Lolalotte Ee Baduku Lyrics

ಲೊಳಲೊಟ್ಟೆ ಈ ಬದುಕು Lyrics

in Undoo Hoda Kondoo Hoda

in ಉಂಡೂ ಹೋದ ಕೊಂಡೂ ಹೋದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ
 
ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ
 
ಪಂಚತಾರಾ ಹೋಟೆಲ್‌ ಲೊಳಲೊಟ್ಟೆ
ಎಂ ಜಿ ರೋಡ್‌ ಬ್ರಿಗೇಡ್‌ ರೋಡ್‌ ಲೊಳಲೊಟ್ಟೆ
ಓ ಪಂಚತಾರಾ ಹೋಟೆಲ್‌ ಲೊಳಲೊಟ್ಟೆ
ಎಂ ಜಿ ರೋಡ್‌ ಬ್ರಿಗೇಡ್‌ ರೋಡ್‌ ಲೊಳಲೊಟ್ಟೆ
ನಾಗರಿಕ ಪೋಸೆಲ್ಲ ಲೊಳಲೊಟ್ಟೆ ಸ್ಲಂಗಳ ಉದ್ಧಾರ ಲೊಳಲೊಟ್ಟೆ
ಪ್ರಜಾಪ್ರಭುತ್ವ ಬಣ್ಣದ ಮಾತು ಎಲ್ಲಾ ಲೊಳಲೊಟ್ಟೆ
 
||ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ||
 
ಕಾಲೇಜು ವ್ಯಾಸಂಗ ಲೊಳಲೊಟ್ಟೆ
ಉದ್ಯೋಗ ಹುಡುಕಾಡಿ ಬಲು ಕೆಟ್ಟೆ
ಕಾಲೇಜು ವ್ಯಾಸಂಗ ಲೊಳಲೊಟ್ಟೆ
ಉದ್ಯೋಗ ಹುಡುಕಾಡಿ ಬಲು ಕೆಟ್ಟೆ
ಹಾಲಂತ ಪ್ರೀತಿಯ ಬದಿಗಿಟ್ಟೆ ಆ ಮಣ್ಣ ಬೇರುಗಳ ಬಲಿಕೊಟ್ಟೆ
ಅಲ್ಲೂ ಕೆಟ್ಟೆ ಇಲ್ಲೂ ಕೆಟ್ಟೆ ಎಲ್ಲ ಲೊಳಲೊಟ್ಟೆ
 
||ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ||
 
||ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ||
 
ಲೊಳಲೊಟ್ಟೆ ಲೊಳಲೊಟ್ಟೆ ಲೊಳಲೊಟ್ಟೆ

-
ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ
 
ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ
 
ಪಂಚತಾರಾ ಹೋಟೆಲ್‌ ಲೊಳಲೊಟ್ಟೆ
ಎಂ ಜಿ ರೋಡ್‌ ಬ್ರಿಗೇಡ್‌ ರೋಡ್‌ ಲೊಳಲೊಟ್ಟೆ
ಓ ಪಂಚತಾರಾ ಹೋಟೆಲ್‌ ಲೊಳಲೊಟ್ಟೆ
ಎಂ ಜಿ ರೋಡ್‌ ಬ್ರಿಗೇಡ್‌ ರೋಡ್‌ ಲೊಳಲೊಟ್ಟೆ
ನಾಗರಿಕ ಪೋಸೆಲ್ಲ ಲೊಳಲೊಟ್ಟೆ ಸ್ಲಂಗಳ ಉದ್ಧಾರ ಲೊಳಲೊಟ್ಟೆ
ಪ್ರಜಾಪ್ರಭುತ್ವ ಬಣ್ಣದ ಮಾತು ಎಲ್ಲಾ ಲೊಳಲೊಟ್ಟೆ
 
||ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ||
 
ಕಾಲೇಜು ವ್ಯಾಸಂಗ ಲೊಳಲೊಟ್ಟೆ
ಉದ್ಯೋಗ ಹುಡುಕಾಡಿ ಬಲು ಕೆಟ್ಟೆ
ಕಾಲೇಜು ವ್ಯಾಸಂಗ ಲೊಳಲೊಟ್ಟೆ
ಉದ್ಯೋಗ ಹುಡುಕಾಡಿ ಬಲು ಕೆಟ್ಟೆ
ಹಾಲಂತ ಪ್ರೀತಿಯ ಬದಿಗಿಟ್ಟೆ ಆ ಮಣ್ಣ ಬೇರುಗಳ ಬಲಿಕೊಟ್ಟೆ
ಅಲ್ಲೂ ಕೆಟ್ಟೆ ಇಲ್ಲೂ ಕೆಟ್ಟೆ ಎಲ್ಲ ಲೊಳಲೊಟ್ಟೆ
 
||ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ||
 
||ಲೊಳಲೊಟ್ಟೆ ಈ ಬದುಕು  ಲೊಳಲೊಟ್ಟೆ
ನಲವತ್ತು ತುಂಬಿ ನೌಕರಿ ಇಲ್ಲದ
ಅಲೆಮಾರಿ ಬರಿ ಸುಳ್ಳು ಬಾಳೆಲ್ಲ||
 
ಲೊಳಲೊಟ್ಟೆ ಲೊಳಲೊಟ್ಟೆ ಲೊಳಲೊಟ್ಟೆ

Lolalotte Ee Baduku song lyrics from Kannada Movie Undoo Hoda Kondoo Hoda starring Ananthnag, Thara, Manu, Lyrics penned by Nagathihalli Chandrashekhar Sung by S P Balasubrahmanyam, Music Composed by Vijaya Bhaskar, film is Directed by Nagathihalli Chandrashekhar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ