-
ಮನಸ್ಸು ನಿನ್ನದೆ ಸಿಹಿಗನಸ್ಸು ನಿನ್ನದೆ
ಉಸಿರಾಡೊ ಸವಿಗಾಳಿ ನಿನ್ನದೆ
ತುಡಿತ ನಿನ್ನದೆ ಈ ಸೆಳೆತ ನಿನ್ನದೆ
ನನ್ನೆದೆಯ ಈ ಮಿಡಿತ ನಿನ್ನದೆ
ಆ ಬೆಳ್ಳಿ ಬಾನಲ್ಲಿ ಸೇರಿ ಹಾಡುವ ಇನ್ನೆಲ್ಲ ಪ್ರೇಮೋತ್ಸವ….
ನನಗೇತಕೆ….. ಹೀಗಾಗಿದೆ ಸದ್ದಿಲ್ಲದೆ ಪ್ರೀತಿ ಶುರುವಾಗಿದೆ
ಕನಸ್ಸೆಲ್ಲವು ನನಸ್ಸಾಗಿದೆ ಈ ಖುಷಿಯಲ್ಲಿ ಕಣ್ಣು ಹನಿಗೂಡಿದೆ
ಈ ಹೃದಯ ದೋಚಿಕೊ ಸಂಪ್ರೀತಿ ಬಾಚಿಕೊ
ಈ ಪ್ರೀತಿಗೆ ಸೋತೋದೆ ನಾ
||ಮನಸ್ಸು ನಿನ್ನದೆ ಸಿಹಿಗನಸ್ಸು ನಿನ್ನದೆ
ಉಸಿರಾಡೊ ಸವಿಗಾಳಿ ನಿನ್ನದೆ
ತುಡಿತ ನಿನ್ನದೆ ಈ ಸೆಳೆತ ನಿನ್ನದೆ
ನನ್ನೆದೆಯ ಈ ಮಿಡಿತ ನಿನ್ನದೆ
ಆ ಬೆಳ್ಳಿ ಬಾನಲ್ಲಿ ಸೇರಿ ಹಾಡುವ ಇನ್ನೆಲ್ಲ ಪ್ರೇಮೋತ್ಸವ….||
ಉಸಿರಾಟವೇ ಬೇಕಿಲ್ಲವೆ ನಿನ್ನ ನೋಟದಿ ಏನೊ ಜಾದೂ ಇದೆ
ಮನಸ್ಸೇತಕೊ ನಸುನಾಚಿದೆ ನಿನ್ನ ಗುಂಗಲ್ಲಿ ಪ್ರೀತಿ ರಂಗೇರಿದೆ
ನೀನೆಲ್ಲೆ ಇದ್ದರು ನಾನಲ್ಲೆ ಹಾಜರು ಈ ಪ್ರೀತಿಗೆ ಸೋತೋದೆ ನಾ