-
ನಕ್ಕ ಹಾಗೆ ನಟಿಸಬೇಡ ನಕ್ಕುಬಿಡು ನಕ್ಕುಬಿಡು
ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ
ನಕ್ಕ ಹಾಗೆ ನಟಿಸಬೇಡ ನಕ್ಕುಬಿಡು ನಕ್ಕುಬಿಡು
ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ
ನಿನ್ನೊಲವಿನ ತೆರೆಗಳಲ್ಲಿ ಬೆಳದಿಂಗಳು ಹೊರಳಲಿ
ನಿನ್ನ ಹಸಿರು ಕನಸ್ಸಿನಲ್ಲಿ ಮಲ್ಲಿಗೆ ಹೂವು ಅರಳಲಿ
ನಿನ್ನೊಲವಿನ ತೆರೆಗಳಲ್ಲಿ ಬೆಳದಿಂಗಳು ಹೊರಳಲಿ
ನಿನ್ನ ಹಸಿರು ಕನಸ್ಸಿನಲ್ಲಿ ಮಲ್ಲಿಗೆ ಹೂವು ಅರಳಲಿ
ಬಾನ ತುಂಬ ತಾರೆ ಮಿನುಗಿ ನಿನಗೆ ಶುಭವ ಕೋರಲಿ
ಹೂ ಬೇಲಿಯ ಹಾದಿಯಲ್ಲಿ ಬೆಳ್ಳಿ ಹಕ್ಕಿ ಹಾಡಲಿ
||ನಕ್ಕ ಹಾಗೆ ನಟಿಸಬೇಡ ನಕ್ಕುಬಿಡು ನಕ್ಕುಬಿಡು
ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ||
||ನಕ್ಕ ಹಾಗೆ ನಟಿಸಬೇಡ ನಕ್ಕುಬಿಡು ನಕ್ಕುಬಿಡು||
ಬೆಟ್ಟದಾಚೆಗೊಂದು ಬಯಲು ಅದರ ತುಂಬ ಹಸುಗಳು
ನಿನ್ನ ದನಿಗೆ ಕೊರಳನೆತ್ತಿ ಕುಣಿವ ಕಂದು ಕರುಗಳು
ಬೆಟ್ಟದಾಚೆಗೊಂದು ಬಯಲು ಅದರ ತುಂಬ ಹಸುಗಳು
ನಿನ್ನ ದನಿಗೆ ಕೊರಳನೆತ್ತಿ ಕುಣಿವ ಕಂದು ಕರುಗಳು
ಬಿದಿರ ಮೆಳೆಯ ಬಂಗಾರ ಸೀಮೆ ಆಚೆಗೇನಿದೆ
ಕೊಳಲದನಿಯ ಉಂಗುರಗಳ ಸಂಜೆ ಹಾಡು ಹಬ್ಬಿದೆ

Nakka Haage Natisabeda song lyrics from Kannada Movie Undoo Hoda Kondoo Hoda starring Ananthnag, Thara, Manu, Lyrics penned by K S Narasimha Swamy Sung by Rajkumar Bharathi, Vani Jairam, Music Composed by Vijaya Bhaskar, film is Directed by Nagathihalli Chandrashekhar and film is released on 1992