-
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಆಯಿ ಆಯಿ ಲೊಲೊಲೊ ಆಯಿ
ನೀನೆ ನಮಗೆ ಛೋಟಾ ಬಾಯಿ
ಟುವ್ವಿ ಟುವ್ವಿ ಟುವ್ವಿ ಬೋಲೊ
ಟುವ್ವಿ ಟುವ್ವಿ ಟುವ್ವಿ
ಯಾರಯ್ಯ ನಿನ್ನ ತಂದೆ ತಾಯಿ
||ಹೊಯ್ ಹೊಯ್ ಹೊಯ್
ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್||
||ಆಯಿ ಆಯಿ ಲೊಲೊಲೊ ಆಯಿ
ನೀನೆ ನಮಗೆ ಛೋಟಾ ಬಾಯಿ
ಟುವ್ವಿ ಟುವ್ವಿ ಟುವ್ವಿ ಬೋಲೊ
ಟುವ್ವಿ ಟುವ್ವಿ ಟುವ್ವಿ
ಯಾರಯ್ಯ ನಿನ್ನ ತಂದೆ ತಾಯಿ||
||ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್||
ತೆಂಕಣ ತಮಿಳಲಿ ಆರಿರಾರಿರೊ
ಸನಿಸನಿದನಿದಪ
ಹೊಯ್ ಹೊಯ್ ಹೊಯ್
ತೆಂಗಿನ ಕೇರಳದಿ ರಾರಿರಾರಿರೊ
ಸನಿಸನಿದನಿದಪ
ಹೊಯ್ ಹೊಯ್ ಹೊಯ್
ಸುಂದರ ತೆಲುಗಿನಲ್ಲಿ
ಸುಂದರ ತೆಲುಗಿನಲ್ಲಿ ಜೋ ಜೋ ಲಾಲಿ
ಜೋ ಜೋ
ಬಂಗಾಳಿಯಲಿ ಕೂಕಿಶೋನ
ಹಿಂದಿಯಲಿ ಹೂಜೂಜು
ಸಂಸ್ಕೃತದಲ್ಲಿ ನಿನಗೆ
ಸಂಸ್ಕೃತದಲ್ಲಿ ನಿನಗೆ ಶಯನಂ ಗಚ್ಛತು
ಕಸ್ತೂರಿ ಕನ್ನಡದ ಹೊಯ್
ಕಸ್ತೂರಿ ಕನ್ನಡದ ಜೋಗುಳದ ವೇದ
ಲಾಲಿ ಲಾಲಿ ಸುವ್ವಲಾಲಿ
ಸುವ್ವಲಾಲಿ ಜೋ ಜೋ ಲಾಲಿ
ಚಿನ್ನ ರನ್ನ ಚಂದಿರ ಲಾಲಿ
||ಆಯಿ ಆಯಿ ಲೊಲೊಲೊ ಆಯಿ
ನೀನೆ ನಮಗೆ ಛೋಟಾ ಬಾಯಿ
ಟುವ್ವಿ ಟುವ್ವಿ ಟುವ್ವಿ ಬೋಲೊ
ಟುವ್ವಿ ಟುವ್ವಿ ಟುವ್ವಿ
ಯಾರಯ್ಯ ನಿನ್ನ ತಂದೆ ತಾಯಿ||
||ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್||
ಸ್ನಾನ ಆಯಿತೆ ಗೊಮ್ಮಟೇಶ್ವರ
ಸನಿಸನಿದನಿದಪ
ಹೊಯ್ ಹೊಯ್ ಹೊಯ್
ಪೂಜೆ ಆಯಿತೆ ವೆಂಕಟೇಶ್ವರ
ಸನಿಸನಿದನಿದಪ
ಹೊಯ್ ಹೊಯ್ ಹೊಯ್
ಸಾಗರದಲ್ಲಿ ನಿನಗೆ
ಸಾಗರದಲ್ಲಿ ನಿನಗೆ ಹಡಗೆ ಆದಿಶೇಷ
ಹಲ್ಲೆ ಇಲ್ಲದ ಗಾಂಧಿತಾತನೆ
ಮಾತೆ ಆಡದ ಮಹಾವೀರನೆ
ಎಂದಿಗೆ ಮುಗಿವುದು ಸ್ವಾಮಿ
ಎಂದಿಗೆ ಮುಗಿವುದು ಸ್ವಾಮಿ ಅಜ್ಞಾತವಾಸ
ಎಲ್ಲಿಂದ ಬಂದಿರುವೆ
ಎಲ್ಲಿಂದ ಬಂದಿರುವೆ ಎಲ್ಲಿಗೆ ಹೊರಟಿರುವೆ
ಹೇಳು ಅಂದ್ರೆ ಹೇಳದ ಧೀರ
ಜೊಲ್ಲಲೆ ಎಲ್ಲ ನುಂಗೊ ಚೋರ
ಧೀರ ಚೋರ ಮೊಣಕಾಲ್ ಶೂರ
||ಆಯಿ ಆಯಿ ಲೊಲೊಲೊ ಆಯಿ
ನೀನೆ ನಮಗೆ ಛೋಟಾ ಬಾಯಿ
ಟುವ್ವಿ ಟುವ್ವಿ ಟುವ್ವಿ ಬೋಲೊ
ಟುವ್ವಿ ಟುವ್ವಿ ಟುವ್ವಿ
ಯಾರಯ್ಯ ನಿನ್ನ ತಂದೆ ತಾಯಿ||
||ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್||
ಆಯಿ ಆಯಿ ಆಯಿ ಆಯಿ ಆಯಿ ಆಯಿ
ಆಯಿ ಆಯಿ ಆಯಿ ಆಯಿ ಆಯಿ ಆಯಿ
-
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಆಯಿ ಆಯಿ ಲೊಲೊಲೊ ಆಯಿ
ನೀನೆ ನಮಗೆ ಛೋಟಾ ಬಾಯಿ
ಟುವ್ವಿ ಟುವ್ವಿ ಟುವ್ವಿ ಬೋಲೊ
ಟುವ್ವಿ ಟುವ್ವಿ ಟುವ್ವಿ
ಯಾರಯ್ಯ ನಿನ್ನ ತಂದೆ ತಾಯಿ
||ಹೊಯ್ ಹೊಯ್ ಹೊಯ್
ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್||
||ಆಯಿ ಆಯಿ ಲೊಲೊಲೊ ಆಯಿ
ನೀನೆ ನಮಗೆ ಛೋಟಾ ಬಾಯಿ
ಟುವ್ವಿ ಟುವ್ವಿ ಟುವ್ವಿ ಬೋಲೊ
ಟುವ್ವಿ ಟುವ್ವಿ ಟುವ್ವಿ
ಯಾರಯ್ಯ ನಿನ್ನ ತಂದೆ ತಾಯಿ||
||ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್||
ತೆಂಕಣ ತಮಿಳಲಿ ಆರಿರಾರಿರೊ
ಸನಿಸನಿದನಿದಪ
ಹೊಯ್ ಹೊಯ್ ಹೊಯ್
ತೆಂಗಿನ ಕೇರಳದಿ ರಾರಿರಾರಿರೊ
ಸನಿಸನಿದನಿದಪ
ಹೊಯ್ ಹೊಯ್ ಹೊಯ್
ಸುಂದರ ತೆಲುಗಿನಲ್ಲಿ
ಸುಂದರ ತೆಲುಗಿನಲ್ಲಿ ಜೋ ಜೋ ಲಾಲಿ
ಜೋ ಜೋ
ಬಂಗಾಳಿಯಲಿ ಕೂಕಿಶೋನ
ಹಿಂದಿಯಲಿ ಹೂಜೂಜು
ಸಂಸ್ಕೃತದಲ್ಲಿ ನಿನಗೆ
ಸಂಸ್ಕೃತದಲ್ಲಿ ನಿನಗೆ ಶಯನಂ ಗಚ್ಛತು
ಕಸ್ತೂರಿ ಕನ್ನಡದ ಹೊಯ್
ಕಸ್ತೂರಿ ಕನ್ನಡದ ಜೋಗುಳದ ವೇದ
ಲಾಲಿ ಲಾಲಿ ಸುವ್ವಲಾಲಿ
ಸುವ್ವಲಾಲಿ ಜೋ ಜೋ ಲಾಲಿ
ಚಿನ್ನ ರನ್ನ ಚಂದಿರ ಲಾಲಿ
||ಆಯಿ ಆಯಿ ಲೊಲೊಲೊ ಆಯಿ
ನೀನೆ ನಮಗೆ ಛೋಟಾ ಬಾಯಿ
ಟುವ್ವಿ ಟುವ್ವಿ ಟುವ್ವಿ ಬೋಲೊ
ಟುವ್ವಿ ಟುವ್ವಿ ಟುವ್ವಿ
ಯಾರಯ್ಯ ನಿನ್ನ ತಂದೆ ತಾಯಿ||
||ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್||
ಸ್ನಾನ ಆಯಿತೆ ಗೊಮ್ಮಟೇಶ್ವರ
ಸನಿಸನಿದನಿದಪ
ಹೊಯ್ ಹೊಯ್ ಹೊಯ್
ಪೂಜೆ ಆಯಿತೆ ವೆಂಕಟೇಶ್ವರ
ಸನಿಸನಿದನಿದಪ
ಹೊಯ್ ಹೊಯ್ ಹೊಯ್
ಸಾಗರದಲ್ಲಿ ನಿನಗೆ
ಸಾಗರದಲ್ಲಿ ನಿನಗೆ ಹಡಗೆ ಆದಿಶೇಷ
ಹಲ್ಲೆ ಇಲ್ಲದ ಗಾಂಧಿತಾತನೆ
ಮಾತೆ ಆಡದ ಮಹಾವೀರನೆ
ಎಂದಿಗೆ ಮುಗಿವುದು ಸ್ವಾಮಿ
ಎಂದಿಗೆ ಮುಗಿವುದು ಸ್ವಾಮಿ ಅಜ್ಞಾತವಾಸ
ಎಲ್ಲಿಂದ ಬಂದಿರುವೆ
ಎಲ್ಲಿಂದ ಬಂದಿರುವೆ ಎಲ್ಲಿಗೆ ಹೊರಟಿರುವೆ
ಹೇಳು ಅಂದ್ರೆ ಹೇಳದ ಧೀರ
ಜೊಲ್ಲಲೆ ಎಲ್ಲ ನುಂಗೊ ಚೋರ
ಧೀರ ಚೋರ ಮೊಣಕಾಲ್ ಶೂರ
||ಆಯಿ ಆಯಿ ಲೊಲೊಲೊ ಆಯಿ
ನೀನೆ ನಮಗೆ ಛೋಟಾ ಬಾಯಿ
ಟುವ್ವಿ ಟುವ್ವಿ ಟುವ್ವಿ ಬೋಲೊ
ಟುವ್ವಿ ಟುವ್ವಿ ಟುವ್ವಿ
ಯಾರಯ್ಯ ನಿನ್ನ ತಂದೆ ತಾಯಿ||
||ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಓ ಟುವ್ವಿ ಟುವ್ವಿ
ಹೊಯ್ ಹೊಯ್ ಹೊಯ್||
ಆಯಿ ಆಯಿ ಆಯಿ ಆಯಿ ಆಯಿ ಆಯಿ
ಆಯಿ ಆಯಿ ಆಯಿ ಆಯಿ ಆಯಿ ಆಯಿ
Tuvvi Tuvvi song lyrics from Kannada Movie Tuvvi Tuvvi Tuvvi starring Raghavendra Rajkumar, Charulatha, Baby Arun Bahaddur, Lyrics penned by Hamsalekha Sung by Dr Rajkumar, Music Composed by Hamsalekha, film is Directed by Singeetham Srinivasa Rao and film is released on 1999