ಅಲೆ ಅಲೆ ಅಲೆ ಅಲೆ ಸರಿಗಮ
ಸುಯ್ ಸುಯ್ ಗಾಳಿಯ ಧುಮ ಧುಮ
ಅಲೆ ಅಲೆ ಅಲೆ ಅಲೆ ಸರಿಗಮ
ಸುಯ್ ಸುಯ್ ಗಾಳಿಯ ಧುಮ ಧುಮ
ನಾನನ ನದಿಯು ಕಾನನ ನುಡಿಯು
ನಾನನ ನದಿಯು ಕಾನನ ನುಡಿಯು
ಬೆರೆತ ಗಾನದ ಪದಕ್ರಮ ನಮ್ಮ ಬಾಳಿನ ಹೊಳೆಯ ಪರಿಕ್ರಮ
ಅಲೆ ಅಲೆ ಅಲೆ ಅಲೆ ಸರಿಗಮ
ಸುಯ್ ಸುಯ್ ಗಾಳಿಯ ಧುಮ ಧುಮ
ತಂಬುರ ಮೀಟುವ ಜೀವವ ತಟ್ಟಿ
ತಾಳವ ನುಡಿಸುವ ಎದೆಯನು ಮುಟ್ಟಿ
ತಂಬುರ ಮೀಟುವ ಜೀವವ ತಟ್ಟಿ
ತಾಳವ ನುಡಿಸುವ ಎದೆಯನು ಮುಟ್ಟಿ
ಭಯದ ಸಂಜೆಗೆ ಮನಸ್ಸನು ಕಟ್ಟಿ
ಪದದ ಅಂಚಿಗೆ ಅರ್ಥವು ಹುಟ್ಟಿ
ಭಾವದ ಹೆರಿಗೆಯು ಮಾಡಿದೆ ಸೃಷ್ಟಿ
ಅಕ್ಷರ ನದಿಯ ಹರಿಹೊಯ್ದು
ಎಚ್ಚರ ತಪ್ಪಿಸೊ ಹೊಲ ಹೊಯ್ದು
||ಅಲೆ ಅಲೆ ಅಲೆ ಅಲೆ ಸರಿಗಮ
ಸುಯ್ ಸುಯ್ ಗಾಳಿಯ ಧುಮ ಧುಮ||
ತನುವಿಂದೆದ್ದ ಮಾನಸ ಹಕ್ಕಿ ರೆಕ್ಕೆ ಬಿಚ್ಚಿ ಸ್ವರವನು ಹೆಕ್ಕಿ
ತನುವಿಂದೆದ್ದ ಮಾನಸ ಹಕ್ಕಿ ರೆಕ್ಕೆ ಬಿಚ್ಚಿ ಸ್ವರವನು ಹೆಕ್ಕಿ
ನೆನ್ನೆಗು ನಾಳೆಗು ಸೇತುವೆ ಕಟ್ಟಿ ಇಂದು ಅಂದೊ ಎಂಬುದ ಅಟ್ಟಿ
ಏರುತಿಳಿಯುತ್ತ ಭಾವವ ಮೆಟ್ಟಿ ದನಿಯನು ತೆರೆಯುವ ಸಮಯ
ಹಳೆ ಗಾಯವು ಹೊಸೆದ ಹಾಡೊ ಇದು

Ale Ale Sarigama song lyrics from Kannada Movie Uppina Kagada starring T S Nagabharana, Mandya Ramesh, Apoorva Bharadwaj, Lyrics penned by B Suresha Sung by Faiyaz Khan & Sangeetha Katti Kulkarni, Music Composed by V Harikrishna, film is Directed by B Suresh and film is released on 2017