-
ನಿದ್ದೆ ಬಾರದು ಮಾತೆ ಹೊರಳದು ಯಾಕೆ ಹೀಗಾಯಿತು
ಕನಸ್ಸು ಕಂಡರು ನೀನೆ ಹಾಜರು ಯಾಕೆ ಈ ಟಾರ್ಚರು
ನನಗು ಕೂಡ ನೀ ಹೇಳೊ ಹಾಗೆ ಮನಸ್ಸು ನಿಂತಲ್ಲಿ ನಿಲ್ಲದು ಹೀಗೆ
ಪ್ರೀತಿ ಅಂದರೆ ಹೀಗೇನ
ನಿನ್ನ ಕಾಣದೆ ಮನಸ್ಸು ನಿಲ್ಲದು ಯಾಕೆ ಈ ಓಟವು
ಮನಸ್ಸಲಿ ಏನೊ ಇದೆ ಹೇಳಲು ಮನಕಾದಿದೆ
ಎದುರಲಿ ನೀ ನಿಂತರು ತುಟಿಯದು ಬಾಯ್ತೆರೆಯದು
ಬಿಗಿದಿದೆ ಉಸಿರು ಪ್ರೇಮದ ಭಾಷೆಗೆ ಯಾಕೊ ಈತರ
ನಿನ್ನ ಜೊತೆಯಲಿ ದಿನವು ಕಳೆಯಲು ಯಾಕೊ ಆತುರ
||ನಿದ್ದೆ ಬಾರದು ಮಾತೆ ಹೊರಳದು ಯಾಕೆ ಹೀಗಾಯಿತು
ಕನಸ್ಸು ಕಂಡರು ನೀನೆ ಹಾಜರು ಯಾಕೆ ಈ ಟಾರ್ಚರು||
ಕಣ್ಣಿನ ಕರೆಯೋಲೆಗೆ ಸೋತಿಹೆ ಈಗಾಗಲೆ
ಕಾಣದ ಈ ಪ್ರೀತಿಗೆ ಶರಣಾದೆ ನಾನರಿಯದೆ
ಹರಿಯೊ ನೀರಲಿ ನಿನ್ನ ಪಿಸುನುಡಿ ಕೇಳಿ ಬಂದೆ ನಾ
ನಿನ್ನನರಸಿ ನಾ ಬಂದೆ ವರಿಸಿ ನಿನ್ನ ಸೇರೊ ಕಾರಣ
||ನಿದ್ದೆ ಬಾರದು ಮಾತೆ ಹೊರಳದು ಯಾಕೆ ಹೀಗಾಯಿತು
ಕನಸ್ಸು ಕಂಡರು ನೀನೆ ಹಾಜರು ಯಾಕೆ ಈ ಟಾರ್ಚರು
ನನಗು ಕೂಡ ನೀ ಹೇಳೊ ಹಾಗೆ ಮನಸ್ಸು ನಿಂತಲ್ಲಿ ನಿಲ್ಲದು ಹೀಗೆ
ಪ್ರೀತಿ ಅಂದರೆ ಹೀಗೇನ
ನಿನ್ನ ಕಾಣದೆ ಮನಸ್ಸು ನಿಲ್ಲದು ಯಾಕೆ ಈ ಓಟವು||

Nidde Baradu song lyrics from Kannada Movie Ugra Prathapi starring Ram, Geetha, Vardhan, Lyrics penned by Ravi Basrur, Manju Sung by Ankith, Abhimanyu, Music Composed by Ravi Basrur, film is Directed by Kinnala Manju and film is released on 2016