ಆ…ಆ…ಆ…ಆ…..
ಆಆಆ…ಆಆ….
ಆ ಆ ಆ…ಆ ಆ ಆ..
ಆ ಆ ಆ…ಆ ಆ ಆ….
ಗಂಡು : ನಿನ್ನಂಥ ಶ್ರೀಮತಿ ಕೈ ಹಿಡಿದಾಗ
ನಿನ್ನಂಥ ಗುಣವತಿ ಜೊತೆಯಾದಾಗ
ದಿನವೂ ಆನಂದವೇ ... ಆಆಆ
ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ….
ಹೆಣ್ಣು : ನಿನ್ನಂಥ ಭೂಪತಿ ಕೈಹಿಡಿದಾಗ
ನಿನ್ನಂಥ ಶ್ರೀಪತಿ ಜೊತೆಯಾದಾಗ
ದಿನವೂ ಆನಂದವೇ…..
ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ ..
ಗಂಡು : ಆ ಆ ಆ….
ಹೆಣ್ಣು : ಆ ಆ ಆ….
ಗಂಡು : ಆಡುವ ನುಡಿಯು ಜೇನಿನ ಸಿಹಿಯು
ನಡೆಯುವ ಹಾದಿ ಹೂವಿನ ಹಾದಿಯು
ಹೆಣ್ಣು : ಆ ಆ…ಆ ಆ….
ಗಂಡು : ಆ ಆ ಆ ಆ …..
ಹೆಣ್ಣು : ಅನುದಿನ ಆಗ ಸಡಗರವೇನೇ
ಮನದಲಿ ಎಂದು ಸುಂದರ ಕಲ್ಪನೆ
ಗಂಡು : ಅನುಗಾಲ…. ಅನುರಾಗ….
ಅನುಗಾಲ ಅನುರಾಗ ಶುಭಯೋಗ
ಹೆಣ್ಣು : ಆ ಆ ಆ ಆ…
ಗಂಡು : ಆ ಆ ಆ ಆ…
ಹೆಣ್ಣು : ಆ ಆ ಆ ಆ …
|| ಗಂಡು : ನಿನ್ನಂಥ ಶ್ರೀಮತಿ ಕೈ ಹಿಡಿದಾಗ
ಹೆಣ್ಣು : ನಿನ್ನಂಥ ಶ್ರೀಪತಿ ಜೊತೆಯಾದಾಗ
ದಿನವೂ ಆನಂದವೇ…..
ಗಂಡು : ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ….
ಇಬ್ಬರು : ಆ ಆ ಆ …..ಆ ಆ ಆ….||
ಹೆಣ್ಣು : ನೋಟದಿ ಪ್ರೇಮ ಆಟದಿ ಪ್ರೇಮ
ಜೀವನವಾಗ ಪ್ರೇಮದ ಸಂಗಮ
ಗಂಡು : ಸಪಗಪಗರಿಸರೆ…
ಹೆಣ್ಣು : ಸದಪದಸಗಪದ
ಗಂಡು : ಪದಪದಸದ
ಹೆಣ್ಣು : ನಿಸದಪದಪದಸದ
ಗಂಡು : ಮಾಸಗಳೆಲ್ಲಾ ಹೊಸ ಮಧುಮಾಸವೇ
ಗಂಡು : ರಾತ್ರಿಗಳೆಲ್ಲ ಮೊದಲನೇ ರಾತ್ರಿಯೇ
ಹೆಣ್ಣು : ದಿನವೆಲ್ಲಾ… ಸಂತೋಷ….
ದಿನವೆಲ್ಲಾ ಸಂತೋಷ ಸಂಗೀತ
ಹೆಣ್ಣು : ಗರಿಸಗರಿಸರಿದ…
ಗಂಡು : ಗರಿಸಗರಿಸರಿದ…
ಹೆಣ್ಣು : ಗರಿಸಗರಿಸರಿದ…
|| ಹೆಣ್ಣು : ನಿನ್ನಂಥ ಭೂಪತಿ
ಗಂಡು : ಕೈ ಹಿಡಿದಾಗ
ನಿನ್ನಂಥ ಗುಣವತಿ
ಹೆಣ್ಣು : ಜೊತೆಯಾದಾಗ
ದಿನವೂ ಆನಂದವೇ...
ಇಬ್ಬರು : ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ….
ಆ ಆ ಆ….ಆ ಆ ಆ…ಆ ಆ ಆ…ಆ ಆ ಆ….||
ಆ…ಆ…ಆ…ಆ…..
ಆಆಆ…ಆಆ….
ಆ ಆ ಆ…ಆ ಆ ಆ..
ಆ ಆ ಆ…ಆ ಆ ಆ….
ಗಂಡು : ನಿನ್ನಂಥ ಶ್ರೀಮತಿ ಕೈ ಹಿಡಿದಾಗ
ನಿನ್ನಂಥ ಗುಣವತಿ ಜೊತೆಯಾದಾಗ
ದಿನವೂ ಆನಂದವೇ ... ಆಆಆ
ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ….
ಹೆಣ್ಣು : ನಿನ್ನಂಥ ಭೂಪತಿ ಕೈಹಿಡಿದಾಗ
ನಿನ್ನಂಥ ಶ್ರೀಪತಿ ಜೊತೆಯಾದಾಗ
ದಿನವೂ ಆನಂದವೇ…..
ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ ..
ಗಂಡು : ಆ ಆ ಆ….
ಹೆಣ್ಣು : ಆ ಆ ಆ….
ಗಂಡು : ಆಡುವ ನುಡಿಯು ಜೇನಿನ ಸಿಹಿಯು
ನಡೆಯುವ ಹಾದಿ ಹೂವಿನ ಹಾದಿಯು
ಹೆಣ್ಣು : ಆ ಆ…ಆ ಆ….
ಗಂಡು : ಆ ಆ ಆ ಆ …..
ಹೆಣ್ಣು : ಅನುದಿನ ಆಗ ಸಡಗರವೇನೇ
ಮನದಲಿ ಎಂದು ಸುಂದರ ಕಲ್ಪನೆ
ಗಂಡು : ಅನುಗಾಲ…. ಅನುರಾಗ….
ಅನುಗಾಲ ಅನುರಾಗ ಶುಭಯೋಗ
ಹೆಣ್ಣು : ಆ ಆ ಆ ಆ…
ಗಂಡು : ಆ ಆ ಆ ಆ…
ಹೆಣ್ಣು : ಆ ಆ ಆ ಆ …
|| ಗಂಡು : ನಿನ್ನಂಥ ಶ್ರೀಮತಿ ಕೈ ಹಿಡಿದಾಗ
ಹೆಣ್ಣು : ನಿನ್ನಂಥ ಶ್ರೀಪತಿ ಜೊತೆಯಾದಾಗ
ದಿನವೂ ಆನಂದವೇ…..
ಗಂಡು : ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ….
ಇಬ್ಬರು : ಆ ಆ ಆ …..ಆ ಆ ಆ….||
ಹೆಣ್ಣು : ನೋಟದಿ ಪ್ರೇಮ ಆಟದಿ ಪ್ರೇಮ
ಜೀವನವಾಗ ಪ್ರೇಮದ ಸಂಗಮ
ಗಂಡು : ಸಪಗಪಗರಿಸರೆ…
ಹೆಣ್ಣು : ಸದಪದಸಗಪದ
ಗಂಡು : ಪದಪದಸದ
ಹೆಣ್ಣು : ನಿಸದಪದಪದಸದ
ಗಂಡು : ಮಾಸಗಳೆಲ್ಲಾ ಹೊಸ ಮಧುಮಾಸವೇ
ಗಂಡು : ರಾತ್ರಿಗಳೆಲ್ಲ ಮೊದಲನೇ ರಾತ್ರಿಯೇ
ಹೆಣ್ಣು : ದಿನವೆಲ್ಲಾ… ಸಂತೋಷ….
ದಿನವೆಲ್ಲಾ ಸಂತೋಷ ಸಂಗೀತ
ಹೆಣ್ಣು : ಗರಿಸಗರಿಸರಿದ…
ಗಂಡು : ಗರಿಸಗರಿಸರಿದ…
ಹೆಣ್ಣು : ಗರಿಸಗರಿಸರಿದ…
|| ಹೆಣ್ಣು : ನಿನ್ನಂಥ ಭೂಪತಿ
ಗಂಡು : ಕೈ ಹಿಡಿದಾಗ
ನಿನ್ನಂಥ ಗುಣವತಿ
ಹೆಣ್ಣು : ಜೊತೆಯಾದಾಗ
ದಿನವೂ ಆನಂದವೇ...
ಇಬ್ಬರು : ಎಂದೂ ಹೀಗೆ ನಾವು ಸೇರಿ ಹಾಡುವಾಗ
ಬದುಕು ಸ್ವರ್ಗವೇ….
ಆ ಆ ಆ….ಆ ಆ ಆ…ಆ ಆ ಆ…ಆ ಆ ಆ….||
Ninnantha Srimathi song lyrics from Kannada Movie Usha starring Suhasini, Kalyan Kumar, Jayanthi, Lyrics penned by Chi Udayashankar Sung by K J Yesudas, S Janaki, Music Composed by Rajan-Nagendra, film is Directed by Raghava and film is released on 1986