Jalalaa Jalaladhare Lyrics

ಜಲಲ ಜಲಲಧಾರೆ Lyrics

in Urvashi

in ಊರ್ವಶಿ

LYRIC

Song Details Page after Lyrice

-
ಜಲಲ ಜಲಲ ಜಲಲ ಜಲಲಧಾರೆ
ಜಲಲ ಜಲಲ ಜಲಲ ಜಲಲಧಾರೆ
ಗಿರಿಯ ಪ್ರತಿ ಝರಿಝರಿಯು ಬೆಳ್ಳಿ ಜಡೆ ಎಳೆಎಳೆಯು
ಬಳುಕಿ ಹಾಡಿವೆ ಸಂಗೀತ
ಹರಿವ ನದಿ ಅಲೆಅಲೆಯು ಧುಮುಕೊ ಜಲ ಕಲರವವು
ಹಾಡೊ ಲಾಲಿ ಸಂಗೀತ
 
|| ಜಲಲ ಜಲಲ ಜಲಲ ಜಲಲಧಾರೆ
ಜಲಲ ಜಲಲ ಜಲಲ ಜಲಲಧಾರೆ
ಗಿರಿಯ ಪ್ರತಿ ಝರಿಝರಿಯು ಬೆಳ್ಳಿ ಜಡೆ ಎಳೆಎಳೆಯು
ಬಳುಕಿ ಹಾಡಿವೆ ಸಂಗೀತ
ಹರಿವ ನದಿ ಅಲೆಅಲೆಯು ಧುಮುಕೊ ಜಲ ಕಲರವವು
ಹಾಡೊ ಲಾಲಿ ಸಂಗೀತ||
 
||ಜಲಲ ಜಲಲ ಜಲಲ ಜಲಲಧಾರೆ||
||ಜಲಲ ಜಲಲ ಜಲಲ ಜಲಲಧಾರೆ ||
 
ನಿನ್ನೆ ಕಂಡ ಕನಸ್ಸು ಅರಳಿ ಮುಂಜಾನೆ
ಚೆಲುವೆ ಚಿತ್ರವಾಯಿತು
ಮಂಜು ಮುತ್ತು ಮಾಲೆ ಸಾರಿ ಸಂಭ್ರಮ
ಬೆಳಕೆ ಮೂಡಿ ಬಂತು
ಬೆಳ್ಳಿ ಬೆಟ್ಟ ಸಾಲು ತಬ್ಬಿ ಸೂರ್ಯನ
ಮಾಯಾನಗರಿ ಆಯ್ತು
 
||ಜಲಲ ಜಲಲ ಜಲಲ ಜಲಲಧಾರೆ||
||ಜಲಲ ಜಲಲ ಜಲಲ ಜಲಲಧಾರೆ ||
 
ಪಚ್ಚೆಪಚ್ಚೆಕಾಡು ಜೀವನದಿಯು
ದಿನವು ಹೀಗೆ ಇರಲಿ
ಸಂಪಿಗೆ ಸುಗಂಧ ಹಕ್ಕಿ ಇಂಚರ
ಕರಗಿ ಹೋಗದಿರಲಿ
ಪುಟ್ಟ ಪುಟ್ಟ ಮಕ್ಕಳ ಮುದ್ದುನಗೆಯು
ಎಂದು ಮಾಸದಿರಲಿ
 
|| ಜಲಲ ಜಲಲ ಜಲಲ ಜಲಲಧಾರೆ
ಜಲಲ ಜಲಲ ಜಲಲ ಜಲಲಧಾರೆ
ಗಿರಿಯ ಪ್ರತಿ ಝರಿಝರಿಯು ಬೆಳ್ಳಿ ಜಡೆ ಎಳೆಎಳೆಯು
ಬಳುಕಿ ಹಾಡಿವೆ ಸಂಗೀತ
ಹರಿವ ನದಿ ಅಲೆಅಲೆಯು ಧುಮುಕೊ ಜಲ ಕಲರವವು
ಹಾಡೊ ಲಾಲಿ ಸಂಗೀತ||
 
|| ಜಲಲ ಜಲಲ ಜಲಲ ಜಲಲಧಾರೆ
ಜಲಲ ಜಲಲ ಜಲಲ ಜಲಲಧಾರೆ
ಗಿರಿಯ ಪ್ರತಿ ಝರಿಝರಿಯು ಬೆಳ್ಳಿ ಜಡೆ ಎಳೆಎಳೆಯು
ಬಳುಕಿ ಹಾಡಿವೆ ಸಂಗೀತ
ಹರಿವ ನದಿ ಅಲೆಅಲೆಯು ಧುಮುಕೊ ಜಲ ಕಲರವವು
ಹಾಡೊ ಲಾಲಿ ಸಂಗೀತ||
 
||ಜಲಲ ಜಲಲ ಜಲಲ ಜಲಲಧಾರೆ||
||ಜಲಲ ಜಲಲ ಜಲಲ ಜಲಲಧಾರೆ ||
 

-
ಜಲಲ ಜಲಲ ಜಲಲ ಜಲಲಧಾರೆ
ಜಲಲ ಜಲಲ ಜಲಲ ಜಲಲಧಾರೆ
ಗಿರಿಯ ಪ್ರತಿ ಝರಿಝರಿಯು ಬೆಳ್ಳಿ ಜಡೆ ಎಳೆಎಳೆಯು
ಬಳುಕಿ ಹಾಡಿವೆ ಸಂಗೀತ
ಹರಿವ ನದಿ ಅಲೆಅಲೆಯು ಧುಮುಕೊ ಜಲ ಕಲರವವು
ಹಾಡೊ ಲಾಲಿ ಸಂಗೀತ
 
|| ಜಲಲ ಜಲಲ ಜಲಲ ಜಲಲಧಾರೆ
ಜಲಲ ಜಲಲ ಜಲಲ ಜಲಲಧಾರೆ
ಗಿರಿಯ ಪ್ರತಿ ಝರಿಝರಿಯು ಬೆಳ್ಳಿ ಜಡೆ ಎಳೆಎಳೆಯು
ಬಳುಕಿ ಹಾಡಿವೆ ಸಂಗೀತ
ಹರಿವ ನದಿ ಅಲೆಅಲೆಯು ಧುಮುಕೊ ಜಲ ಕಲರವವು
ಹಾಡೊ ಲಾಲಿ ಸಂಗೀತ||
 
||ಜಲಲ ಜಲಲ ಜಲಲ ಜಲಲಧಾರೆ||
||ಜಲಲ ಜಲಲ ಜಲಲ ಜಲಲಧಾರೆ ||
 
ನಿನ್ನೆ ಕಂಡ ಕನಸ್ಸು ಅರಳಿ ಮುಂಜಾನೆ
ಚೆಲುವೆ ಚಿತ್ರವಾಯಿತು
ಮಂಜು ಮುತ್ತು ಮಾಲೆ ಸಾರಿ ಸಂಭ್ರಮ
ಬೆಳಕೆ ಮೂಡಿ ಬಂತು
ಬೆಳ್ಳಿ ಬೆಟ್ಟ ಸಾಲು ತಬ್ಬಿ ಸೂರ್ಯನ
ಮಾಯಾನಗರಿ ಆಯ್ತು
 
||ಜಲಲ ಜಲಲ ಜಲಲ ಜಲಲಧಾರೆ||
||ಜಲಲ ಜಲಲ ಜಲಲ ಜಲಲಧಾರೆ ||
 
ಪಚ್ಚೆಪಚ್ಚೆಕಾಡು ಜೀವನದಿಯು
ದಿನವು ಹೀಗೆ ಇರಲಿ
ಸಂಪಿಗೆ ಸುಗಂಧ ಹಕ್ಕಿ ಇಂಚರ
ಕರಗಿ ಹೋಗದಿರಲಿ
ಪುಟ್ಟ ಪುಟ್ಟ ಮಕ್ಕಳ ಮುದ್ದುನಗೆಯು
ಎಂದು ಮಾಸದಿರಲಿ
 
|| ಜಲಲ ಜಲಲ ಜಲಲ ಜಲಲಧಾರೆ
ಜಲಲ ಜಲಲ ಜಲಲ ಜಲಲಧಾರೆ
ಗಿರಿಯ ಪ್ರತಿ ಝರಿಝರಿಯು ಬೆಳ್ಳಿ ಜಡೆ ಎಳೆಎಳೆಯು
ಬಳುಕಿ ಹಾಡಿವೆ ಸಂಗೀತ
ಹರಿವ ನದಿ ಅಲೆಅಲೆಯು ಧುಮುಕೊ ಜಲ ಕಲರವವು
ಹಾಡೊ ಲಾಲಿ ಸಂಗೀತ||
 
|| ಜಲಲ ಜಲಲ ಜಲಲ ಜಲಲಧಾರೆ
ಜಲಲ ಜಲಲ ಜಲಲ ಜಲಲಧಾರೆ
ಗಿರಿಯ ಪ್ರತಿ ಝರಿಝರಿಯು ಬೆಳ್ಳಿ ಜಡೆ ಎಳೆಎಳೆಯು
ಬಳುಕಿ ಹಾಡಿವೆ ಸಂಗೀತ
ಹರಿವ ನದಿ ಅಲೆಅಲೆಯು ಧುಮುಕೊ ಜಲ ಕಲರವವು
ಹಾಡೊ ಲಾಲಿ ಸಂಗೀತ||
 
||ಜಲಲ ಜಲಲ ಜಲಲ ಜಲಲಧಾರೆ||
||ಜಲಲ ಜಲಲ ಜಲಲ ಜಲಲಧಾರೆ ||
 

Jalalaa Jalaladhare song lyrics from Kannada Movie Urvashi starring Nikhil, Shruthi,, Lyrics penned by Nagathihalli Chandrashekhar Sung by B R Chaya, Music Composed by V Manohar, film is Directed by Amaradeva and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ