ಯೋಗಿ..(ಹೂಂ )
ಎಷ್ಟೊಂದು ಪ್ರಶಾಂತವಾಗಿದೆ
ನಿಮ್ಮ ಊರು (ಹೂಂ ಹೂಂ )
ಈ ಜನ ಈ ಗಾಳಿ ಈ ನೆಲ ಈ ನೀರು .. ಅದ್ಭುತ
ನಾನಿಲ್ಲಿ ಬಾಳೋದಕ್ಕೆ ತುಂಬಾ ಪುಣ್ಯ ಮಾಡಿದ್ದೇ
ನಡೀರಿ ಹೋಗೋಣ (ಎಲ್ಲಿಗೆ ) ಮನೆಗೆ ...
(ಯಾರ ಮನೆಗೆ) ನಮ್ಮ ಮನೆಗೆ..
ನನ್ನ ಮನೆ ಹಂಗಿನ ಅರಮನೆಯೆಲ್ಲಾ
ನನ್ನ ಮನೆ ಹಂಗಿನ ಅರಮನೆಯೆಲ್ಲಾ
ಹೊಂಗೆಯ ಮರದಡಿಯ
ಹುಲ್ಲು ಗುಡಿಸಲೇ ನನ್ನ ಗೆಳತಿ
ಹೊಂಗೆಯ ಮರದಡಿಯ
ಹುಲ್ಲು ಗುಡಿಸಲೇ ನನ್ನ ಗೆಳತಿ
ನನ್ನ ಮನೆ ಇದು ನನ್ನ ಮನೆ
“ನಾನು ನೀವು ಜೊತೇಲಿದ್ದರೆ
ಈ ಮನೇನೆ ನಮ್ಮ ಅರಮನೆ..”
ಹಾಲ ಬೆಳಕ ಹಾದಿ ನನ್ನೂರಿಗೆ ಬರಲಿಲ್ಲ
ಕಲ್ಲು ಮುಳ್ಳು ಧೂಳು ಈ ಸುತ್ತ ಮುತ್ತಲೆಲ್ಲಾ..
ಆರಿಸಿ ಸಾರಿಸಿ ಬರುವುದಾದರೆ ಬಾ.... ಬಾ... ಬಾ ಬಾ.. ..
|| ನನ್ನ ಮನೆ ಇದು ನನ್ನ ಮನೆ…||
“ಕೈ ಹಿಡಿದು ನಡೆಸೋಕೆ ನೀವಿರೋವಾಗ
ನೀವ್ ಇಡೋ ಹೆಜ್ಜೆಗೆ ನಾನ್ ಹೆಜ್ಜೆ ಹಾಕ್ತೀನಿ..”
ನನ್ನೆದೆಯ ಹೊಲದ ಮ್ಯಾಲೆ ಕರಿ ಗರಿಕೆ ಚಿಗುರಲಿಲ್ಲ
ಈ ಜನರ ಮನಗಳರಲಿ ಹೂದೋಟವಾಗಲಿಲ್ಲ
ಕುಗ್ಗದೆ ತರಗದೆ ಬರುವುದಾದರೆ .. ಬಾ.. ಬಾ... ಬಾ ಬಾ
|| ನನ್ನ ಮನೆ ಇದು ನನ್ನ ಮನೆ…||
“ಈ ನೀರಾಸೆ ಯಾಕೆ ನಮ್ ಪ್ರೀತಿ ಎಲ್ಲವನ್ನೂ ಗೆಲ್ಲುತ್ತೆ..”
ಹಾಲು ಮನದ ಜನಕೆ ಹಾಲಾಹಲವ ನೀಡ್ವರಿಲ್ಲಿ
ಅಳುವಂಥ ಜನರೂ ... ನಮ್ಮ ಗೋಳು ಕೇಳಲಿಲ್ಲಿ
ಈ ಜನರ ಜೊತೆಗೆ ನೀ ಬಾಳುವುದಾದರೆ ಬಾ... ಬಾ.. ಬಾ ಬಾ
|| ನನ್ನ ಮನೆ ಇದು ನನ್ನ ಮನೆ…||
ಹ್ಹೂಂ ಹ್ಹೂ.. ಎಲ್ಲಾದಕ್ಕೂ ತಯಾರಾಗೆ ತಾನೇ
ನಾನು ನಿಮ್ಮ ಹತ್ರ ಬಂದಿರೋದು…”
ನೀನ್ ಹೊಲವದ್ಯಾವ ತೀಡಿ ನನ್ನೆದೆಗೆ ಜೀವ ನೀಡು
ಬರಿ ಹಾಳೆ ಬದುಕಿನಲ್ಲಿ ಹೊಸ ಪ್ರೇಮ ಗೀತೆ ಹಾಡು
ಪ್ರೀತಿಯ ಜ್ಯೋತಿಯ ತರವುದಾದರೆ ಬಾ... ಬಾ... ಬಾ
|| ನನ್ನ ಮನೆ ಹಂಗಿನ ಅರಮನೆಯೆಲ್ಲಾ
ನಿನ್ನ ಈ ಮನೆ ನನ್ನ ಅರಮನೆ ನಲ್ಲಾ..
ಹೊಂಗೆಯ ಮರದಡಿಯ
ಹುಲ್ಲು ಗುಡಿಸಲೇ ನನ್ನ ಗೆಳತಿ
ಸಿರಿಗಂಧದ ನಾಡ ತಂಪಿನ ನೆಲೆ
ಇದು ನನ್ನ ಗೆಳೆಯಾ
ನಮ್ಮ ಮನೆ ಇದು ನಮ್ಮ ಮನೆ
ನಮ್ಮ ಮನೆ ಇದು ನಮ್ಮ ಮನೆ….||
ಯೋಗಿ..(ಹೂಂ )
ಎಷ್ಟೊಂದು ಪ್ರಶಾಂತವಾಗಿದೆ
ನಿಮ್ಮ ಊರು (ಹೂಂ ಹೂಂ )
ಈ ಜನ ಈ ಗಾಳಿ ಈ ನೆಲ ಈ ನೀರು .. ಅದ್ಭುತ
ನಾನಿಲ್ಲಿ ಬಾಳೋದಕ್ಕೆ ತುಂಬಾ ಪುಣ್ಯ ಮಾಡಿದ್ದೇ
ನಡೀರಿ ಹೋಗೋಣ (ಎಲ್ಲಿಗೆ ) ಮನೆಗೆ ...
(ಯಾರ ಮನೆಗೆ) ನಮ್ಮ ಮನೆಗೆ..
ನನ್ನ ಮನೆ ಹಂಗಿನ ಅರಮನೆಯೆಲ್ಲಾ
ನನ್ನ ಮನೆ ಹಂಗಿನ ಅರಮನೆಯೆಲ್ಲಾ
ಹೊಂಗೆಯ ಮರದಡಿಯ
ಹುಲ್ಲು ಗುಡಿಸಲೇ ನನ್ನ ಗೆಳತಿ
ಹೊಂಗೆಯ ಮರದಡಿಯ
ಹುಲ್ಲು ಗುಡಿಸಲೇ ನನ್ನ ಗೆಳತಿ
ನನ್ನ ಮನೆ ಇದು ನನ್ನ ಮನೆ
“ನಾನು ನೀವು ಜೊತೇಲಿದ್ದರೆ
ಈ ಮನೇನೆ ನಮ್ಮ ಅರಮನೆ..”
ಹಾಲ ಬೆಳಕ ಹಾದಿ ನನ್ನೂರಿಗೆ ಬರಲಿಲ್ಲ
ಕಲ್ಲು ಮುಳ್ಳು ಧೂಳು ಈ ಸುತ್ತ ಮುತ್ತಲೆಲ್ಲಾ..
ಆರಿಸಿ ಸಾರಿಸಿ ಬರುವುದಾದರೆ ಬಾ.... ಬಾ... ಬಾ ಬಾ.. ..
|| ನನ್ನ ಮನೆ ಇದು ನನ್ನ ಮನೆ…||
“ಕೈ ಹಿಡಿದು ನಡೆಸೋಕೆ ನೀವಿರೋವಾಗ
ನೀವ್ ಇಡೋ ಹೆಜ್ಜೆಗೆ ನಾನ್ ಹೆಜ್ಜೆ ಹಾಕ್ತೀನಿ..”
ನನ್ನೆದೆಯ ಹೊಲದ ಮ್ಯಾಲೆ ಕರಿ ಗರಿಕೆ ಚಿಗುರಲಿಲ್ಲ
ಈ ಜನರ ಮನಗಳರಲಿ ಹೂದೋಟವಾಗಲಿಲ್ಲ
ಕುಗ್ಗದೆ ತರಗದೆ ಬರುವುದಾದರೆ .. ಬಾ.. ಬಾ... ಬಾ ಬಾ
|| ನನ್ನ ಮನೆ ಇದು ನನ್ನ ಮನೆ…||
“ಈ ನೀರಾಸೆ ಯಾಕೆ ನಮ್ ಪ್ರೀತಿ ಎಲ್ಲವನ್ನೂ ಗೆಲ್ಲುತ್ತೆ..”
ಹಾಲು ಮನದ ಜನಕೆ ಹಾಲಾಹಲವ ನೀಡ್ವರಿಲ್ಲಿ
ಅಳುವಂಥ ಜನರೂ ... ನಮ್ಮ ಗೋಳು ಕೇಳಲಿಲ್ಲಿ
ಈ ಜನರ ಜೊತೆಗೆ ನೀ ಬಾಳುವುದಾದರೆ ಬಾ... ಬಾ.. ಬಾ ಬಾ
|| ನನ್ನ ಮನೆ ಇದು ನನ್ನ ಮನೆ…||
ಹ್ಹೂಂ ಹ್ಹೂ.. ಎಲ್ಲಾದಕ್ಕೂ ತಯಾರಾಗೆ ತಾನೇ
ನಾನು ನಿಮ್ಮ ಹತ್ರ ಬಂದಿರೋದು…”
ನೀನ್ ಹೊಲವದ್ಯಾವ ತೀಡಿ ನನ್ನೆದೆಗೆ ಜೀವ ನೀಡು
ಬರಿ ಹಾಳೆ ಬದುಕಿನಲ್ಲಿ ಹೊಸ ಪ್ರೇಮ ಗೀತೆ ಹಾಡು
ಪ್ರೀತಿಯ ಜ್ಯೋತಿಯ ತರವುದಾದರೆ ಬಾ... ಬಾ... ಬಾ
|| ನನ್ನ ಮನೆ ಹಂಗಿನ ಅರಮನೆಯೆಲ್ಲಾ
ನಿನ್ನ ಈ ಮನೆ ನನ್ನ ಅರಮನೆ ನಲ್ಲಾ..
ಹೊಂಗೆಯ ಮರದಡಿಯ
ಹುಲ್ಲು ಗುಡಿಸಲೇ ನನ್ನ ಗೆಳತಿ
ಸಿರಿಗಂಧದ ನಾಡ ತಂಪಿನ ನೆಲೆ
ಇದು ನನ್ನ ಗೆಳೆಯಾ
ನಮ್ಮ ಮನೆ ಇದು ನಮ್ಮ ಮನೆ
ನಮ್ಮ ಮನೆ ಇದು ನಮ್ಮ ಮನೆ….||
Nanna Mane song lyrics from Kannada Movie Utthara Dhruvadim Dakshina Dhruvaku starring Yogeshwar, Divya Palat, Prema, Lyrics penned by Abbas Abbalagere Sung by Archana Udupa, Yuvaraj, Music Composed by Vijayanand, film is Directed by Raj Kishore and film is released on 2000