Modala Male Lyrics

ಮೊದಲ ಮಳೆ Lyrics

in Ugra Prathapi

in ಉಗ್ರ ಪ್ರತಾಪಿ

LYRIC

Song Details Page after Lyrice

-
ಮೊದಲ ಮಳೆ ಸುರಿದಿದೆ ಮನದ ಹೂ ಅರಳಿದೆ
ಬದುಕೆ ಬದಲಾಗಿದೆ ಏತಕೆ
ಮನಸ್ಸು ನಲಿದಾಡಿದೆ ವಯಸ್ಸು ನಗು ಚೆಲ್ಲಿದೆ
ಕನಸ್ಸು ಕುಣಿದಾಡಿದೆ ಏತಕೊ ಕಾಣೆ
ನನ್ನನ್ನೆ ನಾನು ಮರೆತೋಗೊ ಕಾಲ ಏನಿದು ಮಾಯೆ
ಕಣ್ಣಲ್ಲಿ ನೂರು ಬಣ್ಣಗಳ ಮೇಳ ಚೈತ್ರದ ಛಾಯೆ
 
||ಮೊದಲ ಮಳೆ ಸುರಿದಿದೆ ಮನದ ಹೂ ಅರಳಿದೆ
ಬದುಕೆ ಬದಲಾಗಿದೆ ಏತಕೆ
ಮನಸ್ಸು ನಲಿದಾಡಿದೆ ವಯಸ್ಸು ನಗು ಚೆಲ್ಲಿದೆ
ಕನಸ್ಸು ಕುಣಿದಾಡಿದೆ ಏತಕೊ ಕಾಣೆ||
 
ಹಕ್ಕಿಯಂತೆ ಹಾರೊ ಆಸೆ ರೆಕ್ಕೆಯಿಲ್ದೆ ಚಂದ್ರಲೋಕದಲ್ಲಿ
ನೀರಿನಂತೆ ಈಜೊ ಆಸೆ ಅಂತ್ಯ ಇರದ ಸ್ನೇಹಸಾಗರದಲ್ಲಿ
ಮೊದಲ ಮಳೆಹನಿಯು ಭುವಿಗಿಳಿದು
ಚೆಲುವ ಹೂವೆಲ್ಲ ಮೈನೆರೆದು
ಮಿಡಿವ ಒಲವೆಲ್ಲ ತಣಿತಣಿದು
ನಿತ್ಯವು ನೂತನ ಅನುಭವವು
 
|| ಮೊದಲ ಮಳೆ ಸುರಿದಿದೆ ಮನದ ಹೂ ಅರಳಿದೆ
ಬದುಕೆ ಬದಲಾಗಿದೆ ಏತಕೆ
ಮನಸ್ಸು ನಲಿದಾಡಿದೆ ವಯಸ್ಸು ನಗು ಚೆಲ್ಲಿದೆ
ಕನಸ್ಸು ಕುಣಿದಾಡಿದೆ ಏತಕೊ ಕಾಣೆ
ನನ್ನನ್ನೆ ನಾನು ಮರೆತೋಗೊ ಕಾಲ ಏನಿದು ಮಾಯೆ
ಕಣ್ಣಲ್ಲಿ ನೂರು ಬಣ್ಣಗಳ ಮೇಳ ಚೈತ್ರದ ಛಾಯೆ||
 
ನನ್ನೆ ನಾನು ಮರೆತಿಹೋದೆ ಚಿಟ್ಟೆದಿಕ್ಕು ದಾರಿ ಮರೆತಹಾಗೆ
ಯಾರೊ ನನ್ನ ಕೂಗಿದಂತೆ  ಗಾಳಿ ಗೆಜ್ಜೆ ಕಟ್ಟಿಕೊಂಡಹಾಗೆ
ಇರುಳಲ್ಲು ಸೂರ್ಯ ಕಣ್ಣೊಡೆದಂತೆ
ಹಗಲಲ್ಲು ಚಂದ್ರ ಭುವಿಗಿಳಿದಂತೆ
ನೆರಳಲ್ಲು ಹೊಂಬಿಸಿಲು ನಕ್ಕಂತೆ ಈ ಸ್ನೇಹ ಎಂದರೆ ಹೀಗೇನ
 
||ಮೊದಲ ಮಳೆ ಸುರಿದಿದೆ ಮನದ ಹೂ ಅರಳಿದೆ
ಬದುಕೆ ಬದಲಾಗಿದೆ ಏತಕೆ
ಮನಸ್ಸು ನಲಿದಾಡಿದೆ ವಯಸ್ಸು ನಗು ಚೆಲ್ಲಿದೆ
ಕನಸ್ಸು ಕುಣಿದಾಡಿದೆ ಏತಕೊ ಕಾಣೆ
ನನ್ನನ್ನೆ ನಾನು ಮರೆತೋಗೊ ಕಾಲ ಏನಿದು ಮಾಯೆ
ಕಣ್ಣಲ್ಲಿ ನೂರು ಬಣ್ಣಗಳ ಮೇಳ ಚೈತ್ರದ ಛಾಯೆ

-
ಮೊದಲ ಮಳೆ ಸುರಿದಿದೆ ಮನದ ಹೂ ಅರಳಿದೆ
ಬದುಕೆ ಬದಲಾಗಿದೆ ಏತಕೆ
ಮನಸ್ಸು ನಲಿದಾಡಿದೆ ವಯಸ್ಸು ನಗು ಚೆಲ್ಲಿದೆ
ಕನಸ್ಸು ಕುಣಿದಾಡಿದೆ ಏತಕೊ ಕಾಣೆ
ನನ್ನನ್ನೆ ನಾನು ಮರೆತೋಗೊ ಕಾಲ ಏನಿದು ಮಾಯೆ
ಕಣ್ಣಲ್ಲಿ ನೂರು ಬಣ್ಣಗಳ ಮೇಳ ಚೈತ್ರದ ಛಾಯೆ
 
||ಮೊದಲ ಮಳೆ ಸುರಿದಿದೆ ಮನದ ಹೂ ಅರಳಿದೆ
ಬದುಕೆ ಬದಲಾಗಿದೆ ಏತಕೆ
ಮನಸ್ಸು ನಲಿದಾಡಿದೆ ವಯಸ್ಸು ನಗು ಚೆಲ್ಲಿದೆ
ಕನಸ್ಸು ಕುಣಿದಾಡಿದೆ ಏತಕೊ ಕಾಣೆ||
 
ಹಕ್ಕಿಯಂತೆ ಹಾರೊ ಆಸೆ ರೆಕ್ಕೆಯಿಲ್ದೆ ಚಂದ್ರಲೋಕದಲ್ಲಿ
ನೀರಿನಂತೆ ಈಜೊ ಆಸೆ ಅಂತ್ಯ ಇರದ ಸ್ನೇಹಸಾಗರದಲ್ಲಿ
ಮೊದಲ ಮಳೆಹನಿಯು ಭುವಿಗಿಳಿದು
ಚೆಲುವ ಹೂವೆಲ್ಲ ಮೈನೆರೆದು
ಮಿಡಿವ ಒಲವೆಲ್ಲ ತಣಿತಣಿದು
ನಿತ್ಯವು ನೂತನ ಅನುಭವವು
 
|| ಮೊದಲ ಮಳೆ ಸುರಿದಿದೆ ಮನದ ಹೂ ಅರಳಿದೆ
ಬದುಕೆ ಬದಲಾಗಿದೆ ಏತಕೆ
ಮನಸ್ಸು ನಲಿದಾಡಿದೆ ವಯಸ್ಸು ನಗು ಚೆಲ್ಲಿದೆ
ಕನಸ್ಸು ಕುಣಿದಾಡಿದೆ ಏತಕೊ ಕಾಣೆ
ನನ್ನನ್ನೆ ನಾನು ಮರೆತೋಗೊ ಕಾಲ ಏನಿದು ಮಾಯೆ
ಕಣ್ಣಲ್ಲಿ ನೂರು ಬಣ್ಣಗಳ ಮೇಳ ಚೈತ್ರದ ಛಾಯೆ||
 
ನನ್ನೆ ನಾನು ಮರೆತಿಹೋದೆ ಚಿಟ್ಟೆದಿಕ್ಕು ದಾರಿ ಮರೆತಹಾಗೆ
ಯಾರೊ ನನ್ನ ಕೂಗಿದಂತೆ  ಗಾಳಿ ಗೆಜ್ಜೆ ಕಟ್ಟಿಕೊಂಡಹಾಗೆ
ಇರುಳಲ್ಲು ಸೂರ್ಯ ಕಣ್ಣೊಡೆದಂತೆ
ಹಗಲಲ್ಲು ಚಂದ್ರ ಭುವಿಗಿಳಿದಂತೆ
ನೆರಳಲ್ಲು ಹೊಂಬಿಸಿಲು ನಕ್ಕಂತೆ ಈ ಸ್ನೇಹ ಎಂದರೆ ಹೀಗೇನ
 
||ಮೊದಲ ಮಳೆ ಸುರಿದಿದೆ ಮನದ ಹೂ ಅರಳಿದೆ
ಬದುಕೆ ಬದಲಾಗಿದೆ ಏತಕೆ
ಮನಸ್ಸು ನಲಿದಾಡಿದೆ ವಯಸ್ಸು ನಗು ಚೆಲ್ಲಿದೆ
ಕನಸ್ಸು ಕುಣಿದಾಡಿದೆ ಏತಕೊ ಕಾಣೆ
ನನ್ನನ್ನೆ ನಾನು ಮರೆತೋಗೊ ಕಾಲ ಏನಿದು ಮಾಯೆ
ಕಣ್ಣಲ್ಲಿ ನೂರು ಬಣ್ಣಗಳ ಮೇಳ ಚೈತ್ರದ ಛಾಯೆ

Modala Male song lyrics from Kannada Movie Ugra Prathapi starring Ram, Geetha, Vardhan, Lyrics penned by Jamakhandi Shivu Sung by Adharsh, Rapid Rashmi, Music Composed by Ravi Basrur, film is Directed by Kinnala Manju and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ