Kahi Kahi Lyrics

ಕಹಿ ಕಹಿ Lyrics

in Usha

in ಉಷ

LYRIC

Song Details Page after Lyrice

ಕಹಿ.. ಕಹಿ.. ಕಹಿಯಲ್ಲಿ ಮತ್ತೇರಿ
ಚಿಂತೆ ಮರೆತು ಹರುಷ ಪಡೆದು ಹಾಡುವ
ಜೋಡಿ ಹಕ್ಕಿ ಹಾಗೆ ಕುಣಿದು ಆಡುವಾ
ಹಗಲೇ ಬರಲಿ ಇರುಳೇ ಬರಲಿ
ಮಧುವಲಿ ತೇಲಾಡುವಾ….
 
ಕಹಿ.. ಕಹಿ.. ಕಹಿ.. ಕಹಿ..
ಕಹಿ.. ಕಹಿ.. ಕಹಿ.. ಕಹಿ..

ಹಣ್ಣು ನೋಡಿ ಬೇಡ ಎಂದು
ದೂರ ಹೋಗೋರುಂಟೇನು
ಹೊನ್ನು ನೋಡಿ ಅಯ್ಯೋ ಎಂದು
ಓಡಿ ಹೋಗೋರುಂಟೇನು
ಇಂಥ ಅಂದ ಇಂಥ ಚೆಂದ
ಚೆಲುವ ನಿನಗೆ ದಿನವೂ ಸಿಗದು
ಕಣ್ಣು ಕಣ್ಣು ಕೂಡಿದಾಗ
ಏನೋ ಮಿಂಚು ಮೈಯ್ಯಲ್ಲಿ
ಮೈಯ್ಯ ಮೈಯ್ಯಿ ಸೋಕಿದಾಗ
ಏನೋ ನೋವು ನಿನ್ನಲ್ಲಿ
ದಾಹ ದಾಹ ತಾಳಲಾರೆ
ಇರುತಾ ಬರುವೆ ಮತ್ತೆ ಕೊಡುವೆ
ಇಂಥ ಆನಂದ ತರುವೇ ..

|| ಕಹಿ.. ಕಹಿ.. ಕಹಿಯಲ್ಲಿ ಮತ್ತೇರಿ…||

ಯಾಕೆ ಬಂದೆ ಭೂಮಿಗೆಂದು
ಯಾರು ಹೇಳೋದಿಲ್ಲವೋ
ಅಯ್ಯೋ ಎಂದು ಕೂಗೋವಾಗ
ಯಾರೂ ನೋಡೋದಿಲ್ಲವೋ
ನಿನಗೆ ನೀನೇ ಯಾರು ಇಲ್ಲ
ನಿಜವಾ ತಿಳಿಯೋ ತಿಳಿಯೋ
ಪ್ರೇಮ ಪ್ರೀತಿ ಗೆಳೆಯ ಗೆಳತಿ
ಯಾರು ಇಲ್ಲ ಕೆಟ್ಟರೇ
ಬಂಧು ಬಳಗ ಅಕ್ಕಪಕ್ಕ ಎಲ್ಲ
ಬರಿಯ ತೊಂದರೆ
ಎಲ್ಲ ಕಳದು ಕುಡಿದು ಕಳದು
ಮನದ ದುಗುಡ ಮರೆಯೋ ಮರೆಯೋ
ಸುಖದ ಆನಂದ ಸವಿಯೋ

|| ಕಹಿ.. ಕಹಿ.. ಕಹಿಯಲ್ಲಿ ಮತ್ತೇರಿ
ಚಿಂತೆ ಮರೆತು ಹರುಷ ಪಡೆದು ಹಾಡುವ
ಜೋಡಿ ಹಕ್ಕಿ ಹಾಗೆ ಕುಣಿದು ಆಡುವಾ
ಹಗಲೇ ಬರಲಿ ಇರುಳೇ ಬರಲಿ
ಮಧುವಲಿ ತೇಲಾಡುವಾ….ಓ…
ಕಹಿ.. ಕಹಿ.. ಕಹಿ.. ಕಹಿ..
ಕಹಿ.. ಕಹಿ.. ಕಹಿ.. ಕಹಿ…..||

ಕಹಿ.. ಕಹಿ.. ಕಹಿಯಲ್ಲಿ ಮತ್ತೇರಿ
ಚಿಂತೆ ಮರೆತು ಹರುಷ ಪಡೆದು ಹಾಡುವ
ಜೋಡಿ ಹಕ್ಕಿ ಹಾಗೆ ಕುಣಿದು ಆಡುವಾ
ಹಗಲೇ ಬರಲಿ ಇರುಳೇ ಬರಲಿ
ಮಧುವಲಿ ತೇಲಾಡುವಾ….
 
ಕಹಿ.. ಕಹಿ.. ಕಹಿ.. ಕಹಿ..
ಕಹಿ.. ಕಹಿ.. ಕಹಿ.. ಕಹಿ..

ಹಣ್ಣು ನೋಡಿ ಬೇಡ ಎಂದು
ದೂರ ಹೋಗೋರುಂಟೇನು
ಹೊನ್ನು ನೋಡಿ ಅಯ್ಯೋ ಎಂದು
ಓಡಿ ಹೋಗೋರುಂಟೇನು
ಇಂಥ ಅಂದ ಇಂಥ ಚೆಂದ
ಚೆಲುವ ನಿನಗೆ ದಿನವೂ ಸಿಗದು
ಕಣ್ಣು ಕಣ್ಣು ಕೂಡಿದಾಗ
ಏನೋ ಮಿಂಚು ಮೈಯ್ಯಲ್ಲಿ
ಮೈಯ್ಯ ಮೈಯ್ಯಿ ಸೋಕಿದಾಗ
ಏನೋ ನೋವು ನಿನ್ನಲ್ಲಿ
ದಾಹ ದಾಹ ತಾಳಲಾರೆ
ಇರುತಾ ಬರುವೆ ಮತ್ತೆ ಕೊಡುವೆ
ಇಂಥ ಆನಂದ ತರುವೇ ..

|| ಕಹಿ.. ಕಹಿ.. ಕಹಿಯಲ್ಲಿ ಮತ್ತೇರಿ…||

ಯಾಕೆ ಬಂದೆ ಭೂಮಿಗೆಂದು
ಯಾರು ಹೇಳೋದಿಲ್ಲವೋ
ಅಯ್ಯೋ ಎಂದು ಕೂಗೋವಾಗ
ಯಾರೂ ನೋಡೋದಿಲ್ಲವೋ
ನಿನಗೆ ನೀನೇ ಯಾರು ಇಲ್ಲ
ನಿಜವಾ ತಿಳಿಯೋ ತಿಳಿಯೋ
ಪ್ರೇಮ ಪ್ರೀತಿ ಗೆಳೆಯ ಗೆಳತಿ
ಯಾರು ಇಲ್ಲ ಕೆಟ್ಟರೇ
ಬಂಧು ಬಳಗ ಅಕ್ಕಪಕ್ಕ ಎಲ್ಲ
ಬರಿಯ ತೊಂದರೆ
ಎಲ್ಲ ಕಳದು ಕುಡಿದು ಕಳದು
ಮನದ ದುಗುಡ ಮರೆಯೋ ಮರೆಯೋ
ಸುಖದ ಆನಂದ ಸವಿಯೋ

|| ಕಹಿ.. ಕಹಿ.. ಕಹಿಯಲ್ಲಿ ಮತ್ತೇರಿ
ಚಿಂತೆ ಮರೆತು ಹರುಷ ಪಡೆದು ಹಾಡುವ
ಜೋಡಿ ಹಕ್ಕಿ ಹಾಗೆ ಕುಣಿದು ಆಡುವಾ
ಹಗಲೇ ಬರಲಿ ಇರುಳೇ ಬರಲಿ
ಮಧುವಲಿ ತೇಲಾಡುವಾ….ಓ…
ಕಹಿ.. ಕಹಿ.. ಕಹಿ.. ಕಹಿ..
ಕಹಿ.. ಕಹಿ.. ಕಹಿ.. ಕಹಿ…..||

Kahi Kahi song lyrics from Kannada Movie Usha starring Suhasini, Kalyan Kumar, Jayanthi, Lyrics penned by Chi Udayashankar Sung by Anitha Suresh, Music Composed by Rajan-Nagendra, film is Directed by Raghava and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ