Ulidavaru Kandanthe Lyrics

ಉಳಿದವರು ಕಂಡಂತೆ Lyrics

in Ulidavaru Kandanthe

in ಉಳಿದವರು ಕಂಡಂತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಡಂತೆ ಬರೆಯೋದೇನು ಕೇಳಿದೆ ಆ ದೇವ್ರನ್ನು
ಹೇಳಿಕೊಟ್ಟ ನಿನ್ನಗನಿಸಿದ ಬಿಟ್ಟು
ಎಲ್ಲನು ಉಳಿದವರು ಕಂಡಂತೆ
ಈಡ್‌ ಗಾಯಿ ಹೊಡೆದಂತೆ ನಮಾಜ್‌ ಅಲ್ಲಿ ಕರೆದಂತೆ
ಕೋಲೆರಡು ಕ್ಲೋಸ್‌ ಆದಂತೆ
ಉಳಿದವರು ಕಂಡಂತೆ
 
ಕಣ್ಣು ನಿನ್ನದಾದರೇನು ನೋಡೋದು ಬೇರೇವ್ರಲ್ಲವೇನು
ನೋಡೋದು ಬೇರೇವ್ರಾದರೇನು ಅಲ್ಲಿ ಹುಡುಕು ನೀನು ನಿನ್ನ ತನವನ್ನು
(ಡೀಸೆಲ್‌ ಗಾಡಿ ಪೆಟ್ರೋಲಲ್ಲಿ ಓಡಲ್ವಂತೆ
ಟ್ರೈ ಮಾಡಿ ನೋಡಕ್ಕೆ ಇವ್ರಿಗೇನ್‌ ದಾಡಿಯಂತೆ
ಇಲ್ಲಿ ಎಲ್ಲ ಸ್ಟೋರಿಗಳು ಬರಿ ಅಂತೆ ಕಂತೆ
ಕೇಳಿದ್ರೆ ಹೇಳ್ತಾರೆ ಅಯ್ಯೊ ನಂಗೊತಿಲ್ಲಪ್ಪ
ಎಲ್ಲ ಉಳಿದವರು ಕಂಡಂತೆ)
 
ಕಣ್ಣು ನಿನ್ನದಾದರೇನು ನೋಡೋದು ಬೇರೇವ್ರಲ್ಲವೇನು
ನೋಡೋದು ಬೇರೇವ್ರಾದರೇನು ಅಲ್ಲಿ ಹುಡುಕು ನೀನು ನಿನ್ನ ತನವನ್ನು
 
ದಾರಿ ಸುಮ್ನೆ ನಿಂತಿದೆ ನಾವೆ ಮುಂದಕೆ ಹೋದಂತೆ
ಮುಂದೆ ಮುಂದೆ ನಾವು ಹೋದಂತೆ
ಹಿಂದಿನ ದಾರಿ ಯಾಕೊ ಕಳೆದೈತೆ
ದೇವ್ರು ಮುಂದೆ ಭಕ್ತ ಭಕ್ತನ್‌ ಮುಂದೆ ದ್ಯಾವ್ರು
ಇಬ್ಬರು ಸುಮ್ನೌವ್ರೆ ಕಾರಣ ಸುಮ್ನಿರೋನೆ ದೇವ್ರೆ
ಪಂಚಭೂತ ಯಾರಂತೆ ಗೊತ್ತಾಗೋದ್‌ ನಾವ್‌ ಸತ್‌ ಮೇಲಂತೆ
ಸಾಯೋದು ನಾವು ಹೇಗಂತೆ ನಮ್‌ ಬದುಕಿನ ಕೊನೆ ಲೈನು ಬರೆದಂತೆ
 
Ulidavaru Kandanthe song lyrics from Kannada Movie Ulidavaru Kandanthe starring Kishore, Rakshith Shetty, Thara, Lyrics penned by Sunil Sung by B Ajaneesh Loknath, Music Composed by Ajaneesh B Lokanath, film is Directed by Rakshith Shetty and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ