ಭಾವಯ್ಯ ಭಾವಯ್ಯ
ಇಲ್ಲೇ ನಿಂತೆ ಏಕಯ್ಯ
ಅಕ್ಕ ನಿನ್ನ ಕೋಣೆ ಆಚೆ
ದೂಡಿದಳೇನಯ್ಯ
ಅಕ್ಕ ನಿನ್ನ ಕೋಣೆ ಆಚೆ
ದೂಡಿದಳೇನಯ್ಯ
ಅಕ್ಕಯ್ಯ ಅಕ್ಕಯ್ಯ
ಏನೆ ಇದು ಅನ್ಯಾಯ
ಬಂಗಾರದಂಥ ಗಂಡ ಕಣೆ
ಬಾಗಿಲು ತೆಗ್ಯೇ ಅಕ್ಕಯ್ಯ
ಬಂಗಾರದಂಥ ಗಂಡ ಕಣೆ
ಬಾಗಿಲು ತೆಗ್ಯೇ ಅಕ್ಕಯ್ಯ
ಮೈಸೂರುಮಲ್ಲಿಗೆ ಹೂದಂಡೆ ನಿನಗೆ
ಮುಡಿಸುವ ಕಾತುರ ಕಣ್ಣಿನಲಿ
ಮೈಸೂರುಮಲ್ಲಿಗೆ ಹೂದಂಡೆ ನಿನಗೆ
ಮುಡಿಸುವ ಕಾತುರ ಕಣ್ಣಿನಲಿ
ಚಿಗುರೆಲೆ ತಾಂಬೂಲ ನಿನ್ನ ಜೊತೆಯಲ್ಲಿ
ಮೆಲ್ಲುವ ಆತುರ ಮನಸಿನಲಿ.........
ಭಾವಯ್ಯ ಭಾವಯ್ಯ
ಇಲ್ಲೇ ನಿಂತೆ ಏಕಯ್ಯ
ಅಕ್ಕ ನಿನ್ನ ಕೋಣೆ
ಆಚೆ ದೂಡಿದಳೇನಯ್ಯ
ಅಕ್ಕ ನಿನ್ನ ಕೋಣೆ
ಆಚೆ ದೂಡಿದಳೇನಯ್ಯ
(ಬಾರೆ ಇಲ್ಲಿ...ಏನೆ ಅದು ತಮಾಷೆ
ನೀನೇ ಏನೇ ಬೀಗ ಹಾಕಿರೋದು..
ಏ.. ನಾನಲ್ಲಮ್ಮ..ಸ್ವಲ್ಪ ಇರು)
ಹುಣ್ಣಿಮೆ ಚಂದಿರ ಕಾಣಲು ಕಾದಿಹ
ನಿಮ್ಮಾ ಸರಸವಾ ತವಕದಲಿ
ಹುಣ್ಣಿಮೆ ಚಂದಿರ ಕಾಣಲು ಕಾದಿಹ
ನಿಮ್ಮಾ ಸರಸವಾ ತವಕದಲಿ
ಮೆತ್ತನೆ ಮಂಚವು
ಒಲವಿನ ಪಿಸುಮಾತಾ
ಮೆತ್ತನೆ ಮಂಚವು
ಒಲವಿನ ಪಿಸುಮಾತಾ
ಆಲಿಸ ಕಾದಿಹೆ ಮೌನದಲಿ.........
ಅಕ್ಕಯ್ಯ ಅಕ್ಕಯ್ಯ
ಏನೆ ಇದು ಅನ್ಯಾಯ
ಬಂಗಾರದಂಥ ಗಂಡ ಕಣೆ
ಬಾಗಿಲು ತೆಗ್ಯೇ ಅಕ್ಕಯ್ಯ
ಬಂಗಾರದಂಥ ಗಂಡ ಕಣೆ
ಬಾಗಿಲು ತೆಗ್ಯೇ ಅಕ್ಕಯ್ಯ
(ಏ.. ಲಕ್ಷ್ಮಿ ಬಾರೇ ಯಾವಾತರ್
ತಮಾಷೆ ತೇಗಿಯೇ ಬಾಗಿಲನ್
ಏನೇ.. ಏನಾಯ್ತು )
ಬೆಳ್ಳಿ ತಂಬಿಗೆಯ ಕೇಸರಿ ಹಾಲೋ
ಜೋಗುಳ ಹಾಡುವ ಆ ತಂಗಾಳಿ
ಬೆಳ್ಳಿ ತಂಬಿಗೆಯ ಕೇಸರಿ ಹಾಲೋ
ಜೋಗುಳ ಹಾಡುವ ಆ ತಂಗಾಳಿ
ಸುಗಂಧ ಬೀರುವ ಧೂಮದ ಸುರುಳಿ
ಸೇವೆಗೆ ಕಾದಿದೆ ನಲಿವಿನಲಿ.........
ಭಾವಯ್ಯ ಭಾವಯ್ಯ
ಇಲ್ಲೇ ನಿಂತೆ ಏಕಯ್ಯ
ಅಕ್ಕಯ್ಯ ಅಕ್ಕಯ್ಯ
ಏನೆ ಇದು ಅನ್ಯಾಯ
ಭಾವಯ್ಯ ಭಾವಯ್ಯ
ಅಕ್ಕಯ್ಯ ಅಕ್ಕಯ್ಯ
ಭಾವಯ್ಯ ಭಾವಯ್ಯ
ಅಕ್ಕಯ್ಯ ಅಕ್ಕಯ್ಯ
ಭಾವಯ್ಯ ಭಾವಯ್ಯ
ಇಲ್ಲೇ ನಿಂತೆ ಏಕಯ್ಯ
ಅಕ್ಕ ನಿನ್ನ ಕೋಣೆ ಆಚೆ
ದೂಡಿದಳೇನಯ್ಯ
ಅಕ್ಕ ನಿನ್ನ ಕೋಣೆ ಆಚೆ
ದೂಡಿದಳೇನಯ್ಯ
ಅಕ್ಕಯ್ಯ ಅಕ್ಕಯ್ಯ
ಏನೆ ಇದು ಅನ್ಯಾಯ
ಬಂಗಾರದಂಥ ಗಂಡ ಕಣೆ
ಬಾಗಿಲು ತೆಗ್ಯೇ ಅಕ್ಕಯ್ಯ
ಬಂಗಾರದಂಥ ಗಂಡ ಕಣೆ
ಬಾಗಿಲು ತೆಗ್ಯೇ ಅಕ್ಕಯ್ಯ
ಮೈಸೂರುಮಲ್ಲಿಗೆ ಹೂದಂಡೆ ನಿನಗೆ
ಮುಡಿಸುವ ಕಾತುರ ಕಣ್ಣಿನಲಿ
ಮೈಸೂರುಮಲ್ಲಿಗೆ ಹೂದಂಡೆ ನಿನಗೆ
ಮುಡಿಸುವ ಕಾತುರ ಕಣ್ಣಿನಲಿ
ಚಿಗುರೆಲೆ ತಾಂಬೂಲ ನಿನ್ನ ಜೊತೆಯಲ್ಲಿ
ಮೆಲ್ಲುವ ಆತುರ ಮನಸಿನಲಿ.........
ಭಾವಯ್ಯ ಭಾವಯ್ಯ
ಇಲ್ಲೇ ನಿಂತೆ ಏಕಯ್ಯ
ಅಕ್ಕ ನಿನ್ನ ಕೋಣೆ
ಆಚೆ ದೂಡಿದಳೇನಯ್ಯ
ಅಕ್ಕ ನಿನ್ನ ಕೋಣೆ
ಆಚೆ ದೂಡಿದಳೇನಯ್ಯ
(ಬಾರೆ ಇಲ್ಲಿ...ಏನೆ ಅದು ತಮಾಷೆ
ನೀನೇ ಏನೇ ಬೀಗ ಹಾಕಿರೋದು..
ಏ.. ನಾನಲ್ಲಮ್ಮ..ಸ್ವಲ್ಪ ಇರು)
ಹುಣ್ಣಿಮೆ ಚಂದಿರ ಕಾಣಲು ಕಾದಿಹ
ನಿಮ್ಮಾ ಸರಸವಾ ತವಕದಲಿ
ಹುಣ್ಣಿಮೆ ಚಂದಿರ ಕಾಣಲು ಕಾದಿಹ
ನಿಮ್ಮಾ ಸರಸವಾ ತವಕದಲಿ
ಮೆತ್ತನೆ ಮಂಚವು
ಒಲವಿನ ಪಿಸುಮಾತಾ
ಮೆತ್ತನೆ ಮಂಚವು
ಒಲವಿನ ಪಿಸುಮಾತಾ
ಆಲಿಸ ಕಾದಿಹೆ ಮೌನದಲಿ.........
ಅಕ್ಕಯ್ಯ ಅಕ್ಕಯ್ಯ
ಏನೆ ಇದು ಅನ್ಯಾಯ
ಬಂಗಾರದಂಥ ಗಂಡ ಕಣೆ
ಬಾಗಿಲು ತೆಗ್ಯೇ ಅಕ್ಕಯ್ಯ
ಬಂಗಾರದಂಥ ಗಂಡ ಕಣೆ
ಬಾಗಿಲು ತೆಗ್ಯೇ ಅಕ್ಕಯ್ಯ
(ಏ.. ಲಕ್ಷ್ಮಿ ಬಾರೇ ಯಾವಾತರ್
ತಮಾಷೆ ತೇಗಿಯೇ ಬಾಗಿಲನ್
ಏನೇ.. ಏನಾಯ್ತು )
ಬೆಳ್ಳಿ ತಂಬಿಗೆಯ ಕೇಸರಿ ಹಾಲೋ
ಜೋಗುಳ ಹಾಡುವ ಆ ತಂಗಾಳಿ
ಬೆಳ್ಳಿ ತಂಬಿಗೆಯ ಕೇಸರಿ ಹಾಲೋ
ಜೋಗುಳ ಹಾಡುವ ಆ ತಂಗಾಳಿ
ಸುಗಂಧ ಬೀರುವ ಧೂಮದ ಸುರುಳಿ
ಸೇವೆಗೆ ಕಾದಿದೆ ನಲಿವಿನಲಿ.........
ಭಾವಯ್ಯ ಭಾವಯ್ಯ
ಇಲ್ಲೇ ನಿಂತೆ ಏಕಯ್ಯ
ಅಕ್ಕಯ್ಯ ಅಕ್ಕಯ್ಯ
ಏನೆ ಇದು ಅನ್ಯಾಯ
ಭಾವಯ್ಯ ಭಾವಯ್ಯ
ಅಕ್ಕಯ್ಯ ಅಕ್ಕಯ್ಯ
ಭಾವಯ್ಯ ಭಾವಯ್ಯ
ಅಕ್ಕಯ್ಯ ಅಕ್ಕಯ್ಯ