-
ತೇಲೋದೆ ಹಾಗೆ ಬಾನಲ್ಲಿ ಮರೆತೋದೆ ನನ್ನೆ ನಿಂತಲ್ಲೆ
ಮನಸ್ಸಾರೆ ಕರಗೋದೆ ನಿನ್ನಲ್ಲೆ ನಾ
ಒಂದ್ ಒಂದು ಹನಿ ಕಥೆನ ಕೇಳೋಣ ಬನ್ನಿ ತೆನೆನ
ಹೂ ಬಣ್ಣ ನೀ ಹೇಳೆ ನಿನ್ನ ಗುಣಗಾನ
ಹಾರುವುದ ಹೇಳಿಕೊಡೆ ಗಾಳಿ ನಿನ್ನ ರೆಕ್ಕೆ ಕೊಡೆ
ಬಾನಹಕ್ಕಿಯಂತೆ ನಾನು ಹಾರುವಾಸೆಯು
ಗಿರಿ ಸಿರಿ ಪದವ ತೊರೆ ನನಗದು ನಗೆಯ ಕೊಡೆ
ಎದೆತುಂಬಿ ನಾನೀಗ ಹಾಡುವಾಸೆಯೆ
ಹತ್ತಲ್ಲಿ ಕತ್ತಲ್ಲಿ ಹತ್ತಿಕೊ ಮತ್ತಲ್ಲಿ ಏನಾಸೆ
ಮುಂಜಾನೆ ಹೊತ್ತಲ್ಲಿ ಮುಸ್ಸಂಜೆ ಮತ್ತಲ್ಲಿ ನನ್ನಾಸೆ
ಈ ಹೃದಯ ತಂತಾನೆ ತಂತಾನೆ ಕೇಳಿದೆಯ ನಿಂದೇನೆ
ಈ ಸಮಯ ನಂದೇನೆ ನಂದೇನೆ ನೀ ಖುಷಿಯ ತಂದೋನೆ
ಜೇನೆ ನಿನ್ನ ಸಿಹಿಯ ಕೊಡೆ ಕಬ್ಬು ಜಲ್ಲೆ ಸವಿಯ ಕೊಡೆ
ಸವಿ ಸವಿಯ ಮಾತು ಆಡೊ ಆಸೆಯು
ಕೀಲುಬೊಂಬೆ ಕುಣಿಯುತಿರೆ ನಿನ್ನ ಆಟ ಕಲಿಸಿಕೊಡೆ
ಜಿಗಿದು ಜಿಗಿದು ನಾನು ಹಾರೊ ಆಸೆಯು
ಹತ್ತಲ್ಲಿ ಕತ್ತಲ್ಲಿ ಹತ್ತಿಕೊ ಮತ್ತಲ್ಲಿ ಏನಾಸೆ
ಕಾಡಿಗೆ ಕಣ್ಣಲ್ಲಿ ಚೆಂದುಳ್ಳಿ ಮಿಂಚುಳ್ಳಿ ನನ್ನಾಸೆ
ಓ ಮನಸ್ಸೆ ಸದಾ ನೀ ಸದಾ ನೀ ಆವರಿಸೆ ನನ್ನೆ ನೀ
ಹೊಂಗನಸೆ ಪದೆ ನೀ ಪದೆ ನೀ ಬಾ ರಮಿಸೆ ನನ್ನೆ ನೀ
||ತೇಲೋದೆ ಹಾಗೆ ಬಾನಲ್ಲಿ ಮರೆತೋದೆ ನನ್ನೆ ನಿಂತಲ್ಲೆ
ಮನಸ್ಸಾರೆ ಕರಗೋದೆ ನಿನ್ನಲ್ಲೆ ನಾ||

Chanana Chanana song lyrics from Kannada Movie Ugram starring Sri Murali, Haripriya, Avinash, Lyrics penned by Ramnarayan Sung by Anuradha Bhat, Music Composed by Ravi Basrur, film is Directed by Prashanth Neel and film is released on 2014