Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಾ ಮುಚ್ಚೆ ಮಡಿಲ ಆಚೆ
ದಾಟಿ ಹೋದೆ ಬೆಳಕನ್ನು
ಹಾರಿ ಹೋದ ಅದೆಂತ ಬಾನು
ಕಾಣದೇನು ಹೆತ್ತ ಹೆಣ್ಣು
ಒಳಗಿದೆ  ಕೈ ಬೆರಳು
ಕೈ ತುತ್ತನು ನೀ ಮರೆಯಲು
ನಾ ಜೀಕಿ ಹೋದೆ
 
ನಾ ಹಾರಿರೋ ಈ ಬಾನು
ಅಮ್ಮಾ…ಆಆ ಈ ಜೀವ ನಿಂತಿದೆ
ಉಸಿರಾಟ ಸಾಗಿದೆ
ಕಾರಣವ ನಾ ನಿನಗೆ ಹೇಗೆ  ಹೇಳಲೇ
 
ಹೇಳದೆನೆ ಸರಿದೇನು
ಕೆಂಪು ಇರೋ ಈ ಮುಗಿಲನೂ
ಹಾರಿ ಹೋದ ಅದೆಂತ ಬಾನು
ಕಾಣದೇನು ಹೆತ್ತ ಹೆಣ್ಣು
 
ಬೆಳೆದ ಮರವೊಂದು ತನ್ನ ಬೇರನ್ನ
ತಾನೇ ಕಾಣ ಬಯಸಿದೆ
ಮುಗಿಲ ಕಾಣುವ ಹಕ್ಕಿ ಮರಿಯೊಂದು
ತಾಯಿಯ ಗೂಡನು ಹರಸಿದೆ
ಹುಟ್ಟ ಹೆಜ್ಜೆ ಸುಳಿವು
ನೀ ಕಂಡರೆ ಉಳಿವು
ಮತ್ತೆ  ಗರ್ಭಕೆ ಹೋಗೋ ಬೇಡಿಕೆ
ಪ್ರಸವಾ ಬೇನೆ ಇರದ
ಜನುಮಾ ನನಗೆ
ಹುಡುಕಿದೆ ಹೆತ್ತ ಕಂಗಳು
ಸ್ವರ ಸೇರಲು ಮನ ಮುಗಿಲು
ನಾ ಜಿನುಗಿ ಬಂದೇ..ಎಎಎ
 
ತಾಯಿಯ ಅಪ್ಪುಗೆ ಬೆಳೆದ ಮರವಾಗಿ
ನಿಂತರೆ ತಲೆ ಬಾಗಿ
ಈ ಭೂಮಿ ಮೀಟಿ ಸ್ವರ್ಗವನ್ನೇ
ಮತ್ತೆ ಚಿಗುರಿಸಿದೆ
ಹಕ್ಕಿಗೆ ಬಾನಾಗಿ ಹಾರಲು ವರವಾಗಿ
ಮಡಿಲಲ್ಲಿ ಆಗಸ ತೋರಿತು ನಿನ್ನಾ
ಮಮತೆಯಾ ವರವಾಗಿ
 
ಬೇಡ  ಈ ಹೊತ್ತಿಗೆ
ಕೈ ಬೆರಳಿನಾ ತುತ್ತಿಗೆ
ಆ ದೇವರಿಗೆ ಶರಣು
ಆಆಆಆಆಆಆಆ

-
ಕಣ್ಣಾ ಮುಚ್ಚೆ ಮಡಿಲ ಆಚೆ
ದಾಟಿ ಹೋದೆ ಬೆಳಕನ್ನು
ಹಾರಿ ಹೋದ ಅದೆಂತ ಬಾನು
ಕಾಣದೇನು ಹೆತ್ತ ಹೆಣ್ಣು
ಒಳಗಿದೆ  ಕೈ ಬೆರಳು
ಕೈ ತುತ್ತನು ನೀ ಮರೆಯಲು
ನಾ ಜೀಕಿ ಹೋದೆ
 
ನಾ ಹಾರಿರೋ ಈ ಬಾನು
ಅಮ್ಮಾ…ಆಆ ಈ ಜೀವ ನಿಂತಿದೆ
ಉಸಿರಾಟ ಸಾಗಿದೆ
ಕಾರಣವ ನಾ ನಿನಗೆ ಹೇಗೆ  ಹೇಳಲೇ
 
ಹೇಳದೆನೆ ಸರಿದೇನು
ಕೆಂಪು ಇರೋ ಈ ಮುಗಿಲನೂ
ಹಾರಿ ಹೋದ ಅದೆಂತ ಬಾನು
ಕಾಣದೇನು ಹೆತ್ತ ಹೆಣ್ಣು
 
ಬೆಳೆದ ಮರವೊಂದು ತನ್ನ ಬೇರನ್ನ
ತಾನೇ ಕಾಣ ಬಯಸಿದೆ
ಮುಗಿಲ ಕಾಣುವ ಹಕ್ಕಿ ಮರಿಯೊಂದು
ತಾಯಿಯ ಗೂಡನು ಹರಸಿದೆ
ಹುಟ್ಟ ಹೆಜ್ಜೆ ಸುಳಿವು
ನೀ ಕಂಡರೆ ಉಳಿವು
ಮತ್ತೆ  ಗರ್ಭಕೆ ಹೋಗೋ ಬೇಡಿಕೆ
ಪ್ರಸವಾ ಬೇನೆ ಇರದ
ಜನುಮಾ ನನಗೆ
ಹುಡುಕಿದೆ ಹೆತ್ತ ಕಂಗಳು
ಸ್ವರ ಸೇರಲು ಮನ ಮುಗಿಲು
ನಾ ಜಿನುಗಿ ಬಂದೇ..ಎಎಎ
 
ತಾಯಿಯ ಅಪ್ಪುಗೆ ಬೆಳೆದ ಮರವಾಗಿ
ನಿಂತರೆ ತಲೆ ಬಾಗಿ
ಈ ಭೂಮಿ ಮೀಟಿ ಸ್ವರ್ಗವನ್ನೇ
ಮತ್ತೆ ಚಿಗುರಿಸಿದೆ
ಹಕ್ಕಿಗೆ ಬಾನಾಗಿ ಹಾರಲು ವರವಾಗಿ
ಮಡಿಲಲ್ಲಿ ಆಗಸ ತೋರಿತು ನಿನ್ನಾ
ಮಮತೆಯಾ ವರವಾಗಿ
 
ಬೇಡ  ಈ ಹೊತ್ತಿಗೆ
ಕೈ ಬೆರಳಿನಾ ತುತ್ತಿಗೆ
ಆ ದೇವರಿಗೆ ಶರಣು
ಆಆಆಆಆಆಆಆ

Kanna Mucche song lyrics from Kannada Movie Ulidavaru Kandanthe starring Kishore, Rakshith Shetty, Thara, Lyrics penned by Suni Sung by Shankar Mahadevan, Vani Harikrishna, Music Composed by Ajaneesh B Lokanath, film is Directed by Rakshith Shetty and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ