Maathella Mutthinanthe Lyrics

ಮಾತೆಲ್ಲ ಮುತ್ತಿನಂತೇ                Lyrics

in Usha

in ಉಷ

LYRIC

Song Details Page after Lyrice

ಹೆಣ್ಣು : ಮಾತೆಲ್ಲ ಮುತ್ತಿನಂತೆ               
ಗಂಡು : ಇಂಪಾದ ಹಾಡಿನಂತೆ
ಹೆಣ್ಣು : ಮಾತೆಲ್ಲ ಮುತ್ತಿನಂತೆ               
ಗಂಡು : ಇಂಪಾದ ಹಾಡಿನಂತೆ
ಹೆಣ್ಣು : ಒಲವು ಬಂದಾಗ ಸೇರಿ ನಡೆವಾಗ
ಗಂಡು : ಹೇ..ಒಲವು ಬಂದಾಗ ಸೇರಿ ನಡೆವಾಗ

 
|| ಹೆಣ್ಣು : ತರತರತರಾ…
ಹೆಣ್ಣು : ಮಾತೆಲ್ಲ ಮುತ್ತಿನಂತೆ               
             ಇಂಪಾದ ಹಾಡಿನಂತೆ…||

ಗಂಡು : ನನ್ನಲ್ಲೂ ಇಲ್ಲ ನಿನ್ನಲ್ಲೂ ಇಲ್ಲ
                ನಮ್ಮಲ್ಲಿ ಇಲ್ಲ ಅದು ಏನು…?
ಹೆಣ್ಣು : ರೋಷವು ದ್ವೇಷವು…ಹಾ
                ಸರಿ ತಾನೇ ನನ್ನ ನಲ್ಲ
ಹೆಣ್ಣು : ನನ್ನಲ್ಲೂ ಉಂಟು ನಿನ್ನಲ್ಲೂ ಉಂಟು
                ನಮ್ಮಲ್ಲೂ ಉಂಟು ಅದು ಏನು…?
ಗಂಡು : ಪ್ರೀತಿಯು..ಹಾ… ಪ್ರೇಮವೂ ಹ್ಹಾಂ ..
                ಸರಿ ಏನೇ ನನ್ನ ನಲ್ಲೇ
ಹೆಣ್ಣು : ಮಾತಿನಲ್ಲಿ ಬಲು ಜಾಣ ನನ್ನವನು
             ಅದಕೆ ನಾನು ಸೋತೆನು….
 
|| ಗಂಡು : ಹೇ ಮಾತೆಲ್ಲ ಮುತ್ತಿನಂತೆ               
               ಇಂಪಾದ ಹಾಡಿನಂತೆ
                ಒಲವು ಬಂದಾಗ ಸೇರಿ ನಡೆವಾಗ
                ತಾರರರಾ…
ಇಬ್ಬರು : ಒಲವು ಬಂದಾಗ ಸೇರಿ ನಡೆವಾಗ
ಗಂಡು : ತರತರತರಾ…
ಇಬ್ಬರು : ಮಾತೆಲ್ಲ ಮುತ್ತಿನಂತೆ               
                 ಇಂಪಾದ ಹಾಡಿನಂತೆ….||

ಹೆಣ್ಣು : ಕನಸಲ್ಲಿ ಬಂದ ಮನಸಲ್ಲಿ ನಿಂದ
                ಮತ್ತೊಂದು ತಂದ ಅವನಾರು
ಗಂಡು : ಎದುರಲೇ....ನಿಂತಿಹ
                ನಾ ತಾನೇ ಹೇಳೇ ಗೆಳತಿ
                ಕನಸಲಿ ಇಲ್ಲ ಮನಸಲಿ ಇಲ್ಲ
                ಎದುರಲ್ಲಿ ಇಲ್ಲ ಅವಳಾರು
ಹೆಣ್ಣು : ಪ್ರಣಯದ..ಆ… ಪಯಣದಆ..
                ಸಂಗಾತಿ ತಾನೇ ಗೆಳೆಯ
 ಗಂಡು : ಅನುದಿನವು ಜೊತೆಯಿರಲು
                 ಹೀಗೆ ನೀನು ಪ್ರೇಯಸಿ
 
|| ಹೆಣ್ಣು : ಮಾತೆಲ್ಲ ಮುತ್ತಿನಂತೆ               
ಗಂಡು : ಇಂಪಾದ ಹಾಡಿನಂತೆ
ಹೆಣ್ಣು : ಒಲವು ಬಂದಾಗ ಸೇರಿ ನಡೆವಾಗ
ಇಬ್ಬರು : ಒಲವು ಬಂದಾಗ ಸೇರಿ ನಡೆವಾಗ
ಹೆಣ್ಣು : ತರತರತರಾ…
ಇಬ್ಬರು : ಲಾಲ ಲಲಲ ಲಾಲಾ…
               ಲಾಲ ಲಲಲ ಲಾಲಾ…||

ಹೆಣ್ಣು : ಮಾತೆಲ್ಲ ಮುತ್ತಿನಂತೆ               
ಗಂಡು : ಇಂಪಾದ ಹಾಡಿನಂತೆ
ಹೆಣ್ಣು : ಮಾತೆಲ್ಲ ಮುತ್ತಿನಂತೆ               
ಗಂಡು : ಇಂಪಾದ ಹಾಡಿನಂತೆ
ಹೆಣ್ಣು : ಒಲವು ಬಂದಾಗ ಸೇರಿ ನಡೆವಾಗ
ಗಂಡು : ಹೇ..ಒಲವು ಬಂದಾಗ ಸೇರಿ ನಡೆವಾಗ

 
|| ಹೆಣ್ಣು : ತರತರತರಾ…
ಹೆಣ್ಣು : ಮಾತೆಲ್ಲ ಮುತ್ತಿನಂತೆ               
             ಇಂಪಾದ ಹಾಡಿನಂತೆ…||

ಗಂಡು : ನನ್ನಲ್ಲೂ ಇಲ್ಲ ನಿನ್ನಲ್ಲೂ ಇಲ್ಲ
                ನಮ್ಮಲ್ಲಿ ಇಲ್ಲ ಅದು ಏನು…?
ಹೆಣ್ಣು : ರೋಷವು ದ್ವೇಷವು…ಹಾ
                ಸರಿ ತಾನೇ ನನ್ನ ನಲ್ಲ
ಹೆಣ್ಣು : ನನ್ನಲ್ಲೂ ಉಂಟು ನಿನ್ನಲ್ಲೂ ಉಂಟು
                ನಮ್ಮಲ್ಲೂ ಉಂಟು ಅದು ಏನು…?
ಗಂಡು : ಪ್ರೀತಿಯು..ಹಾ… ಪ್ರೇಮವೂ ಹ್ಹಾಂ ..
                ಸರಿ ಏನೇ ನನ್ನ ನಲ್ಲೇ
ಹೆಣ್ಣು : ಮಾತಿನಲ್ಲಿ ಬಲು ಜಾಣ ನನ್ನವನು
             ಅದಕೆ ನಾನು ಸೋತೆನು….
 
|| ಗಂಡು : ಹೇ ಮಾತೆಲ್ಲ ಮುತ್ತಿನಂತೆ               
               ಇಂಪಾದ ಹಾಡಿನಂತೆ
                ಒಲವು ಬಂದಾಗ ಸೇರಿ ನಡೆವಾಗ
                ತಾರರರಾ…
ಇಬ್ಬರು : ಒಲವು ಬಂದಾಗ ಸೇರಿ ನಡೆವಾಗ
ಗಂಡು : ತರತರತರಾ…
ಇಬ್ಬರು : ಮಾತೆಲ್ಲ ಮುತ್ತಿನಂತೆ               
                 ಇಂಪಾದ ಹಾಡಿನಂತೆ….||

ಹೆಣ್ಣು : ಕನಸಲ್ಲಿ ಬಂದ ಮನಸಲ್ಲಿ ನಿಂದ
                ಮತ್ತೊಂದು ತಂದ ಅವನಾರು
ಗಂಡು : ಎದುರಲೇ....ನಿಂತಿಹ
                ನಾ ತಾನೇ ಹೇಳೇ ಗೆಳತಿ
                ಕನಸಲಿ ಇಲ್ಲ ಮನಸಲಿ ಇಲ್ಲ
                ಎದುರಲ್ಲಿ ಇಲ್ಲ ಅವಳಾರು
ಹೆಣ್ಣು : ಪ್ರಣಯದ..ಆ… ಪಯಣದಆ..
                ಸಂಗಾತಿ ತಾನೇ ಗೆಳೆಯ
 ಗಂಡು : ಅನುದಿನವು ಜೊತೆಯಿರಲು
                 ಹೀಗೆ ನೀನು ಪ್ರೇಯಸಿ
 
|| ಹೆಣ್ಣು : ಮಾತೆಲ್ಲ ಮುತ್ತಿನಂತೆ               
ಗಂಡು : ಇಂಪಾದ ಹಾಡಿನಂತೆ
ಹೆಣ್ಣು : ಒಲವು ಬಂದಾಗ ಸೇರಿ ನಡೆವಾಗ
ಇಬ್ಬರು : ಒಲವು ಬಂದಾಗ ಸೇರಿ ನಡೆವಾಗ
ಹೆಣ್ಣು : ತರತರತರಾ…
ಇಬ್ಬರು : ಲಾಲ ಲಲಲ ಲಾಲಾ…
               ಲಾಲ ಲಲಲ ಲಾಲಾ…||

Maathella Mutthinanthe song lyrics from Kannada Movie Usha starring Suhasini, Kalyan Kumar, Jayanthi, Lyrics penned by Chi Udayashankar Sung by S P Balasubrahmanyam, Vani Jairam, Music Composed by Rajan-Nagendra, film is Directed by Raghava and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ