ನಗುತವ್ನೇ ನಗುತವ್ನೇ ನನ್ನವನು ನನ್ನ ನೋಡಿ ನಗುತವ್ನೆ
ಕಾಡ್ತವ್ನೆ ಕಾಡ್ತವ್ನೆ ನನ್ನವನು ನನ್ನನ್ನೆ ಕಾಡ್ತವ್ನೆ
ಉಸಿರಾಗಿ ಬಂದ ನನ್ನ ಪಾಲಿಗೆ
ಜೀವಾನೆ ಕೊಡುತ್ತಾನೆ ನನ್ನ ಪ್ರೀತಿಗೆ
ಇವನೇ ನನ್ನ ಜೀವದ ಜೀವ

ತಂಗಾಳಿ ತಂಪನಲ್ಲಿ ನನ್ನವನು ನನ್ನನ್ನೆ ನೋಡುತ್ತ ಮರೆಯಾದನು
ಚಿಮ್ಮುವ ನೀರಿನಲ್ಲಿ ನನ್ನವನು ನನ್ನನ್ನೆ ಸೆಳೆಯುತ್ತ ಮುತ್ತಿಟ್ಟನು
ಅನುಭವವೇ ಹೊಸದು ನನಗೀಗ ಅನುಭವಿಸಲಿ ಹೇಗೆ ಇವನನ್ನ
ಮರುಳಾದೆ ನಾನು ಮಂಕಾದೆ ನಾನು ವಶವಾದೆ ನಾನು ಇವನಿಗೆ

||ನಗುತವ್ನೇ ನಗುತವ್ನೇ ನನ್ನವನು ನನ್ನ ನೋಡಿ ನಗುತವ್ನೆ
ಕಾಡ್ತವ್ನೆ ಕಾಡ್ತವ್ನೆ ನನ್ನವನು ನನ್ನನ್ನೆ ಕಾಡ್ತವ್ನೆ||
ನಗುವಿನ ಸಂತೆಯಲ್ಲಿ ನನ್ನವನು ನನ್ನನ್ನೆ ನೋಡುತ್ತ ಬೆರಗಾದನು
ಮಾಯದ ಲೋಕದಲ್ಲಿ ನನ್ನವನು ನನಗಾಗೆ ಇಂದು ಜೊತೆಯಾದನು
ಕೈಬೆರಳ ಹಿಡಿತಾನೆ ಸರಸಕ್ಕೂ ಕರಿತಾನೆ
ದಂಗಾದೆ ನಾನು ಕಳೆದೋದೆ ನಾನು ಶರಣಾದೆ ನಾನು ಇವನಿಗೆ

ಇವನೇ ನನ್ನ ಜೀವದ ಜೀವ ||