ನಗುತವ್ಳೇ ನಗುತವ್ಳೇ ನನ್ನವಳು ನನ್ನ ನೋಡಿ ನಗುತವ್ಳೆ
ಕಾಡ್ತವ್ಳೇ ಕಾಡ್ತವ್ಳೆ ನನ್ನವಳು ನನ್ನನ್ನೆ ಕಾಡ್ತವ್ಳೆ
ಉಸಿರಾಗಿ ಬಂದೋಳೆ ನನ್ನ ಪಾಲಿಗೆ
ಜೀವಾನೆ ಕೊಡುತ್ತಾಳೆ ನನ್ನ ಪ್ರೀತಿಗೆ
ಇವಳೇ ನನ್ನ ಜೀವದ ಜೀವ