Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾರಿಯ ಓ ಮಾರಿಯ ಹೇ ಮಾರಿಯ ನ್ಯೂಸ್‌ ಕೇಳಿದ್ದೀಯ
ನಿನ್‌ ಮಗಳಿಗಿಷ್ಟ ಒಬ್ಬ ಗೆಳೆಯ
ನಿನ್ನ ಮನಸ್ಸಿಗೆ ಮೆಚ್ಚೊ ಒಬ್ಬ ಅಳಿಯ
 
ಮಾರಿಯ ಹ್ಯಾಪಿ ಆಗಿದ್ದಿಯ
ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸ್ಸಿಗೆ ಮೆಚ್ಚೊ ಒಬ್ಬ ಅಳಿಯ
ಅಲ್ಲೆಲೂಯ ಕರುಣೆ ತೋರಿದೆಯ
ನನ್ನ ಪ್ರಾರ್ಥನೆ ಕೇಳಿದ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯ
ಜಗಜಗಜಗಜಗಜಾಂಜ ವೆರಿ ಹ್ಯಾಪಿ ಈ ಬ್ರಿಗಾಂಜ
ಷೇಕ್ಸ್‌ ಪಿಯರ್‌ ಹೇಳಿದ ಈ ಸ್ಟಾಂಜ
ತಿದ್ದಿ ಹೇಳ್ತಾನೆ ಈ ಬ್ರಿಗಾಂಜ
ಎಂಗೇಜ್ಮೆಂಟ್ಸೆಲ್ಲ ಅಲ್ಲಿ ಮ್ಯಾರೇಜೆಸ್‌ ಮಾತ್ರ ಇಲ್ಲಿ
ಅಲ್ಲೆಲೂಯ ಕರುಣೆ ತೋರಿದೆಯ
ನನ್ನ ಪ್ರಾರ್ಥನೆ ಕೇಳಿದ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯ
 
||ಮಾರಿಯ ಹ್ಯಾಪಿ ಆಗಿದ್ದಿಯ
ನಿನ್ನ ಘನತೆಗೆ ಸಿಕ್ಕ ಒಬ್ಬ ಅಳಿಯ
ನನ್ನ ಹರಟೆಗೆ ಸಿಕ್ಕ ಒಬ್ಬ ಗೆಳೆಯ||
 
ವೆಲ್ಕಮ್‌ ಬೇಡ ಇನ್ಕಮ್‌ ಬೇಡ
ನಮ್‌ ಅಳಿಯ ದೇವರ ಉಂಗುರ ಸಾಕೆಂದ
ಸ್ಯೂಟು ಬೇಡ ಅಂದ ಸ್ಕೂಟರ್‌ ಒಲ್ಲೆ ಅಂದ
ಖರ್ಚಿಲ್ದೆ ಖರ್ಚಲ್‌ ಮದುವೆ ಮಾಡಂದ
ಬಯಸೋದೆಲ್ಲ ನಡೆಯೋದಿಲ್ಲ
ಇದು ಲೋಕದ ಎಲ್ಲ ಜನರ ಅನುಭವ
ನಮ್ಮ ವಿಷಯದಲ್ಲಿ ಏಸು ದೇವನಿಲ್ಲಿ
ಮನೆಗಿತ್ತು ಹೋದ ಮದುವೆ ಕಂಕಣವ
ಜಗಜಗಜಗಜಗಜಾಂಜ ವೆರಿ ಹ್ಯಾಪಿ ಈ ಬ್ರಿಗಾಂಜ
ರಸ ಋಷಿ  ಹೇಳಿದ ಈ ಸ್ಟಾಂಜ
ಕೇಳು ಹೇಳ್ತಾನೆ ಈ ಬ್ರಿಗಾಂಜ
ಏನಾದರು ಆಗು ನೀ ಮೊದಲು ಮಾನವನಾಗು
ಅಲ್ಲೆಲೂಯ ಕರುಣೆ ತೋರಿದೆಯ
ನನ್ನ ಪ್ರಾರ್ಥನೆ ಕೇಳಿದ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯ
 
||ಮಾರಿಯ ಹ್ಯಾಪಿ ಆಗಿದ್ದಿಯ
ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸ್ಸಿಗೆ ಮೆಚ್ಚೊ ಒಬ್ಬ ಅಳಿಯ||
 
ನರ್ಗೀಸಮ್ಮ ತೆರೇಸಮ್ಮ
ಒಂದು ವಾರ ಒಲೆಯ ಹಚ್ಚಲೆಬೇಡ್ರಮ್ಮ
ಬಂಧು ಬಳಗದ ನಡುವೆ ನಮ್ಮ ಮಗಳ ಮದುವೆ
ನೀವೇನೆ ನಿಂತು ಮಾಡಿಸಬೇಕ್ರಮ್ಮ
 
ರಂಗಾಚಾರಿ ರಾಮಯ್ಯಂಗಾರಿ
ನಮ್ಮ ಮಗಳು ನಿಮಗು ಮಗಳೆ ತಾನ್ರಣ್ಣ
ಬಾಳಗುಟ್ಟು ಹೇಳಿ ನೂರುಕಾಲ ಬಾಳಿ
ಅಂತ ಮಕ್ಕಳ ಹರಸಿ ಹೋಗ್ಲೆಬೇಕ್ರಣ್ಣ
ಜಗಜಗಜಗಜಗಜಾಂಜ ಹ್ಯಾಪಿ ಈ ಮಿಸ್ಸೆಸ್‌ ಬ್ರಿಗಾಂಜ
ಬೇಂದ್ರೆ  ಹೇಳಿದ ಸ್ಟಾಂಜ ಹೇಳ್ತಾಳೆ ಈ ಸ್ತ್ರೀ ಬ್ರಿಗಾಂಜ
ಕಾಯುವುದಕ್ಕೆ ದೇವನಿರಲು ಕಾಗೆಗೆ ಹೆದರುವರೇನ
 
||ಮಾರಿಯ ಹ್ಯಾಪಿ ಆಗಿದ್ದಿಯ
ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸ್ಸಿಗೆ ಮೆಚ್ಚೊ ಒಬ್ಬ ಅಳಿಯ||
||ಅಲ್ಲೆಲೂಯ ಕರುಣೆ ತೋರಿದೆಯ
ನನ್ನ ಪ್ರಾರ್ಥನೆ ಕೇಳಿದ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯ||

-
ಮಾರಿಯ ಓ ಮಾರಿಯ ಹೇ ಮಾರಿಯ ನ್ಯೂಸ್‌ ಕೇಳಿದ್ದೀಯ
ನಿನ್‌ ಮಗಳಿಗಿಷ್ಟ ಒಬ್ಬ ಗೆಳೆಯ
ನಿನ್ನ ಮನಸ್ಸಿಗೆ ಮೆಚ್ಚೊ ಒಬ್ಬ ಅಳಿಯ
 
ಮಾರಿಯ ಹ್ಯಾಪಿ ಆಗಿದ್ದಿಯ
ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸ್ಸಿಗೆ ಮೆಚ್ಚೊ ಒಬ್ಬ ಅಳಿಯ
ಅಲ್ಲೆಲೂಯ ಕರುಣೆ ತೋರಿದೆಯ
ನನ್ನ ಪ್ರಾರ್ಥನೆ ಕೇಳಿದ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯ
ಜಗಜಗಜಗಜಗಜಾಂಜ ವೆರಿ ಹ್ಯಾಪಿ ಈ ಬ್ರಿಗಾಂಜ
ಷೇಕ್ಸ್‌ ಪಿಯರ್‌ ಹೇಳಿದ ಈ ಸ್ಟಾಂಜ
ತಿದ್ದಿ ಹೇಳ್ತಾನೆ ಈ ಬ್ರಿಗಾಂಜ
ಎಂಗೇಜ್ಮೆಂಟ್ಸೆಲ್ಲ ಅಲ್ಲಿ ಮ್ಯಾರೇಜೆಸ್‌ ಮಾತ್ರ ಇಲ್ಲಿ
ಅಲ್ಲೆಲೂಯ ಕರುಣೆ ತೋರಿದೆಯ
ನನ್ನ ಪ್ರಾರ್ಥನೆ ಕೇಳಿದ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯ
 
||ಮಾರಿಯ ಹ್ಯಾಪಿ ಆಗಿದ್ದಿಯ
ನಿನ್ನ ಘನತೆಗೆ ಸಿಕ್ಕ ಒಬ್ಬ ಅಳಿಯ
ನನ್ನ ಹರಟೆಗೆ ಸಿಕ್ಕ ಒಬ್ಬ ಗೆಳೆಯ||
 
ವೆಲ್ಕಮ್‌ ಬೇಡ ಇನ್ಕಮ್‌ ಬೇಡ
ನಮ್‌ ಅಳಿಯ ದೇವರ ಉಂಗುರ ಸಾಕೆಂದ
ಸ್ಯೂಟು ಬೇಡ ಅಂದ ಸ್ಕೂಟರ್‌ ಒಲ್ಲೆ ಅಂದ
ಖರ್ಚಿಲ್ದೆ ಖರ್ಚಲ್‌ ಮದುವೆ ಮಾಡಂದ
ಬಯಸೋದೆಲ್ಲ ನಡೆಯೋದಿಲ್ಲ
ಇದು ಲೋಕದ ಎಲ್ಲ ಜನರ ಅನುಭವ
ನಮ್ಮ ವಿಷಯದಲ್ಲಿ ಏಸು ದೇವನಿಲ್ಲಿ
ಮನೆಗಿತ್ತು ಹೋದ ಮದುವೆ ಕಂಕಣವ
ಜಗಜಗಜಗಜಗಜಾಂಜ ವೆರಿ ಹ್ಯಾಪಿ ಈ ಬ್ರಿಗಾಂಜ
ರಸ ಋಷಿ  ಹೇಳಿದ ಈ ಸ್ಟಾಂಜ
ಕೇಳು ಹೇಳ್ತಾನೆ ಈ ಬ್ರಿಗಾಂಜ
ಏನಾದರು ಆಗು ನೀ ಮೊದಲು ಮಾನವನಾಗು
ಅಲ್ಲೆಲೂಯ ಕರುಣೆ ತೋರಿದೆಯ
ನನ್ನ ಪ್ರಾರ್ಥನೆ ಕೇಳಿದ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯ
 
||ಮಾರಿಯ ಹ್ಯಾಪಿ ಆಗಿದ್ದಿಯ
ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸ್ಸಿಗೆ ಮೆಚ್ಚೊ ಒಬ್ಬ ಅಳಿಯ||
 
ನರ್ಗೀಸಮ್ಮ ತೆರೇಸಮ್ಮ
ಒಂದು ವಾರ ಒಲೆಯ ಹಚ್ಚಲೆಬೇಡ್ರಮ್ಮ
ಬಂಧು ಬಳಗದ ನಡುವೆ ನಮ್ಮ ಮಗಳ ಮದುವೆ
ನೀವೇನೆ ನಿಂತು ಮಾಡಿಸಬೇಕ್ರಮ್ಮ
 
ರಂಗಾಚಾರಿ ರಾಮಯ್ಯಂಗಾರಿ
ನಮ್ಮ ಮಗಳು ನಿಮಗು ಮಗಳೆ ತಾನ್ರಣ್ಣ
ಬಾಳಗುಟ್ಟು ಹೇಳಿ ನೂರುಕಾಲ ಬಾಳಿ
ಅಂತ ಮಕ್ಕಳ ಹರಸಿ ಹೋಗ್ಲೆಬೇಕ್ರಣ್ಣ
ಜಗಜಗಜಗಜಗಜಾಂಜ ಹ್ಯಾಪಿ ಈ ಮಿಸ್ಸೆಸ್‌ ಬ್ರಿಗಾಂಜ
ಬೇಂದ್ರೆ  ಹೇಳಿದ ಸ್ಟಾಂಜ ಹೇಳ್ತಾಳೆ ಈ ಸ್ತ್ರೀ ಬ್ರಿಗಾಂಜ
ಕಾಯುವುದಕ್ಕೆ ದೇವನಿರಲು ಕಾಗೆಗೆ ಹೆದರುವರೇನ
 
||ಮಾರಿಯ ಹ್ಯಾಪಿ ಆಗಿದ್ದಿಯ
ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸ್ಸಿಗೆ ಮೆಚ್ಚೊ ಒಬ್ಬ ಅಳಿಯ||
||ಅಲ್ಲೆಲೂಯ ಕರುಣೆ ತೋರಿದೆಯ
ನನ್ನ ಪ್ರಾರ್ಥನೆ ಕೇಳಿದ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯ||

Mariya O Mariya song lyrics from Kannada Movie Tuvvi Tuvvi Tuvvi starring Raghavendra Rajkumar, Charulatha, Baby Arun Bahaddur, Lyrics penned by Hamsalekha Sung by Ramesh Chandra, Sangeetha Katti, Music Composed by Hamsalekha, film is Directed by Singeetham Srinivasa Rao and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ