇ ಹೇ ಹೇ…..
ನಾಡಿಗೆಲ್ಲಾ ಅನ್ನವ ನೀಡೋ
ಅನ್ನದಾತೆ ಈ ಸಿರಿದೇವಿ..
ಆ ಆ ಆ ಆ ಆ …ಆಆ ….
ಕೊಂದಾರಲ್ಲವ್ವಾ.. ಕೊಂದಾರಲ್ಲವ್ವಾ
ನಮ್ಮ ರೈತನಾ...
ಕೊಂದಾರಲವ್ವಾ ನಮ್ಮ ರೈತನಾ...
ಕತ್ತು ಹಿಸುಕಿ ಕೊಂದಾರಲ್ಲಿ
ಕರುಳು ಕಿತ್ತು ತಿಂದಾರಲ್ಲಿ
ಕೊಂದಾರಲ್ಲವ್ವಾ ನಮ್ಮ ರೈತನಾ
ಆ ಆ ಆ ಅ... ಆ ಆ ಆ ಅ..
ಹುಲ್ಲು ಹಟ್ಟಿಗೆ ಬಸಿರು ಹೊಟ್ಟೆಗೆ
ಹಸಿರು ಹೊಲಕೆ ಕೊಳ್ಳಿ ಇಟ್ಟು
ಸತ್ತ ಮ್ಯಾಲೆ ಸುಡುವ ಮೊದಲೇ
ಜೀವಸಹಿತ ನಮ್ಮ ಸುಟ್ಟು
ಕೊಂದಾರಲ್ಲವ್ವಾ ನಮ್ಮ ರೈತನಾ ...
ಕೊಂದಾರಲ್ಲವ್ವಾ ನಮ್ಮ ರೈತನಾ
ಆ ಆ ಆ ಅ... ಆ ಆ ಆ ಅ..
ಆ ಆ ಆ ಅ... ಆ ಆ ಆ ಅ..
ಮಂಗಳ ಮಹಿಮಾ ಮಕ್ಕಳ ಕಾಯೋ
ಮಾತಾಯಿ ಪೂಜೆಗೆ...ಹೇ ಹೇ ಹೇ…..
ನಾಡಿಗೆಲ್ಲ ಅನ್ನವ ನೀಡೋ
ಅನ್ನದಾತೆ ಈ ಸಿರಿದೇವಿ..
ರೇರೇ..ರೇ.. ಏ…..ಏ….ರೇರೇ..ರೇ.. ….ಏ …
ಅಣ್ಣಯ್ಯಾ ನೀವು ಬನ್ನಿ
ಭೂತಾಯಿಯ ಸೇವೆ ಮಾಡೋಣ ಬನ್ನಿ..
ಅಕ್ಕಯ್ಯಾ ನೀವು ಬನ್ನಿ
ಭೂದೇವಿಗೆ ಪೂಜೆ ಮಾಡೋಣ ಬನ್ನಿ..
|| ಅಣ್ಣಯ್ಯಾ ನೀವು ಬನ್ನಿ….||
ತಂದಾನ ತಂದಾನ ತಂದನಾನ
ತಂದಾನ ತಂದಾನ ತಂದಾನ ತಾನಿ ತಂದಾನ
ಹೂ ಹಣ್ಣು ಕಾಯಿಟ್ಟು
ಕೈ ಮುಗಿದು ಕೇಳೋಣ
ಹೊಸ ಬೆಳೆಗೆ ಹುಲುಸನ್ನು
ನೀಡೆಂದು ಬೇಡೋಣ
ಓ ಓ ಓಓ ಓ ಓ ಓ ಓಓಓ…
ಓ ಮಾದ ಕೆಂಪಾ ಪುಟ್ಟಾ
ಬನ್ನೀರೆಲ್ಲಾ ದುಡಿಯೋಣ...
ಹೋಯ್ ಹೋಯ್ ಹೋಯ್ ಹೋಯ್
ಓ ಮಾದ ಕೆಂಪಾ ಪಟ್ಟಾ
ಬನ್ನೀರೆಲ್ಲಾ ದುಡಿಯೋಣ
ಮಾತಾಯಿ ಸೇವೆ ಮಾಡಿ
ಮುತ್ತು ರತ್ನ ಬೆಳೆಯೋಣ
|| ಅಣ್ಣಯ್ಯಾ.. (ಹೋಯ್ ಹೋಯ್ )
ಅಕ್ಕಯ್ಯಾ…(ಹೋಯ್ ಹೋಯ್ )
ಅಣ್ಣಯ್ಯಾ ನೀವು ಬನ್ನಿ
ಭೂತಾಯಿಯ ಸೇವೆ ಮಾಡೋಣ ಬನ್ನಿ ..
ಅಕ್ಕಯ್ಯಾ ನೀವು ಬನ್ನಿ…..||
ಉತ್ತು ಬಿತ್ತಿದ
ನೆಲವು ಹಸಿರಾಗೈತ್ತಲ್ಲಾ
ನಮ್ಮಾ ಭೂತಾಯಿ ಮಡಿಲು
ತುಳುಕಾಡೈತಲ್ಲಾ ....
ಓ ಓಓಓಓ ಓ ಓಓಓಓ
ಈ ತೆಂಗು ಬಾಳೆ ಅಡಿಕೆ
ಗೊನೆಯಾ ತೂಗ್ಯಾವಲ್ಲಾ...
ಹೋಯ್ ಹೋಯ್ ಹೋಯ್ ಹೋಯ್
ಈ ತೆಂಗು ಬಾಳೆ ಅಡಿಕೆ
ಗೊನೆಯಾ ತೂಗ್ಯಾವಲ್ಲಾ
ಬತ್ತ ರಾಗಿ ಧಾನ್ಯದ ರಾಶಿ
ಕಣವ ತುಂಬ್ಯಾವಲ್ಲಾ…
|| ಅಣ್ಣಯ್ಯಾ ನೀವು ಬನ್ನಿ
ಭೂತಾಯಿಯ ಸೇವೆ ಮಾಡೋಣ ಬನ್ನಿ..
ಅಕ್ಕಯ್ಯಾ ನೀವು ಬನ್ನಿ….||
ಮಂಗಳ ಮಹಿಮಾ ಮಕ್ಕಳ ಕಾಯೋ
ಮಾತಾಯಿ ಪೂಜೆಗೆ...ಹೇ ಹೇ ಹೇ…..
ನಾಡಿಗೆಲ್ಲಾ ಅನ್ನವ ನೀಡೋ
ಅನ್ನದಾತೆ ಈ ಸಿರಿದೇವಿ..
ಆ ಆ ಆ ಆ ಆ …ಆಆ ….
ಕೊಂದಾರಲ್ಲವ್ವಾ.. ಕೊಂದಾರಲ್ಲವ್ವಾ
ನಮ್ಮ ರೈತನಾ...
ಕೊಂದಾರಲವ್ವಾ ನಮ್ಮ ರೈತನಾ...
ಕತ್ತು ಹಿಸುಕಿ ಕೊಂದಾರಲ್ಲಿ
ಕರುಳು ಕಿತ್ತು ತಿಂದಾರಲ್ಲಿ
ಕೊಂದಾರಲ್ಲವ್ವಾ ನಮ್ಮ ರೈತನಾ
ಆ ಆ ಆ ಅ... ಆ ಆ ಆ ಅ..
ಹುಲ್ಲು ಹಟ್ಟಿಗೆ ಬಸಿರು ಹೊಟ್ಟೆಗೆ
ಹಸಿರು ಹೊಲಕೆ ಕೊಳ್ಳಿ ಇಟ್ಟು
ಸತ್ತ ಮ್ಯಾಲೆ ಸುಡುವ ಮೊದಲೇ
ಜೀವಸಹಿತ ನಮ್ಮ ಸುಟ್ಟು
ಕೊಂದಾರಲ್ಲವ್ವಾ ನಮ್ಮ ರೈತನಾ ...
ಕೊಂದಾರಲ್ಲವ್ವಾ ನಮ್ಮ ರೈತನಾ
ಆ ಆ ಆ ಅ... ಆ ಆ ಆ ಅ..
ಆ ಆ ಆ ಅ... ಆ ಆ ಆ ಅ..