Bandana Bandana Bhagyava Thandana Lyrics

ಬಂದಾನ ಬಂದಾನ ಭಾಗ್ಯವ ತಂದಾನ Lyrics

in Undoo Hoda Kondoo Hoda

in ಉಂಡೂ ಹೋದ ಕೊಂಡೂ ಹೋದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂದಾನ ಬಂದಾನ ಭಾಗ್ಯವ ತಂದಾನ ನಮ್ಮ ಕೃಷ್ಣಯ್ಯ
ಹಾಲು ನೀಡಿ ಬೆಣ್ಣೆ ನೀಡಿ ಸುಖ ಶಾಂತಿ ತಂದಾನಯ್ಯ
ಬಂದಾನ ಬಂದಾನ ಭಾಗ್ಯವ ತಂದಾನ ನಮ್ಮ ಕೃಷ್ಣಯ್ಯ
ಹಾಲು ನೀಡಿ ಬೆಣ್ಣೆ ನೀಡಿ ಸುಖ ಶಾಂತಿ ತಂದಾನಯ್ಯ
 
ಅಂದು ಕೊಳಲ ಕರೆಗೆ ಗೋಕುಲದ ಹಸುಗಳು
ಇಂದು ನಿನ್ನ ಕರೆಗೆ ಕಮಂಗಿಪುರದ ಜನಗಳು
ಅಂದು ಕೊಳಲ ಕರೆಗೆ ಗೋಕುಲದ ಹಸುಗಳು
ಇಂದು ನಿನ್ನ ಕರೆಗೆ ಕಮಂಗಿಪುರದ ಜನಗಳು
ಅಂದು ತನ್ನ ಬಾಯಲ್ಲೆ ಜಗವ ತೋರಿದ
ಇಂದು ಅಂಗೈ ಚಿತ್ರದಲ್ಲೆ ಸ್ವರ್ಗ ಬರೆಸಿದ
 
||ಬಂದಾನ ಬಂದಾನ ಭಾಗ್ಯವ ತಂದಾನ ನಮ್ಮ ಕೃಷ್ಣಯ್ಯ
ಹಾಲು ನೀಡಿ ಬೆಣ್ಣೆ ನೀಡಿ ಸುಖ ಶಾಂತಿ ತಂದಾನಯ್ಯ||
 
ಆನೆ ಸೈಜಿನ್‌ ಹಸುಗಳು ಹಡಗಲ್ಲಿ ಬರ್ತಾವಂತೆ
ನಿಂಗಿಗಿಂತ ಬಲು ದಪ್ಪ ಹಸುಕರುಗಳು ಇರ್ತಾವಂತೆ
ಆನೆ ಸೈಜಿನ್‌ ಹಸುಗಳು ಹಡಗಲ್ಲಿ ಬರ್ತಾವಂತೆ
ನಿಂಗಿಗಿಂತ ಬಲು ದಪ್ಪ ಹಸುಕರುಗಳು ಇರ್ತಾವಂತೆ
ಹಂಡೆ ತುಂಬ ಹಾಲಂತೆ ಮಡಿಕೆ ತುಂಬ ಮೊಸರಂತೆ
ತಿನ್ನೊ ವಸ್ತು ತೇಗೊ ವಸ್ತು ತುಪ್ಪ ಇನ್ನು ಬೆಣ್ಣೆ ಅಂತೆ
 
||ಬಂದಾನ ಬಂದಾನ ಭಾಗ್ಯವ ತಂದಾನ ನಮ್ಮ ಕೃಷ್ಣಯ್ಯ    
ಹಾಲು ನೀಡಿ ಬೆಣ್ಣೆ ನೀಡಿ ಸುಖ ಶಾಂತಿ ತಂದಾನಯ್ಯ||
 
ನಮಗು ನಿಮಗು ಅವರಿಗು ಇವರಿಗು
ಜಗದ ಜನರಿಗೆಲ್ಲ ಕನಸುಗಳೆ ಆಸ್ತಿ
ನಮಗು ನಿಮಗು ಅವರಿಗು ಇವರಿಗು
ಜಗದ ಜನರಿಗೆಲ್ಲ ಕನಸುಗಳೆ ಆಸ್ತಿ
ಕನಸ್ಸು ಮಾರಿ ಬದುಕೊ ದಾರಿ
ಸಾಗಿಸುವ ಜನರಿಗೆ ಕಾದಿದೆ ಶಾಸ್ತಿ
 
||ಬಂದಾನ ಬಂದಾನ ಭಾಗ್ಯವ ತಂದಾನ ನಮ್ಮ ಕೃಷ್ಣಯ್ಯ    
ಹಾಲು ನೀಡಿ ಬೆಣ್ಣೆ ನೀಡಿ ಸುಖ ಶಾಂತಿ ತಂದಾನಯ್ಯ||
||ಬಂದಾನ ಬಂದಾನ ಭಾಗ್ಯವ ತಂದಾನ ನಮ್ಮ ಕೃಷ್ಣಯ್ಯ    
ಹಾಲು ನೀಡಿ ಬೆಣ್ಣೆ ನೀಡಿ ಸುಖ ಶಾಂತಿ ತಂದಾನಯ್ಯ||
ತಂದಾನಯ್ಯ ಬಂದಾನಯ್ಯ ಬಂದಾನಯ್ಯ ತಂದಾನಯ್ಯ

Bandana Bandana Bhagyava Thandana song lyrics from Kannada Movie Undoo Hoda Kondoo Hoda starring Ananthnag, Thara, Manu, Lyrics penned by Nagathihalli Chandrashekhar Sung by B R Chaya, Vishnu, Chorus, Music Composed by Vijaya Bhaskar, film is Directed by Nagathihalli Chandrashekhar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ