ಅಹಾ......ಅಹಾ......
ಭಾವವೆಂಬಾ ಹೂವು ಅರಳಿ,
ಗಾನವೆಂಬಾ ಗಂಧ ಚೆಲ್ಲಿ
ರಾಗವೆಂಬಾ ಜೇನ
ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
|| ಭಾವವೆಂಬಾ ಹೂವು
ಅರಳಿ ಗಾನವೆಂಬಾ ಗಂಧ ಚೆಲ್ಲಿ…||
ಸಗಮದ ಗಾಮಾದ ಸಮದನಿ ಸಾದನಿ
ಗಾನಕೆ ನಲಿಯದ ಮನಸೇ ಇಲ್ಲ
ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ
ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ
ಗಾನವೆ ತುಂಬಿದೆ ಈ ಜಗವೆಲ್ಲಾ.......
|| ಭಾವವೆಂಬಾ ಹೂವು
ಅರಳಿ ಗಾನವೆಂಬಾ ಗಂಧ ಚೆಲ್ಲಿ…||
ದಾಸರು ಹರಿಯಾ ಸ್ಮರಣೆಯ ಮಾಡಿ
ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯಾ ಸ್ಮರಣೆಯ ಮಾಡಿ
ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನಾ ನೆನೆಯುತ ಬೇಡಿ
ಶಿವನಾ ಕಂಡರು ವಚನವ ಹಾಡಿ.........
|| ಭಾವವೆಂಬಾ ಹೂವು
ಅರಳಿ ಗಾನವೆಂಬಾ ಗಂಧ ಚೆಲ್ಲಿ…||
ವಿಶ್ವವೆ ಅರಳಿತು ಓಂಕಾರದಲಿ
ವಾಣಿಯ ವೀಣೆಯ ಝೆಂಕಾರದಲಿ
ವಿಶ್ವವೆ ಅರಳಿತು ಓಂಕಾರದಲಿ
ವಾಣಿಯ ವೀಣೆಯ ಝೆಂಕಾರದಲಿ
ಕುಣಿಯಿತು ನಾರದನ ಗಾನದಲ್ಲಿ
ತಣಿಯಿತು ಕೃಷ್ಣನ ಮುರಳಿಯಲಿ.........
|| ಭಾವವೆಂಬಾ ಹೂವು ಅರಳಿ
ಗಾನವೆಂಬಾ ಗಂಧ ಚೆಲ್ಲಿ
ರಾಗವೆಂಬಾ ಜೇನ ಹೊನಲು ತುಂಬಿ
ಹರಿಯಲಿ ಜಗವಾ ಕುಣಿಸಿ ತಣಿಸಲಿ…||
ಅಹಾ......ಅಹಾ......
ಭಾವವೆಂಬಾ ಹೂವು ಅರಳಿ,
ಗಾನವೆಂಬಾ ಗಂಧ ಚೆಲ್ಲಿ
ರಾಗವೆಂಬಾ ಜೇನ
ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
|| ಭಾವವೆಂಬಾ ಹೂವು
ಅರಳಿ ಗಾನವೆಂಬಾ ಗಂಧ ಚೆಲ್ಲಿ…||
ಸಗಮದ ಗಾಮಾದ ಸಮದನಿ ಸಾದನಿ
ಗಾನಕೆ ನಲಿಯದ ಮನಸೇ ಇಲ್ಲ
ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ
ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ
ಗಾನವೆ ತುಂಬಿದೆ ಈ ಜಗವೆಲ್ಲಾ.......
|| ಭಾವವೆಂಬಾ ಹೂವು
ಅರಳಿ ಗಾನವೆಂಬಾ ಗಂಧ ಚೆಲ್ಲಿ…||
ದಾಸರು ಹರಿಯಾ ಸ್ಮರಣೆಯ ಮಾಡಿ
ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯಾ ಸ್ಮರಣೆಯ ಮಾಡಿ
ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನಾ ನೆನೆಯುತ ಬೇಡಿ
ಶಿವನಾ ಕಂಡರು ವಚನವ ಹಾಡಿ.........
|| ಭಾವವೆಂಬಾ ಹೂವು
ಅರಳಿ ಗಾನವೆಂಬಾ ಗಂಧ ಚೆಲ್ಲಿ…||
ವಿಶ್ವವೆ ಅರಳಿತು ಓಂಕಾರದಲಿ
ವಾಣಿಯ ವೀಣೆಯ ಝೆಂಕಾರದಲಿ
ವಿಶ್ವವೆ ಅರಳಿತು ಓಂಕಾರದಲಿ
ವಾಣಿಯ ವೀಣೆಯ ಝೆಂಕಾರದಲಿ
ಕುಣಿಯಿತು ನಾರದನ ಗಾನದಲ್ಲಿ
ತಣಿಯಿತು ಕೃಷ್ಣನ ಮುರಳಿಯಲಿ.........
|| ಭಾವವೆಂಬಾ ಹೂವು ಅರಳಿ
ಗಾನವೆಂಬಾ ಗಂಧ ಚೆಲ್ಲಿ
ರಾಗವೆಂಬಾ ಜೇನ ಹೊನಲು ತುಂಬಿ
ಹರಿಯಲಿ ಜಗವಾ ಕುಣಿಸಿ ತಣಿಸಲಿ…||
Bhaavavemba Hoovu Arali song lyrics from Kannada Movie Upasane starring Aarathi, Leelavathi, Adavani Lakshmidevi, Lyrics penned by Chi Udayashankar Sung by Vani Jairam, Music Composed by Vijaya Bhaskar, film is Directed by S R Puttanna Kanagal and film is released on 1974