ಯಾವುದೇ ಸಂಬಂಧ ಬೇಕಿಲ್ಲ ಸ್ನೇಹವು ಎಲ್ಲವ ಮೀರಿದ್ದು
ಯಾವುದೇ ವಯಸ್ಸಿನ ಗಡಿಯಿಲ್ಲ ಸ್ನೇಹ ಎಲ್ಲ ಕಾಲಕ್ಕು ಸೇರಿದ್ದು
ಒಂದೇ ಕಣ್ ಹನಿ ನೀರು ಬಿದ್ದರು ಸಹಿಸಲಾರದ್ದು ದೋಸ್ತಿ ಕಣೊ
ನಾವು ಸೋತರು ಸೋತು ಗೆದ್ದರು ನಮಗೆ ಆಸರೆ ಮಿತ್ರ ಕಣೊ
ಏಏಏ ದೋಸುತಿ ಏಏಏ ದೋಸುತಿ
ಏಏಏ ದೋಸುತಿ ಏಏಏ ದೋಸುತಿ
ಎಷ್ಟೇ ತಿರುವಲು ಗಂಟು ಬಿಡಿಸದ ನಂಟು ಒಂದೇ ದೋಸ್ತಿ ಕಣೊ
ಅಷ್ಟು ನೋವಲು ಬಿಟ್ಟು ಕೊಡದಿರೊ ನಂಬಿಕೇನೆ ಮಿತ್ರ ಕಣೊ