Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ
ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ
ಗೆಳೆತನ ಹಗೆತನ ಬೇಡಂತಾನ ರಾಗರೋಗಗಳು ಬೇಡಂತಾನ
ಸಂತೇಲಿ ಸಂತ ನಿಂತಾನ
ಸಂತೇಲಿ ಸಂತ ನಿಂತಾನ
 
ಕೆಡುಕನು ಹುಡುಕಿ ಅಲಿತಾನ ಎನಗಿಂತ ಕೆಡುಕಿಲ್ಲ ಅನುತಾನ
ಕೆಡುಕನು ಹುಡುಕಿ ಅಲಿತಾನ ಎನಗಿಂತ ಕೆಡುಕಿಲ್ಲ ಅನುತಾನ
ತನ್ನೊಳಗೆ ತಾನೆ ತಂದನಾನ
ಸಂತೇಲಿ ಸಂತ ನಿಂತಾನ
ಸಂತೇಲಿ ಸಂತ ನಿಂತಾನ
 
ಆಸೆಪಾಸೆ ಕಡಿಯಂತಾನ ಆರು ಕೋಟೆಗಳ ಜಿಗಿಯಂತಾನ
ಆಸೆಪಾಸೆ ಕಡಿಯಂತಾನ ಆರು ಕೋಟೆಗಳ ಜಿಗಿಯಂತಾನ
ತನ್ನೊಳಗೆ ತಾನೆ ತಂದನಾನ
ಸಂತೇಲಿ ಸಂತ ನಿಂತಾನ
ಸಂತೇಲಿ ಸಂತ ನಿಂತಾನ
 
ತಿರುಪೆಯ ಬದುಕು ಬೇಡಂತಾನ ತಿರುಪೆಗು ಮರಣವೆ ಲೇಸಂತಾನ
ತಿರುಪೆಯ ಬದುಕು ಬೇಡಂತಾನ ತಿರುಪೆಗು ಮರಣವೆ ಲೇಸಂತಾನ
ತನ್ನೊಳಗೆ ತಾನೆ ತಂದನಾನ
 
||ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ
ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ||

ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ
ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ
ಗೆಳೆತನ ಹಗೆತನ ಬೇಡಂತಾನ ರಾಗರೋಗಗಳು ಬೇಡಂತಾನ
ಸಂತೇಲಿ ಸಂತ ನಿಂತಾನ
ಸಂತೇಲಿ ಸಂತ ನಿಂತಾನ
 
ಕೆಡುಕನು ಹುಡುಕಿ ಅಲಿತಾನ ಎನಗಿಂತ ಕೆಡುಕಿಲ್ಲ ಅನುತಾನ
ಕೆಡುಕನು ಹುಡುಕಿ ಅಲಿತಾನ ಎನಗಿಂತ ಕೆಡುಕಿಲ್ಲ ಅನುತಾನ
ತನ್ನೊಳಗೆ ತಾನೆ ತಂದನಾನ
ಸಂತೇಲಿ ಸಂತ ನಿಂತಾನ
ಸಂತೇಲಿ ಸಂತ ನಿಂತಾನ
 
ಆಸೆಪಾಸೆ ಕಡಿಯಂತಾನ ಆರು ಕೋಟೆಗಳ ಜಿಗಿಯಂತಾನ
ಆಸೆಪಾಸೆ ಕಡಿಯಂತಾನ ಆರು ಕೋಟೆಗಳ ಜಿಗಿಯಂತಾನ
ತನ್ನೊಳಗೆ ತಾನೆ ತಂದನಾನ
ಸಂತೇಲಿ ಸಂತ ನಿಂತಾನ
ಸಂತೇಲಿ ಸಂತ ನಿಂತಾನ
 
ತಿರುಪೆಯ ಬದುಕು ಬೇಡಂತಾನ ತಿರುಪೆಗು ಮರಣವೆ ಲೇಸಂತಾನ
ತಿರುಪೆಯ ಬದುಕು ಬೇಡಂತಾನ ತಿರುಪೆಗು ಮರಣವೆ ಲೇಸಂತಾನ
ತನ್ನೊಳಗೆ ತಾನೆ ತಂದನಾನ
 
||ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ
ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ||

Santhelli Santha song lyrics from Kannada Movie Uppina Kagada starring T S Nagabharana, Mandya Ramesh, Apoorva Bharadwaj, Lyrics penned by Chetana Thirthahalli Sung by Faiyaz Khan & Sangeetha Katti Kulkarni, Music Composed by V Harikrishna, film is Directed by B Suresh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ