-
ಬಂದೆ ನಾನು ನಿನ್ನ ಪ್ರೀತಿಗಾಗಿ
ಆರಾಧಿಸೊ ಪೂಜಾರಿಯಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ
LOVE ಅಂದರೆ ಎಲ್ಲರು ಹಾಡುವ ಹಾಡು
LOVE ಬಂದರೆ ಬೇಡಪ್ಪ ಹಾಡೋರ ಪಾಡು
ತರರ ತರರ ತರರ ಪ್ರಾಯದ ಸಂಕಟ ಸಾವಿರ
ಸ್ವಾತಿಮಳೆಯ ಕಾಯೊ ಹಕ್ಕಿಯಾಗಿ
ಮಿಂದೆ ನಾನು ನಿನ್ನ ಪ್ರೀತಿಗಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ
ಯೌವ್ವನದಲ್ಲಿ ಚಿಂತೆಗಳಿಲ್ಲ
ಆಸೆಗೆ ಅಡ್ಡಿ ಸಹಿಸೋದಿಲ್ಲ
ನಮ್ಮದೆ ಸಿದ್ಧಾಂತ
ನಾವು ಹೇಳಿದ್ದೆ ವೇದಾಂತ
ಅಮ್ಮನು ಬೇಕು ಅಪ್ಪನು ಬೇಕು ಬಂಧು ಬಳಗ ಎಲ್ಲ ಬೇಕು
ಆದರು ಪ್ರೀತಿಲಿ ನಾವು ಮೆಚ್ಚಿದ್ದೆ ಸಿಗಬೇಕು
LOVE ಅಂದರೆ ಎಲ್ಲರು ಹಾಡುವ ಹಾಡು
LOVE ಬಂದರೆ ಬೇಡಪ್ಪ ಹಾಡೋರ ಪಾಡು
ತರರ ತರರ ತರರ ಪ್ರಾಯದ ಸಂಕಟ ಸಾವಿರ
||ಬಂದೆ ನಾನು ನಿನ್ನ ಪ್ರೀತಿಗಾಗಿ
ಆರಾಧಿಸೊ ಪೂಜಾರಿಯಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ||
ಕಣ್ಣಿಗೆ ನಿದ್ದೆ ಅತ್ತೊದಿಲ್ಲ ಬಾಯಿಗೆ ತಿಂಡಿ ಹಿಡಿಸೊದಿಲ್ಲ
ಇರುಳು ನೆನಪಲ್ಲಿ ಹಗಲು ಕನಸ್ಸುಗಳಲ್ಲಿ
ಎದುರಿಗೆ ಬಂದು ಜೀವ ಬಂತು ಜೀವ ಜೀವ ಸೇರಲಿ ಅಂತು
ಮದುವೆ ಆಗೋಕೆ ಕಾಲಕೂಡಿ ಬರಲೆಬೇಕೆ
LOVE ಅಂದರೆ ಎಲ್ಲರು ಹಾಡುವ ಹಾಡು
LOVE ಬಂದರೆ ಬೇಡಪ್ಪ ಹಾಡೋರ ಪಾಡು
ತರರ ತರರ ತರರ ಪ್ರಾಯದ ಸಂಕಟ ಸಾವಿರ
||ಬಂದೆ ನಾನು ನಿನ್ನ ಪ್ರೀತಿಗಾಗಿ
ಆರಾಧಿಸೊ ಪೂಜಾರಿಯಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ||
||ಸ್ವಾತಿಮಳೆಯ ಕಾಯೊ ಹಕ್ಕಿಯಾಗಿ
ಮಿಂದೆ ನಾನು ನಿನ್ನ ಪ್ರೀತಿಗಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ||
ತರರ ತರರ ತರರ ಪ್ರಾಯದ ಸಂಕಟ ಸಾವಿರ||
-
ಬಂದೆ ನಾನು ನಿನ್ನ ಪ್ರೀತಿಗಾಗಿ
ಆರಾಧಿಸೊ ಪೂಜಾರಿಯಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ
LOVE ಅಂದರೆ ಎಲ್ಲರು ಹಾಡುವ ಹಾಡು
LOVE ಬಂದರೆ ಬೇಡಪ್ಪ ಹಾಡೋರ ಪಾಡು
ತರರ ತರರ ತರರ ಪ್ರಾಯದ ಸಂಕಟ ಸಾವಿರ
ಸ್ವಾತಿಮಳೆಯ ಕಾಯೊ ಹಕ್ಕಿಯಾಗಿ
ಮಿಂದೆ ನಾನು ನಿನ್ನ ಪ್ರೀತಿಗಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ
ಯೌವ್ವನದಲ್ಲಿ ಚಿಂತೆಗಳಿಲ್ಲ
ಆಸೆಗೆ ಅಡ್ಡಿ ಸಹಿಸೋದಿಲ್ಲ
ನಮ್ಮದೆ ಸಿದ್ಧಾಂತ
ನಾವು ಹೇಳಿದ್ದೆ ವೇದಾಂತ
ಅಮ್ಮನು ಬೇಕು ಅಪ್ಪನು ಬೇಕು ಬಂಧು ಬಳಗ ಎಲ್ಲ ಬೇಕು
ಆದರು ಪ್ರೀತಿಲಿ ನಾವು ಮೆಚ್ಚಿದ್ದೆ ಸಿಗಬೇಕು
LOVE ಅಂದರೆ ಎಲ್ಲರು ಹಾಡುವ ಹಾಡು
LOVE ಬಂದರೆ ಬೇಡಪ್ಪ ಹಾಡೋರ ಪಾಡು
ತರರ ತರರ ತರರ ಪ್ರಾಯದ ಸಂಕಟ ಸಾವಿರ
||ಬಂದೆ ನಾನು ನಿನ್ನ ಪ್ರೀತಿಗಾಗಿ
ಆರಾಧಿಸೊ ಪೂಜಾರಿಯಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ||
ಕಣ್ಣಿಗೆ ನಿದ್ದೆ ಅತ್ತೊದಿಲ್ಲ ಬಾಯಿಗೆ ತಿಂಡಿ ಹಿಡಿಸೊದಿಲ್ಲ
ಇರುಳು ನೆನಪಲ್ಲಿ ಹಗಲು ಕನಸ್ಸುಗಳಲ್ಲಿ
ಎದುರಿಗೆ ಬಂದು ಜೀವ ಬಂತು ಜೀವ ಜೀವ ಸೇರಲಿ ಅಂತು
ಮದುವೆ ಆಗೋಕೆ ಕಾಲಕೂಡಿ ಬರಲೆಬೇಕೆ
LOVE ಅಂದರೆ ಎಲ್ಲರು ಹಾಡುವ ಹಾಡು
LOVE ಬಂದರೆ ಬೇಡಪ್ಪ ಹಾಡೋರ ಪಾಡು
ತರರ ತರರ ತರರ ಪ್ರಾಯದ ಸಂಕಟ ಸಾವಿರ
||ಬಂದೆ ನಾನು ನಿನ್ನ ಪ್ರೀತಿಗಾಗಿ
ಆರಾಧಿಸೊ ಪೂಜಾರಿಯಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ||
||ಸ್ವಾತಿಮಳೆಯ ಕಾಯೊ ಹಕ್ಕಿಯಾಗಿ
ಮಿಂದೆ ನಾನು ನಿನ್ನ ಪ್ರೀತಿಗಾಗಿ
ವೇಷದಲ್ಲೊಂದು ವೇಷ
ತರರ ತರರ ತರರ ಪ್ರಾಯದ ಸಂಕಟ ಸಾವಿರ||
ತರರ ತರರ ತರರ ಪ್ರಾಯದ ಸಂಕಟ ಸಾವಿರ||
Bande Naanu Ninna song lyrics from Kannada Movie Tuvvi Tuvvi Tuvvi starring Raghavendra Rajkumar, Charulatha, Baby Arun Bahaddur, Lyrics penned by Hamsalekha Sung by Rajesh Krishnan, Manjula Gururaj, Music Composed by Hamsalekha, film is Directed by Singeetham Srinivasa Rao and film is released on 1999