ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ
||ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ||
ಲೋಭವಿಲ್ಲದ ಉಪಕಾರವೆ ಸುಖವು
ಲೋಭವಿಲ್ಲದ ಉಪಕಾರವೆ ಸುಖವು
ಗರ್ವವು ಬರದಿರೆ ಮನದಲ್ಲಿ
||ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ||
ಸಕಲ ಜೇವದಲಿ ಗೌರವವಿರಲಿ
ನಿಂದೆ ಅಸೂಯೆ ಅಳಿದಿರಲಿ
ಸಕಲ ಜೇವದಲಿ ಗೌರವವಿರಲಿ
ನಿಂದೆ ಅಸೂಯೆ ಅಳಿದಿರಲಿ
ಸುಳ್ಳಿನ ರುಚಿಯನೆ ಅರಿಯದ ನಾಲಗೆ
ಪರಧನವನ್ನು ಬೇಡೆನಲಿ
ಆಆಆ..
||ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ||
ಮನುಜ ರೂಪದಲಿ ದೇವರ ಕಂಡರೆ
ಪುಣ್ಯಧಾಮಗಳೇ.. ಹೃದಯದಲಿ
ಮನುಜ ರೂಪದಲಿ ದೇವರ ಕಂಡರೆ
ಪುಣ್ಯಧಾಮಗಳೇ.. ಹೃದಯದಲಿ
ಮಮತೆಯಲ್ಲಿಯೇ ಮನುಜನಾಗುವ
ಪಯಣವೆ ಬಾಳಿನ ಗುರಿಯಲ್ಲಿ
ಮಮತೆಯಲ್ಲಿಯೇ ಮನುಜನಾಗುವ
ಪಯಣವೆ ಬಾಳಿನ ಗುರಿಯಲ್ಲಿ
||ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ||
ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ
||ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ||
ಲೋಭವಿಲ್ಲದ ಉಪಕಾರವೆ ಸುಖವು
ಲೋಭವಿಲ್ಲದ ಉಪಕಾರವೆ ಸುಖವು
ಗರ್ವವು ಬರದಿರೆ ಮನದಲ್ಲಿ
||ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ||
ಸಕಲ ಜೇವದಲಿ ಗೌರವವಿರಲಿ
ನಿಂದೆ ಅಸೂಯೆ ಅಳಿದಿರಲಿ
ಸಕಲ ಜೇವದಲಿ ಗೌರವವಿರಲಿ
ನಿಂದೆ ಅಸೂಯೆ ಅಳಿದಿರಲಿ
ಸುಳ್ಳಿನ ರುಚಿಯನೆ ಅರಿಯದ ನಾಲಗೆ
ಪರಧನವನ್ನು ಬೇಡೆನಲಿ
ಆಆಆ..
||ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ||
ಮನುಜ ರೂಪದಲಿ ದೇವರ ಕಂಡರೆ
ಪುಣ್ಯಧಾಮಗಳೇ.. ಹೃದಯದಲಿ
ಮನುಜ ರೂಪದಲಿ ದೇವರ ಕಂಡರೆ
ಪುಣ್ಯಧಾಮಗಳೇ.. ಹೃದಯದಲಿ
ಮಮತೆಯಲ್ಲಿಯೇ ಮನುಜನಾಗುವ
ಪಯಣವೆ ಬಾಳಿನ ಗುರಿಯಲ್ಲಿ
ಮಮತೆಯಲ್ಲಿಯೇ ಮನುಜನಾಗುವ
ಪಯಣವೆ ಬಾಳಿನ ಗುರಿಯಲ್ಲಿ
||ಎಲ್ಲರ ನೋವನು ಬಲ್ಲವನಾದರೆ
ಗೆಲ್ಲುವೆ ನೀನು ಬಾಳಲ್ಲಿ||
Ellara Novanu song lyrics from Kannada Movie Uppina Kagada starring T S Nagabharana, Mandya Ramesh, Apoorva Bharadwaj, Lyrics penned by Narasingh Mehta Sung by Faiyaz Khan & Sangeetha Katti Kulkarni, Music Composed by V Harikrishna, film is Directed by B Suresh and film is released on 2017