-
ಚಿತ್ತಾರ ಮೂಡೋ ವೇಳೆಲಿ ಕೆಂದಾವರೆಯೆ
ರಂಗೆಲ್ಲ ಮಾಯಾವಾಗಿದೆ
ತುಂತುರು ನೀಡೊ ವೇಗವು ಕೋನೆ ಸಲನೆ
ಗಾಳಿಲೆ ಆವಿ ಆಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ಧಮನಿ ಮೇಲೆಯೆ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಕೂಡಿಟ್ಟ ಕನಸ ಕನ್ನಡಿಯ ಬಿಂಬಗಳ ಚೂರು
ಕೈಜಾರಿದೆ ನೀನು ಕಂಡೆಯ
ಮಧ್ಯದಲೆ ನಿಂತ ಮಾತೊಂದ ನಾ ನಡೆದ ಹಾದಿ
ನೀನಾದರು ಒಮ್ಮೆ ಹೇಳೆಯ
ಬರಹದ ಪುಟವು ಹರಿದೋಗುತ್ತಿದೆ
ವಿರಹದ ಝರಿಯು ಹಾದು ಹೋಗುತ್ತಿದೆ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
||ಚಿತ್ತಾರ ಮೂಡೋ ವೇಳೆಲಿ ಕೆಂದಾವರೆಯೆ
ರಂಗೆಲ್ಲ ಮಾಯಾವಾಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ಧಮನಿ ಮೇಲೆಯೆ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ||
-
ಚಿತ್ತಾರ ಮೂಡೋ ವೇಳೆಲಿ ಕೆಂದಾವರೆಯೆ
ರಂಗೆಲ್ಲ ಮಾಯಾವಾಗಿದೆ
ತುಂತುರು ನೀಡೊ ವೇಗವು ಕೋನೆ ಸಲನೆ
ಗಾಳಿಲೆ ಆವಿ ಆಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ಧಮನಿ ಮೇಲೆಯೆ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಕೂಡಿಟ್ಟ ಕನಸ ಕನ್ನಡಿಯ ಬಿಂಬಗಳ ಚೂರು
ಕೈಜಾರಿದೆ ನೀನು ಕಂಡೆಯ
ಮಧ್ಯದಲೆ ನಿಂತ ಮಾತೊಂದ ನಾ ನಡೆದ ಹಾದಿ
ನೀನಾದರು ಒಮ್ಮೆ ಹೇಳೆಯ
ಬರಹದ ಪುಟವು ಹರಿದೋಗುತ್ತಿದೆ
ವಿರಹದ ಝರಿಯು ಹಾದು ಹೋಗುತ್ತಿದೆ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ
||ಚಿತ್ತಾರ ಮೂಡೋ ವೇಳೆಲಿ ಕೆಂದಾವರೆಯೆ
ರಂಗೆಲ್ಲ ಮಾಯಾವಾಗಿದೆ
ನೂರಾರು ನಿನ್ನ ಹೆಜ್ಜೆ ನನ್ನ ಧಮನಿ ಮೇಲೆಯೆ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೆ ಆಧಾರ ನನ್ನಲ್ಲಿ
ನೀ ಅಗಲಿ ನೀರಾದೆ ಕಣ್ಣಲ್ಲಿ||
Chitthara (Unplugged) song lyrics from Kannada Movie Ugram starring Sri Murali, Haripriya, Avinash, Lyrics penned by S Sarvesh Sung by Priyanka, Music Composed by Ravi Basrur, film is Directed by Prashanth Neel and film is released on 2014