Saavira Thaaregalu Aakashadi Lyrics

ಸಾವಿರ ತಾರೆಗಳು ಆಕಾಶದಿ Lyrics

in Usha

in ಉಷ

LYRIC

ಆ…ಆ ಆ ಆ…ಆ ಆ ಆ….
ಸಾವಿರ ತಾರೆಗಳು ಆಕಾಶದಿ
ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಈ ದಿನದ ಸಡಗರವು ಇರಲಿ ಎಂದೆಂದಿಗೂ

ಸಾವಿರ ತಾರೆಗಳು ಆಕಾಶದಿ
ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಈ ದಿನದ ಸಡಗರವು ಇರಲಿ ಎಂದೆಂದಿಗೂ
ಆ…ಆ….ಆ…
 
|| ಸಾವಿರ ತಾರೆಗಳು ಆಕಾಶದಿ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ…||

ಬಯಸದ ಸೌಭಾಗ್ಯ ಬದುಕಲಿ ಬಂದಾಯ್ತು
ದೊರಕದ ಮಾಣಿಕ್ಯ ಈ ದಿನ ದೊರೆತಾಯ್ತು
ಏನು ಸಂತೋಷ ಏನು ಉಲ್ಲಾಸ
ಬದುಕು ಬಂಗಾರವಾಯ್ತು….
ಕಿವಿಯಲಿ ಇಂಪಾದ ಬಳೆಗಳ ಸವಿನಾದ
ಅನುದಿನ ಹಿತವಾದ ನುಡಿಗಳ ಸಂಗೀತ
ಇನ್ನು ದಿನವೆಲ್ಲ ಮಾತೃ ವಾತ್ಸಲ್ಯ
ಪಡೆವ ಹೊಸ ಕಾಲ ಬಂತು
ಅರಳಿದ ಹೂ ಮನಸಿಗೆ ಈಗ ಹಿತವಾಯ್ತು..

|| ಸಾವಿರ ತಾರೆಗಳು ಆಕಾಶದಿ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ…||

ಹಿರಿಯರು ಮನಸಾರ ಹರಸುತಲಿರುವಾಗ
ನಗುತಲಿ ಈ ಜೋಡಿ ಜೊತೆಯಲಿ ನಿಂತಾಗ
ಈತ ಈಶ್ವರನೋ ಈಕೆ ಪಾರ್ವತಿಯೋ
ಎಂಬ ಸಂದೇಹ ಬಂತು…
ಹೀಗೆಯೇ ಕಣ್ತುಂಬ ನೋಡುತಲಿರುವಾಸೆ
ಹೀಗೆಯೇ ಬಾಳೆಲ್ಲಾ ಹಾಡುತಲಿರುವಾಸೆ
ಇಂಥ ಆನಂದ ನಮ್ಮ ಅನುಬಂಧ
ಇರಲಿ ಎಂದೆಂದೂ ಹೀಗೆ…
ಅರಳಿದ ಈ ಕಣ್ಣಿಗೆ ಈಗ ತಂಪಾಯ್ತು

|| ಸಾವಿರ ತಾರೆಗಳು ಆಕಾಶದಿ
ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಆ…ಆ ಆ ಆ ಆ….ಆ ಆ ಆ…..
ಆ ಆ ಆ ಆ ಆ…..ಆ ಆ ಆ…
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ…..||

ಆ…ಆ ಆ ಆ…ಆ ಆ ಆ….
ಸಾವಿರ ತಾರೆಗಳು ಆಕಾಶದಿ
ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಈ ದಿನದ ಸಡಗರವು ಇರಲಿ ಎಂದೆಂದಿಗೂ

ಸಾವಿರ ತಾರೆಗಳು ಆಕಾಶದಿ
ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಈ ದಿನದ ಸಡಗರವು ಇರಲಿ ಎಂದೆಂದಿಗೂ
ಆ…ಆ….ಆ…
 
|| ಸಾವಿರ ತಾರೆಗಳು ಆಕಾಶದಿ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ…||

ಬಯಸದ ಸೌಭಾಗ್ಯ ಬದುಕಲಿ ಬಂದಾಯ್ತು
ದೊರಕದ ಮಾಣಿಕ್ಯ ಈ ದಿನ ದೊರೆತಾಯ್ತು
ಏನು ಸಂತೋಷ ಏನು ಉಲ್ಲಾಸ
ಬದುಕು ಬಂಗಾರವಾಯ್ತು….
ಕಿವಿಯಲಿ ಇಂಪಾದ ಬಳೆಗಳ ಸವಿನಾದ
ಅನುದಿನ ಹಿತವಾದ ನುಡಿಗಳ ಸಂಗೀತ
ಇನ್ನು ದಿನವೆಲ್ಲ ಮಾತೃ ವಾತ್ಸಲ್ಯ
ಪಡೆವ ಹೊಸ ಕಾಲ ಬಂತು
ಅರಳಿದ ಹೂ ಮನಸಿಗೆ ಈಗ ಹಿತವಾಯ್ತು..

|| ಸಾವಿರ ತಾರೆಗಳು ಆಕಾಶದಿ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ…||

ಹಿರಿಯರು ಮನಸಾರ ಹರಸುತಲಿರುವಾಗ
ನಗುತಲಿ ಈ ಜೋಡಿ ಜೊತೆಯಲಿ ನಿಂತಾಗ
ಈತ ಈಶ್ವರನೋ ಈಕೆ ಪಾರ್ವತಿಯೋ
ಎಂಬ ಸಂದೇಹ ಬಂತು…
ಹೀಗೆಯೇ ಕಣ್ತುಂಬ ನೋಡುತಲಿರುವಾಸೆ
ಹೀಗೆಯೇ ಬಾಳೆಲ್ಲಾ ಹಾಡುತಲಿರುವಾಸೆ
ಇಂಥ ಆನಂದ ನಮ್ಮ ಅನುಬಂಧ
ಇರಲಿ ಎಂದೆಂದೂ ಹೀಗೆ…
ಅರಳಿದ ಈ ಕಣ್ಣಿಗೆ ಈಗ ತಂಪಾಯ್ತು

|| ಸಾವಿರ ತಾರೆಗಳು ಆಕಾಶದಿ
ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ
ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಆ…ಆ ಆ ಆ ಆ….ಆ ಆ ಆ…..
ಆ ಆ ಆ ಆ ಆ…..ಆ ಆ ಆ…
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ…..||

Saavira Thaaregalu Aakashadi song lyrics from Kannada Movie Usha starring Suhasini, Kalyan Kumar, Jayanthi, Lyrics penned by Chi Udayashankar Sung by S Janaki, Vani Jairam, Music Composed by Rajan-Nagendra, film is Directed by Raghava and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ