Satyavantharigidhu Lyrics

ಸತ್ಯವಂತರಿಗಿದು Lyrics

in Urvashi

in ಊರ್ವಶಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸತ್ಯವಂತರಿಗಿದು ಕಾಲವಲ್ಲ
ಸತ್ಯವಂತರಿಗಿದು ಕಾಲವಲ್ಲ
ದುಷ್ಟಜನರಿಗಿದು ಸುಭೀಕ್ಷದಕಾಲ
ಸತ್ಯವಂತರಿಗಿದು ಕಾಲವಲ್ಲ
ದುಷ್ಟಜನರಿಗಿದು ಸುಭೀಕ್ಷದಕಾಲ
ಸತ್ಯವಂತರಿಗಿದು ಕಾಲವಲ್ಲ
 
ಉಪಕಾರ ಮಾಡಿದರೆ ಅಪಕರಿಸುವ ಕಾಲ
ಉಪಕಾರ ಮಾಡಿದರೆ ಅಪಕರಿಸುವ ಕಾಲ
ಸಕಲವ ತಿಳಿದವಗೆ ದುರ್ಭೇಕ್ಷಕಾಲ
ಸತಿಸುತರೆಂಬುವರ ನಂಬಲರಿಯದ ಕಾಲ
ಸತಿಸುತರೆಂಬುವರ ನಂಬಲರಿಯದ ಕಾಲ
ಸಟೆಯಲ್ಲವಿದು ಬಹುವಿಪರೀತ ಕಾಲ
 
||ಸತ್ಯವಂತರಿಗಿದು ಕಾಲವಲ್ಲ
ದುಷ್ಟಜನರಿಗಿದು ಸುಭೀಕ್ಷದಕಾಲ||
||ಸತ್ಯವಂತರಿಗಿದು ಕಾಲವಲ್ಲ||
 
ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಪರಮಪಾಪಿಗಳಿಗೆ ಸುಭೀಕ್ಷಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ
ಧರೆಯೊಳು ಜಾರೆಯನು ಕೊಂಡಾಡುವ ಕಾಲವೊ
 

-
ಸತ್ಯವಂತರಿಗಿದು ಕಾಲವಲ್ಲ
ಸತ್ಯವಂತರಿಗಿದು ಕಾಲವಲ್ಲ
ದುಷ್ಟಜನರಿಗಿದು ಸುಭೀಕ್ಷದಕಾಲ
ಸತ್ಯವಂತರಿಗಿದು ಕಾಲವಲ್ಲ
ದುಷ್ಟಜನರಿಗಿದು ಸುಭೀಕ್ಷದಕಾಲ
ಸತ್ಯವಂತರಿಗಿದು ಕಾಲವಲ್ಲ
 
ಉಪಕಾರ ಮಾಡಿದರೆ ಅಪಕರಿಸುವ ಕಾಲ
ಉಪಕಾರ ಮಾಡಿದರೆ ಅಪಕರಿಸುವ ಕಾಲ
ಸಕಲವ ತಿಳಿದವಗೆ ದುರ್ಭೇಕ್ಷಕಾಲ
ಸತಿಸುತರೆಂಬುವರ ನಂಬಲರಿಯದ ಕಾಲ
ಸತಿಸುತರೆಂಬುವರ ನಂಬಲರಿಯದ ಕಾಲ
ಸಟೆಯಲ್ಲವಿದು ಬಹುವಿಪರೀತ ಕಾಲ
 
||ಸತ್ಯವಂತರಿಗಿದು ಕಾಲವಲ್ಲ
ದುಷ್ಟಜನರಿಗಿದು ಸುಭೀಕ್ಷದಕಾಲ||
||ಸತ್ಯವಂತರಿಗಿದು ಕಾಲವಲ್ಲ||
 
ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಪರಮಪಾಪಿಗಳಿಗೆ ಸುಭೀಕ್ಷಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ
ಧರೆಯೊಳು ಜಾರೆಯನು ಕೊಂಡಾಡುವ ಕಾಲವೊ
 

Satyavantharigidhu song lyrics from Kannada Movie Urvashi starring Nikhil, Shruthi,, Lyrics penned bySung by S P Balasubrahmanyam, Music Composed by V Manohar, film is Directed by Amaradeva and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ