-
ಬಿಲ್ಲಿ ಬಿಲ್ಲಿ ಆ ಬಿಲ್ಲಿ ಬಿಲ್ಲಿ
ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂತ ಮಾಡುತಿ
ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂತ ಮಾಡುತಿ
ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂತ ಮಾತು ಕೇಳುತಿ
ಕಣ್ಣತುಂಬ ಕಡಲನ್ನ ತುಂಬಿಕೊಂಡು ಹೋಗಬೇಕ
ಉಪ್ಪು ಗಾಳಿ ಕುಡಿಯೋಕೆ ಇಷ್ಟು ದೂರ ಬರಬೇಕ
ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂತ ಮಾಡುತಿ
ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂತ ಮಾತು ಕೇಳುತಿ
ಬಿಗಿ ಜೀನ್ಸು ಜೀನ್ಸು ಪ್ಯಾಂಟು ಬೇರೆ ಹಾಕಿದ್ದೀಯ
ಬಿಸಿಗಾಳಿಗಾಳಿ ಧುಳಿಯಲ್ಲಿ ಹೇಗಿದ್ದೀಯ
ಬರಿ ಜೀನ್ಸು ಜಿನ್ಸು ಪ್ಯಾಂಟು ನೋಡಿ ಬೆವರಿದ್ದೀಯ
ಇನ್ನು ಹಾಫ್ ಪ್ಯಾಂಟು ಏರ್ಸಿ ನಿಂತ್ರೆ ಏನಂತೀಯ
ಮರಳ ಮೇಲೆ ಮೈಚಾಚಿ ಬಿಸಿಲು ಸ್ನಾನ ಮಾಡಬೇಕ
ಒಣಗಿಕೊಂಡು ಹೋಗೊಕೆ ಇಷ್ಟು ದೂರ ಬರಬೇಕ
||ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂತ ಮಾಡುತಿ
ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂತ ಮಾತು ಕೇಳುತಿ||
ಎದೆ ಢವ್ ಢವ್ ಢವ್ವಂತ ಢವ್ಗುಡ್ತಿದೆ
ಮನ್ಸು ಲವ್ ಲವ್ ಬೊಂಬಡಿ ಮಾಡ್ತಯಿದೆ
ಹೊಟ್ಟೆ ಕಾವ್ ಕಾವ್ ಕಾವ್ ಅಂತ ಕೂಗ್ತಯಿದೆ
ಪತ್ರೊಡೆ ನೀರುದೋಸೆ ಗೋಳಿಬಜೆ ಬೇಕಂತಿದೆ
ನೀನು ಕಡಲ ಮಳೆಬಿಲ್ಲು ನಿನ್ನ ತಿಂಡಿಗೆ ನನ್ ಬಿಲ್ಲು
ನೀವು ಕೊಟ್ಟರೆ ಈ ಬಿಲ್ಲು ನಮಗೆ ನೀವು ಅಂಕಲ್ಲು
ಬಿಲ್ಲಿ ಬಿಲ್ಲಿ ಬಿಲ್ಲಿ ನೀ ಮುಂದೆ ಎಲ್ಲಿ ಹೋಗುತಿ
ಅಲ್ಲೊ ಇಲ್ಲೊ ಎಲ್ಲೊ ನೀ ಯಾಕೆ ಹಿಂಗೆ ಕಾಡುತಿ
ನೀನು ಹೂಂ ಅಂದ್ರೆ ಮಂಗಳೂರಿನಿಂದ ತೋರುಸ್ತೀನಿ
ನಿನ್ನ ಟೂರ್ ಮುಗಿಯೊವರೆಗೆ ಕಾವಲಿರ್ತೀನಿ
ಮಂಗಳೂರು ದೇವರ ತವರು ಅಂತ ಕೇಳಿದ್ದೀನಿ
ದೇವರ ಊರಿನಲ್ಲಿ ಹೆಣ್ಣಿಗೆ ಕಾವಲು ಯಾಕಂತ್ತೀನಿ
ನಿನ್ನ ಕಂಡರೆ ದೇವರಿಗು ಹುಚ್ಚು ಹಿಡಿಯೊ ಚ್ಯಾನ್ಸ್ ಐತೆ
ಅಂದಮೇಲೆ ಮಾರಾಯ ನಿನಗೆ ಚ್ಯಾನ್ಸ್ ಎಲ್ಲೈತೆ
||ಬಿಲ್ಲಿ ಬಿಲ್ಲಿ ಬಿಲ್ಲಿ ಬೀದಿಲಿ ಎಂತ ಮಾಡುತಿ
ಸಿಲ್ಲಿ ಸಿಲ್ಲಿ ಸಿಲ್ಲಿ ಕೇಳಿದ್ದೆ ಯಾಕೆ ಕೇಳುತಿ||
-
ಬಿಲ್ಲಿ ಬಿಲ್ಲಿ ಆ ಬಿಲ್ಲಿ ಬಿಲ್ಲಿ
ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂತ ಮಾಡುತಿ
ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂತ ಮಾಡುತಿ
ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂತ ಮಾತು ಕೇಳುತಿ
ಕಣ್ಣತುಂಬ ಕಡಲನ್ನ ತುಂಬಿಕೊಂಡು ಹೋಗಬೇಕ
ಉಪ್ಪು ಗಾಳಿ ಕುಡಿಯೋಕೆ ಇಷ್ಟು ದೂರ ಬರಬೇಕ
ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂತ ಮಾಡುತಿ
ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂತ ಮಾತು ಕೇಳುತಿ
ಬಿಗಿ ಜೀನ್ಸು ಜೀನ್ಸು ಪ್ಯಾಂಟು ಬೇರೆ ಹಾಕಿದ್ದೀಯ
ಬಿಸಿಗಾಳಿಗಾಳಿ ಧುಳಿಯಲ್ಲಿ ಹೇಗಿದ್ದೀಯ
ಬರಿ ಜೀನ್ಸು ಜಿನ್ಸು ಪ್ಯಾಂಟು ನೋಡಿ ಬೆವರಿದ್ದೀಯ
ಇನ್ನು ಹಾಫ್ ಪ್ಯಾಂಟು ಏರ್ಸಿ ನಿಂತ್ರೆ ಏನಂತೀಯ
ಮರಳ ಮೇಲೆ ಮೈಚಾಚಿ ಬಿಸಿಲು ಸ್ನಾನ ಮಾಡಬೇಕ
ಒಣಗಿಕೊಂಡು ಹೋಗೊಕೆ ಇಷ್ಟು ದೂರ ಬರಬೇಕ
||ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂತ ಮಾಡುತಿ
ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂತ ಮಾತು ಕೇಳುತಿ||
ಎದೆ ಢವ್ ಢವ್ ಢವ್ವಂತ ಢವ್ಗುಡ್ತಿದೆ
ಮನ್ಸು ಲವ್ ಲವ್ ಬೊಂಬಡಿ ಮಾಡ್ತಯಿದೆ
ಹೊಟ್ಟೆ ಕಾವ್ ಕಾವ್ ಕಾವ್ ಅಂತ ಕೂಗ್ತಯಿದೆ
ಪತ್ರೊಡೆ ನೀರುದೋಸೆ ಗೋಳಿಬಜೆ ಬೇಕಂತಿದೆ
ನೀನು ಕಡಲ ಮಳೆಬಿಲ್ಲು ನಿನ್ನ ತಿಂಡಿಗೆ ನನ್ ಬಿಲ್ಲು
ನೀವು ಕೊಟ್ಟರೆ ಈ ಬಿಲ್ಲು ನಮಗೆ ನೀವು ಅಂಕಲ್ಲು
ಬಿಲ್ಲಿ ಬಿಲ್ಲಿ ಬಿಲ್ಲಿ ನೀ ಮುಂದೆ ಎಲ್ಲಿ ಹೋಗುತಿ
ಅಲ್ಲೊ ಇಲ್ಲೊ ಎಲ್ಲೊ ನೀ ಯಾಕೆ ಹಿಂಗೆ ಕಾಡುತಿ
ನೀನು ಹೂಂ ಅಂದ್ರೆ ಮಂಗಳೂರಿನಿಂದ ತೋರುಸ್ತೀನಿ
ನಿನ್ನ ಟೂರ್ ಮುಗಿಯೊವರೆಗೆ ಕಾವಲಿರ್ತೀನಿ
ಮಂಗಳೂರು ದೇವರ ತವರು ಅಂತ ಕೇಳಿದ್ದೀನಿ
ದೇವರ ಊರಿನಲ್ಲಿ ಹೆಣ್ಣಿಗೆ ಕಾವಲು ಯಾಕಂತ್ತೀನಿ
ನಿನ್ನ ಕಂಡರೆ ದೇವರಿಗು ಹುಚ್ಚು ಹಿಡಿಯೊ ಚ್ಯಾನ್ಸ್ ಐತೆ
ಅಂದಮೇಲೆ ಮಾರಾಯ ನಿನಗೆ ಚ್ಯಾನ್ಸ್ ಎಲ್ಲೈತೆ
||ಬಿಲ್ಲಿ ಬಿಲ್ಲಿ ಬಿಲ್ಲಿ ಬೀದಿಲಿ ಎಂತ ಮಾಡುತಿ
ಸಿಲ್ಲಿ ಸಿಲ್ಲಿ ಸಿಲ್ಲಿ ಕೇಳಿದ್ದೆ ಯಾಕೆ ಕೇಳುತಿ||
Billi Billi Billi song lyrics from Kannada Movie Tuvvi Tuvvi Tuvvi starring Raghavendra Rajkumar, Charulatha, Baby Arun Bahaddur, Lyrics penned by Hamsalekha Sung by Rajesh Krishnan, Manjula Gururaj, Music Composed by Hamsalekha, film is Directed by Singeetham Srinivasa Rao and film is released on 1999