Oh Priyathama Lyrics

in Urvashi

LYRIC

-
ಓ ಪ್ರಿಯತಮ ಮರಳಲಿ ಆ ಸಂಭ್ರಮ
ಓ ಪ್ರಿಯತಮ ಮರಳಲಿ ಆ ಸಂಭ್ರಮ
ಹರಿಯುವ ಆ ಧಾರೆಯು ಹಿಂದಕ್ಕೆ ಬರಬಾರದೆ
ಆ ಸುಮಧುರ ಕ್ಷಣಗಳು ಈ ಪಾಲಿಗೆ ಬಾರದೆ
ಓ ಪ್ರಿಯತಮ ಮರಳಲಿ ಆ ಸಂಭ್ರಮ
 
ಎಲ್ಲೊ ಜನಿಸಿ ಎಲ್ಲೊ ಹರಿವ ಝರಿಯ ಕನ್ನಿಕೆಯು
ಮನವ ತೊಳೆದು ಉಸಿರ ತಣಿಸಿ ಸಾಗೊ ಬಾಲಿಕೆಯು
ಯುಗವು ಕಳೆದರು ಯಾರು ಸಿಗರೆ ಆಳ ಅರಿತವರು
 
||ಓ ಪ್ರಿಯತಮ ಮರಳಲಿ ಆ ಸಂಭ್ರಮ||
 
ದೇವ ನೀಡಿ ಸಾಗೊ ನದಿಯು ಯಾರೊ ನಿನ್ನವರು
ಜಗವೆ ನಿನಗೆ ಕೊಡುವ ಉಡುಗೊರೆ  ಬರಿ ಕಳಂಕಗಳು
ತನ್ನ ತನವ ಕಳೆದು ಕೊನೆಗು ಬಿಳಿವೆ ಕಡಲೊಳಗೆ
 
||ಓ ಪ್ರಿಯತಮ ಮರಳಲಿ ಆ ಸಂಭ್ರಮ||
||ಓ ಪ್ರಿಯತಮ ಮರಳಲಿ ಆ ಸಂಭ್ರಮ||

Oh Priyathama song lyrics from Kannada Movie Urvashi starring Nikhil, Shruthi,, Lyrics penned bySung by Chandrika Gururaj, Music Composed by V Manohar, film is Directed by Amaradeva and film is released on 1995