-
ಮಂಜು ಮಂಜು ಮಂಜು ಮಂಜು
ಹಸಿರು ಎಲೆಯ ಮಡಿಲ ಮಗುವೆ
ಬಿಸಿಲ ಬೆರೆಗೆ ಮರೆತು ನಗುವೆ
ಗಿರಿಯ ಶಿಖರ ಬಳಸಿ ಬರುವ ತಂಪು ಗೆಳೆಯ
ಬಾಳೊಂದು ಲಹರಿ ಓಓ ಪ್ರಿಯೆ ಓಓ ಪ್ರಿಯೆ
ಮಂಜು ಮಂಜು ಮಂಜು ಮಂಜು
ನೀನು ದೇವಿ ನಾನು ದಾಸ ಪೂಜೆಗಾಗಿ ಕಾದಿರು
ಆದಿಯೆಲ್ಲಿ ಅಂತ್ಯವೆಲ್ಲಿ ಭೂಮಿ ತುಂಬ ನೀನಿರು
ಸುಳಿವ ಗಾಳಿ ಎಲ್ಲ ನಿನಗೆ ಧೂಪ ಗಂಧವೆ
ಸಲಿಲಧಾರೆ ಸಂಗದಲ್ಲಿ ನಿನ್ನ ಭಂಗವೆ
ಇರುಳೆಲ್ಲವು ಘೋರ ಘೋರ ಇಳೆ ಬಯಸಿದೆ ಬೆಳಕನು
ಮೂಡಿ ಬಾರೆ ಮನದಲಿ ಮೂಡಿ ಬಾರೆ ಮನದಲಿ
||ಮಂಜು ಮಂಜು ಮಂಜು ಮಂಜು||
ನಾನು ರಾಮ ನೀನು ಸೀತೆ ಸಮರಸವೆ ಜೀವನ
ಏನೆ ಬರಲಿ ಏನೆ ಇರಲಿ ಪ್ರೀತಿಯೊಂದೆ ಹೂರಣ
ಕನಸ್ಸಿನಾಚೆ ಎಲ್ಲ ಸುಗಮ ತೇರು ಹರಿದರೆ
ಒಲವಿನೂರ ನಮ್ಮ ಪಯಣ ಪ್ರೀತಿ ಜೊತೆಗಿರೆ
ಬದುಕೆಲ್ಲವು ಧಾರೆ ಧಾರೆ ಸಿಹಿಸಿಹಿಯಲಿ ಬಳಿಯಲಿ
ಹಾಡು ಬಾರಡ ಜೊತೆಯಲಿ ಹಾಡು ಬಾರೆ ಜೊತೆಯಲಿ
||ಮಂಜು ಮಂಜು ಮಂಜು ಮಂಜು
ಹಸಿರು ಎಲೆಯ ಮಡಿಲ ಮಗುವೆ
ಬಿಸಿಲ ಬೆರೆಗೆ ಮರೆತು ನಗುವೆ
ಗಿರಿಯ ಶಿಖರ ಬಳಸಿ ಬರುವ ತಂಪು ಗೆಳೆಯ
ಬಾಳೊಂದು ಲಹರಿ ಓಓ ಪ್ರಿಯೆ ಓಓ ಪ್ರಿಯೆ||
||ಮಂಜು ಮಂಜು ಮಂಜು ಮಂಜು ||
-
ಮಂಜು ಮಂಜು ಮಂಜು ಮಂಜು
ಹಸಿರು ಎಲೆಯ ಮಡಿಲ ಮಗುವೆ
ಬಿಸಿಲ ಬೆರೆಗೆ ಮರೆತು ನಗುವೆ
ಗಿರಿಯ ಶಿಖರ ಬಳಸಿ ಬರುವ ತಂಪು ಗೆಳೆಯ
ಬಾಳೊಂದು ಲಹರಿ ಓಓ ಪ್ರಿಯೆ ಓಓ ಪ್ರಿಯೆ
ಮಂಜು ಮಂಜು ಮಂಜು ಮಂಜು
ನೀನು ದೇವಿ ನಾನು ದಾಸ ಪೂಜೆಗಾಗಿ ಕಾದಿರು
ಆದಿಯೆಲ್ಲಿ ಅಂತ್ಯವೆಲ್ಲಿ ಭೂಮಿ ತುಂಬ ನೀನಿರು
ಸುಳಿವ ಗಾಳಿ ಎಲ್ಲ ನಿನಗೆ ಧೂಪ ಗಂಧವೆ
ಸಲಿಲಧಾರೆ ಸಂಗದಲ್ಲಿ ನಿನ್ನ ಭಂಗವೆ
ಇರುಳೆಲ್ಲವು ಘೋರ ಘೋರ ಇಳೆ ಬಯಸಿದೆ ಬೆಳಕನು
ಮೂಡಿ ಬಾರೆ ಮನದಲಿ ಮೂಡಿ ಬಾರೆ ಮನದಲಿ
||ಮಂಜು ಮಂಜು ಮಂಜು ಮಂಜು||
ನಾನು ರಾಮ ನೀನು ಸೀತೆ ಸಮರಸವೆ ಜೀವನ
ಏನೆ ಬರಲಿ ಏನೆ ಇರಲಿ ಪ್ರೀತಿಯೊಂದೆ ಹೂರಣ
ಕನಸ್ಸಿನಾಚೆ ಎಲ್ಲ ಸುಗಮ ತೇರು ಹರಿದರೆ
ಒಲವಿನೂರ ನಮ್ಮ ಪಯಣ ಪ್ರೀತಿ ಜೊತೆಗಿರೆ
ಬದುಕೆಲ್ಲವು ಧಾರೆ ಧಾರೆ ಸಿಹಿಸಿಹಿಯಲಿ ಬಳಿಯಲಿ
ಹಾಡು ಬಾರಡ ಜೊತೆಯಲಿ ಹಾಡು ಬಾರೆ ಜೊತೆಯಲಿ
||ಮಂಜು ಮಂಜು ಮಂಜು ಮಂಜು
ಹಸಿರು ಎಲೆಯ ಮಡಿಲ ಮಗುವೆ
ಬಿಸಿಲ ಬೆರೆಗೆ ಮರೆತು ನಗುವೆ
ಗಿರಿಯ ಶಿಖರ ಬಳಸಿ ಬರುವ ತಂಪು ಗೆಳೆಯ
ಬಾಳೊಂದು ಲಹರಿ ಓಓ ಪ್ರಿಯೆ ಓಓ ಪ್ರಿಯೆ||
||ಮಂಜು ಮಂಜು ಮಂಜು ಮಂಜು ||
Manju Manju song lyrics from Kannada Movie Urvashi starring Nikhil, Shruthi,, Lyrics penned by K Ramaiah Sung by S P Balasubrahmanyam, Music Composed by V Manohar, film is Directed by Amaradeva and film is released on 1995