-
ಉಳಿದವರು ಕಂಡಂತೆ ಉಳಿದವರು ಕಂಡಂತೆ
ಕೆಲವೊಂದು ನಿಜವಂತೆ ಕೆಲವೊಂದು ಸುಳ್ಳಂತೆ
ಹಾಗಂತೆ ಹೀಗಂತೆ ಹೀಗಂತೆ ಹಾಗಂತೆ
ಕಾಗೆ ಪೀಯ ಗುಬ್ಬಿ ಪೀಯ ಸತ್ಯ ಸುಳ್ಳು ರೈಯ್ಯ ರೈಯ್ಯ
ಉಳಿದವರು ಕಂಡಂತೆ ಉಳಿದವರು ಕಂಡಂತೆ
ತೊ ತೊ ತೊ ತೊ ತೊ ಸತ್ಯ ತಲೆಕೆಡಿಸಿತೊ ಮಾತು ಮನೆಕೆಡಿಸಿತೊ
ತೂತು ಒಲೆ ಕೆಡೆಸಿತೊ ತೊ ತೊ ಓ
ಒಂದೇ ಘಟನೆ ಮೂರು ಸತ್ಯ ಯಾವ್ದು ಆದಿ ಯಾವ್ದು ಅಂತ್ಯ
ಹೇಳಯ್ಯ ಮಾಬ್ಲಣ್ಣ ನೀನೇನು ಅಂತ್ಯ
ಕಟ್ಟಿಕೊಡು ಸುಬ್ಬಣ್ಣ ಕಾಲ್ ಕೆಜಿ ಮೆಂತ್ಯ
ನೂರು ಗ್ರಾಮ್ ನಿತ್ಯ ಎಂತಕ್ಕೆ ಬೈತ್ಯ
ಉಳಿದವರು ಕಂಡಂತೆ ಉಳಿದವರು ಕಂಡಂತೆ
ಕುಹು ಕುಹರ ಕಾಳರಾತ್ರಿಯೆ ಮಿಣುಕು ಹುಳದ ಮಿಂಚಿಂಗು
ಹುಸಿಖುಷಿಯ ಬಾಯಿ ಮಾತಿಗೆ ಎಲ್ಲಿರುವುದಯ್ಯ ಮೀನಿಂಗು
ನಡೆದದ್ದೆ ನಡೆಯುವುದು ನಿತ್ಯ ಎದುರಿದ್ದು ಕಾಣಿಸದು ಸತ್ಯ
ಉಳಿದವರು ಕಂಡಂತೆ ಉಳಿದವರು ಕಂಡಂತೆ
ಇಲ್ಲಿ ಕಳೆದುಹೋದವರಾರು ಉಳಿದುಕೊಂಡವರಾರು
ಮುಗಿದುಹೋದವರಾರು ಮರಳಿ ಬಂದವರಾರೊ

Ulidavaru Kandanthe Title Track song lyrics from Kannada Movie Ulidavaru Kandanthe starring Kishore, Rakshith Shetty, Thara, Lyrics penned by Yogaraj Bhat Sung by B Ajaneesh Loknath, Rakshith Shetty, Music Composed by Ajaneesh B Lokanath, film is Directed by Rakshith Shetty and film is released on 2014