-
ಉಂಡು ಹೋದ ಕೊಂಡು ಹೋದ
ತಿಂದು ಹೋದ ತೇಗಿ ಹೋದ
ಬಾಚಿಕೊಂಡು ಹೋದ ಹೋದ ಹೋದ
ದೋಚಿಕೊಂಡು ಹೋದ ಹೋದ ಹೋದ ಹೋದ ಹೋದ
ಉಂಡು ಹೋದ ಕೊಂಡು ಹೋದ
ತಿಂದು ಹೋದ ತೇಗಿ ಹೋದ
ಬಾಚಿಕೊಂಡು ಹೋದ ಹೋದ ಹೋದ
ದೋಚಿಕೊಂಡು ಹೋದ ಹೋದ ಹೋದ ಹೋದ ಹೋದ
ಹಸುವ ಕೊಡುವೆನು ಎಂದ ಉಸಿರ ಕಸಿದು ಕೊಂಡ
ಬೆಣ್ಣೆತುಪ್ಪ ಮೊಸರು ಎಂದ ನುಣ್ಣಗೆ ಬೋಳಿಸಿ ಓಡಿಹೋದ
ಜೀವ ಕೊಡುವೆನು ಎಂದ ನೋವನಿತ್ತು ಹೋದ
ನನ್ನ ಪ್ರೀತಿಪ್ರೇಮ ಕೊಂದು ಮೆಲ್ಲಗೆ ಮೋಸದಿ ಜಾರಿಕೊಂಡ
||ಉಂಡು ಹೋದ ಕೊಂಡು ಹೋದ
ತಿಂದು ಹೋದ ತೇಗಿ ಹೋದ
ಬಾಚಿಕೊಂಡು ಹೋದ
ದೋಚಿಕೊಂಡು ಹೋದ ಹೋದ ||
ಹೋಗಿ ಬರಲೆ ಎಂದ ಏನು ತರಲಿ ಎಂದ
ಮುತ್ತುರತ್ನ ಎಂದೆ ನಾನೆ ಇಲ್ಲವೆ ಎಂದ
ನೂರು ಸುಳ್ಳುಗಾರ ನಾರಿ ಚಿತ್ತ ಚೋರ
ಭಾರಿ ಜೂಜುಗಾರ ಭಂಡಾರ ಲೂಟಿಗಾರ
||ಉಂಡು ಹೋದ ಕೊಂಡು ಹೋದ
ತಿಂದು ಹೋದ ತೇಗಿ ಹೋದ
ಬಾಚಿಕೊಂಡು ಹೋದ ಹೋದ ಹೋದ
ದೋಚಿಕೊಂಡು ಹೋದ ಹೋದ ಹೋದ ಹೋದ ಹೋದ||
-
ಉಂಡು ಹೋದ ಕೊಂಡು ಹೋದ
ತಿಂದು ಹೋದ ತೇಗಿ ಹೋದ
ಬಾಚಿಕೊಂಡು ಹೋದ ಹೋದ ಹೋದ
ದೋಚಿಕೊಂಡು ಹೋದ ಹೋದ ಹೋದ ಹೋದ ಹೋದ
ಉಂಡು ಹೋದ ಕೊಂಡು ಹೋದ
ತಿಂದು ಹೋದ ತೇಗಿ ಹೋದ
ಬಾಚಿಕೊಂಡು ಹೋದ ಹೋದ ಹೋದ
ದೋಚಿಕೊಂಡು ಹೋದ ಹೋದ ಹೋದ ಹೋದ ಹೋದ
ಹಸುವ ಕೊಡುವೆನು ಎಂದ ಉಸಿರ ಕಸಿದು ಕೊಂಡ
ಬೆಣ್ಣೆತುಪ್ಪ ಮೊಸರು ಎಂದ ನುಣ್ಣಗೆ ಬೋಳಿಸಿ ಓಡಿಹೋದ
ಜೀವ ಕೊಡುವೆನು ಎಂದ ನೋವನಿತ್ತು ಹೋದ
ನನ್ನ ಪ್ರೀತಿಪ್ರೇಮ ಕೊಂದು ಮೆಲ್ಲಗೆ ಮೋಸದಿ ಜಾರಿಕೊಂಡ
||ಉಂಡು ಹೋದ ಕೊಂಡು ಹೋದ
ತಿಂದು ಹೋದ ತೇಗಿ ಹೋದ
ಬಾಚಿಕೊಂಡು ಹೋದ
ದೋಚಿಕೊಂಡು ಹೋದ ಹೋದ ||
ಹೋಗಿ ಬರಲೆ ಎಂದ ಏನು ತರಲಿ ಎಂದ
ಮುತ್ತುರತ್ನ ಎಂದೆ ನಾನೆ ಇಲ್ಲವೆ ಎಂದ
ನೂರು ಸುಳ್ಳುಗಾರ ನಾರಿ ಚಿತ್ತ ಚೋರ
ಭಾರಿ ಜೂಜುಗಾರ ಭಂಡಾರ ಲೂಟಿಗಾರ
||ಉಂಡು ಹೋದ ಕೊಂಡು ಹೋದ
ತಿಂದು ಹೋದ ತೇಗಿ ಹೋದ
ಬಾಚಿಕೊಂಡು ಹೋದ ಹೋದ ಹೋದ
ದೋಚಿಕೊಂಡು ಹೋದ ಹೋದ ಹೋದ ಹೋದ ಹೋದ||
Undoo Hoda Kondoo Hoda song lyrics from Kannada Movie Undoo Hoda Kondoo Hoda starring Ananthnag, Thara, Manu, Lyrics penned by Nagathihalli Chandrashekhar Sung by Vani Jairam, Music Composed by Vijaya Bhaskar, film is Directed by Nagathihalli Chandrashekhar and film is released on 1992