-
ಉಗ್ರಂ ವೀರಂ ಉಗ್ರಂ ವೀರಂ
ಉಗ್ರಂ ವೀರಂ ಉಗ್ರಂ ವೀರಂ
ಉಗ್ರಂ ವೀರಂ ಉಗ್ರಂ ವೀರಂ
ಶತಗಜಮಹಮಹಾಕಾಯಂ
ನರ ನರ ನರಸಿಂಹಛಾಯಂ
ಅನಿ ಗ್ರಹ ದಹ ಉಗ್ರಂ ವೀರಂ
ಸಮುದ್ರದೂರಪೌರುಷಂ
ಸಹಸ್ರಾರುತ ಘರ್ಷಣಂ
ರಣ ರಣ ರಣ ಉಗ್ರಂ ವೀರಂ
ಅಟ್ಟಹಾಸ ಎದೆ ಮೆಟ್ಟಿ
ಎಂಟೆದೆ ಗುಂಡಿಗೆ ತಟ್ಟಿ
ಸಿಡಿದೆದ್ದರೆ ಉಗ್ರಂ ವೀರಂ
ರಣರಂಗದ ರಣಕಹಳೆ ಗೆ
ರಣಕ್ರೂರರ ರಣಹಂತಕ
ರಣತಂತ್ರದ ಉಗ್ರಂ ವೀರಂ
ತಿರುತಿರುಗೊ ಭೂಮಿಲಿ
ಎಲ್ಲ ಅಸುರರ ಜೊತೆಯಲ್ಲಿ
ಸೆಣೆಸಾಡೊ ಉಗ್ರಂ ವೀರಂ
ಅಬ್ಬರಿಸಿ ಬೊಬ್ಬಿರಿದು
ಚಂಡಾಡುತ ಕಡುಬಡಿದು
ಸದ್ದಡಗಿಸೊ ಉಗ್ರಂ ವೀರಂ
ದಿಗ್ ದಿಗ್ ದಿಗ್ ಗಗನವ ನಡುಗಿಸುವ
ಹಸಿ ಹಸಿ ಹಸಿಯ ಬಿಸಿ ಬಿಸಿ ರಕ್ತದ
ಜಿಗಿ ಜಿಗಿ ಹರಿಸಿದ ಉಗ್ರಂ ವೀರಂ
ಸಿಡಿ ಸಿಡಿಲಂತೆ ಜಡಜವನ ಹಿಂದೆ
ಜನಕನ ಬಡಿವ ಹಟಚಟದಂತೆ
ಎದುರಾರಿಲ್ಲದ ಉಗ್ರಂ ವೀರಂ
-
ಉಗ್ರಂ ವೀರಂ ಉಗ್ರಂ ವೀರಂ
ಉಗ್ರಂ ವೀರಂ ಉಗ್ರಂ ವೀರಂ
ಉಗ್ರಂ ವೀರಂ ಉಗ್ರಂ ವೀರಂ
ಶತಗಜಮಹಮಹಾಕಾಯಂ
ನರ ನರ ನರಸಿಂಹಛಾಯಂ
ಅನಿ ಗ್ರಹ ದಹ ಉಗ್ರಂ ವೀರಂ
ಸಮುದ್ರದೂರಪೌರುಷಂ
ಸಹಸ್ರಾರುತ ಘರ್ಷಣಂ
ರಣ ರಣ ರಣ ಉಗ್ರಂ ವೀರಂ
ಅಟ್ಟಹಾಸ ಎದೆ ಮೆಟ್ಟಿ
ಎಂಟೆದೆ ಗುಂಡಿಗೆ ತಟ್ಟಿ
ಸಿಡಿದೆದ್ದರೆ ಉಗ್ರಂ ವೀರಂ
ರಣರಂಗದ ರಣಕಹಳೆ ಗೆ
ರಣಕ್ರೂರರ ರಣಹಂತಕ
ರಣತಂತ್ರದ ಉಗ್ರಂ ವೀರಂ
ತಿರುತಿರುಗೊ ಭೂಮಿಲಿ
ಎಲ್ಲ ಅಸುರರ ಜೊತೆಯಲ್ಲಿ
ಸೆಣೆಸಾಡೊ ಉಗ್ರಂ ವೀರಂ
ಅಬ್ಬರಿಸಿ ಬೊಬ್ಬಿರಿದು
ಚಂಡಾಡುತ ಕಡುಬಡಿದು
ಸದ್ದಡಗಿಸೊ ಉಗ್ರಂ ವೀರಂ
ದಿಗ್ ದಿಗ್ ದಿಗ್ ಗಗನವ ನಡುಗಿಸುವ
ಹಸಿ ಹಸಿ ಹಸಿಯ ಬಿಸಿ ಬಿಸಿ ರಕ್ತದ
ಜಿಗಿ ಜಿಗಿ ಹರಿಸಿದ ಉಗ್ರಂ ವೀರಂ
ಸಿಡಿ ಸಿಡಿಲಂತೆ ಜಡಜವನ ಹಿಂದೆ
ಜನಕನ ಬಡಿವ ಹಟಚಟದಂತೆ
ಎದುರಾರಿಲ್ಲದ ಉಗ್ರಂ ವೀರಂ