ಪ್ರೀತಿ ಎಂದರೇನು ತಿಳಿದಿಲ್ಲ ನಾನು
ಉತ್ತರ ನೀಡುವ ಮನಸೆಲ್ಲಿದೆಯೊ ತಿಳಿದಿಲ್ಲ ತಿಳಿದಿಲ್ಲ ನಾನು
ಪ್ರೀತಿ ಎಂದರೇನು ಪ್ರೀತಿ ಎಂದರೇನು
ನಗುವನ್ನೆ ನೋಡುತ್ತ ಮಾತನ್ನೆ ಕೇಳುತ್ತ
ಕನಸ್ಸಲ್ಲೆ ಮರೆಯಾಗಿ ನಿಲ್ಲೋದೆ ಪ್ರೀತಿಯೆನು
ಹಗಲೆಲ್ಲ ಅಲೆದಾಡಿ ಇರುಳೆಲ್ಲ ಮುದ್ದಾಡಿ
ಕಣ್ಣೀರ ಸುರಿಸುತ್ತ ಕೂರೋದೆ ಪ್ರೀತಿ ಏನು
ನನ್ನಾಣೆ ನನಗೆ ಪ್ರೀತಿನೆ ಹೊಸದು
ತಿಳಿಸೋರು ಯಾರು ಈ ಕ್ಷಣದಲಿ
ತಿಳಿಸೋರು ಯಾರು ಈ ಕ್ಷಣದಲಿ
ಪ್ರೀತಿ ಎಂದರೇನು ತಿಳಿದಿಲ್ಲ ನಾನು
ಉತ್ತರ ನೀಡುವ ಮನಸೆಲ್ಲಿದೆಯೊ ತಿಳಿದಿಲ್ಲ ತಿಳಿದಿಲ್ಲ ನಾನು
ಪ್ರೀತಿ ಎಂದರೇನು ಪ್ರೀತಿ ಎಂದರೇನು
ನಗುವನ್ನೆ ನೋಡುತ್ತ ಮಾತನ್ನೆ ಕೇಳುತ್ತ
ಕನಸ್ಸಲ್ಲೆ ಮರೆಯಾಗಿ ನಿಲ್ಲೋದೆ ಪ್ರೀತಿಯೆನು
ಹಗಲೆಲ್ಲ ಅಲೆದಾಡಿ ಇರುಳೆಲ್ಲ ಮುದ್ದಾಡಿ
ಕಣ್ಣೀರ ಸುರಿಸುತ್ತ ಕೂರೋದೆ ಪ್ರೀತಿ ಏನು
ನನ್ನಾಣೆ ನನಗೆ ಪ್ರೀತಿನೆ ಹೊಸದು
ತಿಳಿಸೋರು ಯಾರು ಈ ಕ್ಷಣದಲಿ
ತಿಳಿಸೋರು ಯಾರು ಈ ಕ್ಷಣದಲಿ