ಓ..ಓ…ಓ….
ಘಟ್ಟದ ಅಂಚಿದ, ಎ..ಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾದಿನಾಡಿಯೇ.
ಘಾಟೀಯ ಇಳಿದು, ತೆಂಕಣ ಬಂದು,
ಅವಳಾ ನೋಡಿ ನಿಂತನೂ.
ಕಡಲ ಬೀಸೋ ಗಾಳಿಗವಳು ಮಾತನಾಡಲು
ಕೇಳದ ಪಿಸು ಮಾತಿಗಿವನು ಮರುಳನಾದನು.
ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಮನದ ಹಿಂದಾರಿಲಿ ಬರದೇ ಕವಲು,
ಆ ಕವಲು ದಾರಿಗೆ ಕಾವಲಾ..??
ಮರುಭೂಮಿಯಲಿ ಹೆಜ್ಜೆಯ ಗುರುತು,
ಆ ಗುರುತೇ ನಿನ್ನಯ ನೆರಳಾ?
ಮನಸಾ ಬಿಚ್ಚಿಟ್ಟವನಾ,
ಬರೆಯಲು ಮೌನದ ಕವನ,
ಪದಗಳೇ ಇಲ್ಲದ ಸಾಲ,
ಇಳಿಸಲು ಹಾಳೆಯ ಮೇಳ.
ಸೇರಲು ರಂಗು ಮಾಸಿತು ಶಾಹಿಯ ಗೀಚಲು...
ಸಮಯ, ಸಾಗುವ ಗತಿಯ ,
ತಡೆಯುವ ಪರಿಯ ನಾ ಕಾಣೆನು..
ಕಳೆವ ಸನಿಹದ ಕ್ಷಣವ,
ಮೌನದ ಸ್ವರವ ಕೂಡಿಡುವೆನು..
ಶ್ರಾವಣ ಕಳೆದು, ಮರಳನು ಅಲೆದು,
ದೂರವ ಸವಿದು ಕೂತನು,
ಕಡಲ ಬೀಸೋ ಗಾಳಿಗವಳು ಮಾತನಾಡಲು,
ಕೇಳದ ಪಿಸಿ ಮಾತಿಗಿವನು ಮರುಳನಾದನು..
ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಘಟ್ಟದ ಅಂಚಿದ, ಎ..ಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾದಿನಾಡಿಯೇ….
ಓ..ಓ…ಓ….
ಘಟ್ಟದ ಅಂಚಿದ, ಎ..ಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾದಿನಾಡಿಯೇ.
ಘಾಟೀಯ ಇಳಿದು, ತೆಂಕಣ ಬಂದು,
ಅವಳಾ ನೋಡಿ ನಿಂತನೂ.
ಕಡಲ ಬೀಸೋ ಗಾಳಿಗವಳು ಮಾತನಾಡಲು
ಕೇಳದ ಪಿಸು ಮಾತಿಗಿವನು ಮರುಳನಾದನು.
ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಮನದ ಹಿಂದಾರಿಲಿ ಬರದೇ ಕವಲು,
ಆ ಕವಲು ದಾರಿಗೆ ಕಾವಲಾ..??
ಮರುಭೂಮಿಯಲಿ ಹೆಜ್ಜೆಯ ಗುರುತು,
ಆ ಗುರುತೇ ನಿನ್ನಯ ನೆರಳಾ?
ಮನಸಾ ಬಿಚ್ಚಿಟ್ಟವನಾ,
ಬರೆಯಲು ಮೌನದ ಕವನ,
ಪದಗಳೇ ಇಲ್ಲದ ಸಾಲ,
ಇಳಿಸಲು ಹಾಳೆಯ ಮೇಳ.
ಸೇರಲು ರಂಗು ಮಾಸಿತು ಶಾಹಿಯ ಗೀಚಲು...
ಸಮಯ, ಸಾಗುವ ಗತಿಯ ,
ತಡೆಯುವ ಪರಿಯ ನಾ ಕಾಣೆನು..
ಕಳೆವ ಸನಿಹದ ಕ್ಷಣವ,
ಮೌನದ ಸ್ವರವ ಕೂಡಿಡುವೆನು..
ಶ್ರಾವಣ ಕಳೆದು, ಮರಳನು ಅಲೆದು,
ದೂರವ ಸವಿದು ಕೂತನು,
ಕಡಲ ಬೀಸೋ ಗಾಳಿಗವಳು ಮಾತನಾಡಲು,
ಕೇಳದ ಪಿಸಿ ಮಾತಿಗಿವನು ಮರುಳನಾದನು..
ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಘಟ್ಟದ ಅಂಚಿದ, ಎ..ಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾದಿನಾಡಿಯೇ….
Ghatiya Ilidu song lyrics from Kannada Movie Ulidavaru Kandanthe starring Kishore, Rakshith Shetty, Thara, Lyrics penned by Rakshith Shetty Sung by Vijay Prakash, Music Composed by Ajaneesh B Lokanath, film is Directed by Rakshith Shetty and film is released on 2014