ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ
ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ
ತಂಗ್ಯವ್ವ ಕೋಣೆ ಆಚೆ
ನಿಮ್ಮ ದೂಡಿದಳೆನಯ್ಯ
ತಂಗ್ಯವ್ವ ತಂಗ್ಯವ್ವ
ಬಂಗಾರದಂತ ಗಂಡ ಕಣೇ
ಬಾಗಿಲು ತೆಗೆಯೇ ತಂಗ್ಯವ್ವ
|| ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ..||
ಹುಣ್ಣಿಮೆ ಚಂದಿರ ಕಾಣಲು ಕಾದಿಹ
ನಿಮ್ಮ ಸರಸವ ತವಕದಲಿ ಆಆಆ...
ಹುಣ್ಣಿಮೆ ಚಂದಿರ ಕಾಣಲು ಕಾದಿಹ
ನಿಮ್ಮ ಸರಸವ ತವಕದಲಿ
ಮೆತ್ತನೆ ಮಂಚವೂ ಒಲವಿನ ಪಿಸುಮಾತಾ
ಮೆತ್ತನೆ ಮಂಚವೂ ಒಲವಿನ ಪಿಸುಮಾತಾ
ಆಲಿಸೆ ಕಾದಿದೆ ಮೌನದಲಿ
|| ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ..||
ಬೆಳ್ಳಿ ತಂಬಿಗೆಯ ಕೇಸರಿ ಹಾಲು
ಜೋಗುಳ ಹಾಡುವಾ ತಂಗಾಳಿ
ಬೆಳ್ಳಿ ತಂಬಿಗೆಯ ಕೇಸರಿ ಹಾಲು
ಜೋಗುಳ ಹಾಡುವಾ ತಂಗಾಳಿ
ಸುಗಂಧ ಬೀರುವಾ ಭೂಮದ ಸುರಳಿ
ಸೇವೆಗೆ ಕಾದಿದೆ ನಲಿವಿನಲಿ
|| ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ
ತಂಗ್ಯವ್ವ ಕೋಣೆ ಆಚೆ
ನಿಮ್ಮ ದೂಡಿದಳೆನಯ್ಯ
ತಂಗ್ಯವ್ವ ತಂಗ್ಯವ್ವ
ಬಂಗಾರದಂತ ಗಂಡ ಕಣೇ…||
ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ
ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ
ತಂಗ್ಯವ್ವ ಕೋಣೆ ಆಚೆ
ನಿಮ್ಮ ದೂಡಿದಳೆನಯ್ಯ
ತಂಗ್ಯವ್ವ ತಂಗ್ಯವ್ವ
ಬಂಗಾರದಂತ ಗಂಡ ಕಣೇ
ಬಾಗಿಲು ತೆಗೆಯೇ ತಂಗ್ಯವ್ವ
|| ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ..||
ಹುಣ್ಣಿಮೆ ಚಂದಿರ ಕಾಣಲು ಕಾದಿಹ
ನಿಮ್ಮ ಸರಸವ ತವಕದಲಿ ಆಆಆ...
ಹುಣ್ಣಿಮೆ ಚಂದಿರ ಕಾಣಲು ಕಾದಿಹ
ನಿಮ್ಮ ಸರಸವ ತವಕದಲಿ
ಮೆತ್ತನೆ ಮಂಚವೂ ಒಲವಿನ ಪಿಸುಮಾತಾ
ಮೆತ್ತನೆ ಮಂಚವೂ ಒಲವಿನ ಪಿಸುಮಾತಾ
ಆಲಿಸೆ ಕಾದಿದೆ ಮೌನದಲಿ
|| ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ..||
ಬೆಳ್ಳಿ ತಂಬಿಗೆಯ ಕೇಸರಿ ಹಾಲು
ಜೋಗುಳ ಹಾಡುವಾ ತಂಗಾಳಿ
ಬೆಳ್ಳಿ ತಂಬಿಗೆಯ ಕೇಸರಿ ಹಾಲು
ಜೋಗುಳ ಹಾಡುವಾ ತಂಗಾಳಿ
ಸುಗಂಧ ಬೀರುವಾ ಭೂಮದ ಸುರಳಿ
ಸೇವೆಗೆ ಕಾದಿದೆ ನಲಿವಿನಲಿ
|| ಭಾವಯ್ಯ ಭಾವಯ್ಯ
ಇಲ್ಲೇ ನಿಂತಿರೆ ಏಕಯ್ಯಾ
ತಂಗ್ಯವ್ವ ಕೋಣೆ ಆಚೆ
ನಿಮ್ಮ ದೂಡಿದಳೆನಯ್ಯ
ತಂಗ್ಯವ್ವ ತಂಗ್ಯವ್ವ
ಬಂಗಾರದಂತ ಗಂಡ ಕಣೇ…||
Bhaavaiah Bhaavaiah song lyrics from Kannada Movie Upasane starring Aarathi, Leelavathi, Adavani Lakshmidevi, Lyrics penned by Vijaya Narasimha Sung by Vani Jairam, Music Composed by Vijaya Bhaskar, film is Directed by S R Puttanna Kanagal and film is released on 1974