Ondu Hudugi Lyrics

ಒಂದು ಹುಡುಗಿ Lyrics

in Ugram

in ಉಗ್ರಂ

LYRIC

Song Details Page after Lyrice

-
ಒಂದು ಹುಡುಗಿ ಬಂದಿದಾಳೆ ನಾನೆಲ್ಲಿ ಹುಡುಕುವುದು
ಇಲ್ಲಿದಾಳ ಅಲ್ಲಿದಾಳ ನನಗೀಗ್ಲೆ ತೋರ್ಸಿಬಿಡು
 
ಒಂದು ಹುಡುಗಿ ಬಂದಿದಾಳೆ ನೀನ್ಯಾಕೆ ಹುಡುಕುವುದು
ಇಲ್ಲಿದಾಳೊ ಅಲ್ಲಿದಾಳೊ ನಿಂಗ್ಯಾಕೆ ಬೇಕು ಅದು
 
ಯಾಕೊ ಏನೊ ನನ್ನಲ್ಲಿಂತ ಸಂಕೋಚ
ಊಲಾಲ ಕಾಣೆ ನಾನು ಇಂತದೊಂದು ಸಂತೋಷ
ಕದ್ದು ಕದ್ದು ನೋಡುತ ಕಂಡೆ ನಾನು ರಾಮನ
ಹೂವಿನಂತ ಕನಸ್ಸುಗಳಿಗೆ  ಮುಳ್ಳಾದ ಈ ರಾವಣ
 
ಊದಿಹೋದೆ ಕಳೇದೋದೆ ಯಾಕೆ ಹೀಗಾದೆ
ಆದೆ ಆದೆ ಗೊತ್ತಿಲ್ದೆ ನಾ ಹೂವಾದೆ ಹಾಳಾದೆ
ಓ ಮನಸ್ಸೆ ಮನಸ್ಸೆ ಯಾಕೊ ಎಲ್ಲೊ ಹಾರುತ್ತಿರುವೆ ನೀನು
ಓ ವಯಸ್ಸೆ ವಯಸ್ಸೆ ಯಾಕೆ ಹೀಗೆ ಹಾದಿ ತಪ್ಪಿದೆ ನೀನು
ಈ ಮನಸ್ಸೆ ಮನಸ್ಸೆ ಆಸೆಯೆಲ್ಲ ಯಾರು ತಂದರೊ ಏನೊ
ಓ ವರಸೆ ವರಸೆ ಕಂಡೆ ಇಲ್ಲ ಯಾವ ಮಾಯೆಯೊ ಏನೊ
ನಾನೆ ನಂಗೆ ಹೇಳದೆ ಎಲ್ಲೊ ಹೋಗಿ ಮರೆಯಾದೆ
ಸಾಗೊ ವೇಳೆ ನಿಂತು ಹೇಳೆ ನಂಗೇಕೆ ಹೀಗಾಗಿದೆ
 
||ಒಂದು ಹುಡುಗಿ ಬಂದಿದಾಳೆ ನಾನೆಲ್ಲಿ ಹುಡುಕುವುದು
ಇಲ್ಲಿದಾಳ ಅಲ್ಲಿದಾಳ ನನಗೀಗ್ಲೆ ತೋರ್ಸಿಬಿಡು||
 
ಮುಂದೆ ಮುಂದೆ ಇನ್ಮುಂದೆ ಈ ಕಣ್ಮುಂದೆ ಕನಸ್ಸೊಂದೆ
ಒಂದೆ ಒಂದೆ ನನಗೆಂದು ನಿನ್ ಮನಸ್ಸೊಂದೆ ಬೇಕೆಂದೆ
ಓ ಚೆಲುವ ಚೆಲುವ ಕಣ್ಣಲ್ಲೇನೆ ದಾಳಿ ಮಾಡುವೆ ಏಕೆ
ನಾ ನಲಿವ ನಲಿವ ಹಾಗೆ‌ ನೀನೆ ನೋಡಿಕೊಳ್ಳುವೆ ಏಕೆ
ನಿನ್‌ ಒಲವ ಗೆಲುವ ಆಸೆ ನನ್ನೆ ಮುತ್ತಿಕೊಂಡಿದೆ ಏಕೆ
ನೀನಿರುವ ನಗುವ ಇನ್ನು ತಾನೆ ಇಷ್ಟವಾಗಿದೆ ಏಕೆ

Ondu Hudugi song lyrics from Kannada Movie Ugram starring Sri Murali, Haripriya, Avinash, Lyrics penned by Ramnarayan Sung by Anuradha Bhat, Music Composed by Ravi Basrur, film is Directed by Prashanth Neel and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ