-
ಮನಸ್ಸಿಗೆ ಪ್ರೀತಿ ಇಟ್ಟೆ ಆ ಪ್ರೀತಿನ ಮುಚ್ಚಿಟ್ಟೆ
ಕಾವ್ಯಕ್ಕೆ ರೂಪ ಕೊಟ್ಟೆ ಆ ಕಾವ್ಯನ ಬಚ್ಚಿಟ್ಟೆ
ಪ್ರೀತಿ ಬೇರಾಯಿದೆ ಕಾವ್ಯ ಮರೆತೋಗಿದೆ ಹಾಡು ನೆನಪಾಗದೆ ಈ ದಿನ
ವಿಧಿಯ ಈ ಆಟಕ್ಕೆ ಸೆಳೆದ ಈ ಪ್ರೇಮಕ್ಕೆ
ಬಿಡುಗಡೆಯು ಎಂದೊ ಕಾಣೆ ನಾ
ಮನಸ್ಸಿಗೆ ಪ್ರೀತಿ ಇಟ್ಟೆ ಆ ಪ್ರೀತಿನ ಮುಚ್ಚಿಟ್ಟೆ
ನಿನ್ನ ಜೊತೆಯ ಕನಸ್ಸೊಂದು ಕಣ್ಣಲ್ಲೆ ನಿಂತಿದೆ
ಆ ನೆನಪೆ ಕಣ್ಣತುಂಬಿ ನೀರಾಗಿದೆ
ನಿನ್ನ ಜೊತೆಯ ಹಾಡೊಂದು ಕಂಠದಲ್ಲೆ ನಿಂತಿದೆ
ನಿನ್ನ ಕಾಣದೆ ಹಾಡು ಹೊರಬಾರದೆ
ನಿಜ ಹೇಳುವೆ ಪ್ರೀತಿಸು ಪ್ರೀತಿಸು ಪ್ರೀತಿಸು
ಈ ಬಾಳದಾರಿಯಲಿ ನೂರಾರು ಕವಲುಗಳು
ಕಾಣದ ಕೈಯ್ಯ ಹಿಡಿದು ಕಳವಳಿಸಿದೆ
ಜೊತೆಬಾಳೊ ತವಕದಲಿ ನೂರಾರು ಕನಸ್ಸುಗಳು
ಚಿಗುರೊಡೆಯುವ ಮೊದಲೆ ಅಸುನೀಗಿತೆ
ಈ ಪ್ರೀತಿಯು ಕೊನೆಯಾಯಿತೆ
ಆಯಿತೆ ಕೊನೆಯಾಯಿತೆ
||ಮನಸ್ಸಿಗೆ ಪ್ರೀತಿ ಇಟ್ಟೆ ಆ ಪ್ರೀತಿನ ಮುಚ್ಚಿಟ್ಟೆ
ಕಾವ್ಯಕ್ಕೆ ರೂಪ ಕೊಟ್ಟೆ ಆ ಕಾವ್ಯನ ಬಚ್ಚಿಟ್ಟೆ
ಪ್ರೀತಿ ಬೇರಾಯಿದೆ ಕಾವ್ಯ ಮರೆತೋಗಿದೆ ಹಾಡು ನೆನಪಾಗದೆ ಈ ದಿನ
ವಿಧಿಯ ಈ ಆಟಕ್ಕೆ ಸೆಳೆದ ಈ ಪ್ರೇಮಕ್ಕೆ
ಬಿಡುಗಡೆಯು ಎಂದೊ ಕಾಣೆ ನಾ
||ಮನಸ್ಸಿಗೆ ಪ್ರೀತಿ ಇಟ್ಟೆ ಆ ಪ್ರೀತಿನ ಮುಚ್ಚಿಟ್ಟೆ||