ನಿದ್ದೆ ಮಾಡಿ ಎದ್ದಾಗ ಮೈಂಡ್ ಫ್ರೆಶ್ ಆಗೋಕೆ
ಬೇಕು ಒಂದು ಒಳ್ಳೆ ಕಾಫಿ
ತಪ್ಪು ಒಂದು ಆದಾಗ ಮತ್ತೆ ಸರಿಹೋಗೋಕೆ
ಬೇಕು ಒಂದು ಒಳ್ಳೆ ಮಾಫಿ
ಬದುಕೆಂಬ ಈ ಪಯಣಕ್ಕೆ ಬೇಕು ಒಳ್ಳೆ ಬಂಧ
ಜೊತೆಯಾಗಿ ನೀ ಸಾಗಿದರೆ ಸಾಗೊ ದಾರಿ ಚೆಂದ
ಒಂದೇ ಕ್ಷಣ ಸಾಕಾಯ್ತು ನಮ್ಮ ಹೃದಯ ಸೇರಾಯ್ತು
ಈಗ ನಮ್ದೆ ಒಳ್ಳೆ ಸಾಥು
ಕಷ್ಟ ಬಂದು ಸುಸ್ತಾಗಿ ನಾವು ಕುಗ್ಗಿ ಹೋದಾಗ
ಬೇಕು ಒಂದು ಒಳ್ಳೆ ಮಾತು
ನಾನು ನೀನು ಅನ್ನೊ ಭೇದ ಇಲ್ಲ
ಅನ್ನೋದೆ ಈ ಪ್ರೀತಿ ಭಾವ
ಬೇಡ ಬೇರೇನು ಸಾಕು ನೀನು
ಅನ್ನೋಕೆ ಬೇಕೊಂದು ಜೀವ
ಈ ಕೈಯ್ಯ ಹಿಡಿದು ನಡೆಯುತ ನನ್ನಮ್ಮೆ ನೀ ನೋಡು
ಏಳೇಳು ಜನುಮ ನಡೆಯುವ ಆಣೆಯ ನೀ ಮಾಡು
ಒಂದೇ ಕ್ಷಣ ಸಾಕಾಯ್ತು ನಮ್ಮ ಹೃದಯ ಸೇರಾಯ್ತು
ಈಗ ನಮ್ದೆ ಒಳ್ಳೆ ಸಾಥು
ಕಷ್ಟ ಬಂದು ಸುಸ್ತಾಗಿ ನಾವು ಕುಗ್ಗಿ ಹೋದಾಗ
ಬೇಕು ಒಂದು ಒಳ್ಳೆ ಮಾತು
ಭೂಮಿ ಮೇಲೊಂದು ಪ್ರೀತಿ ಬಲ್ಳಿ ನೆಟ್ಟೋರು ಯಾರಾದರೇನು
ಬಳ್ಳಿ ತುಂಬೆಲ್ಲ ಹೂವ ರಾಶಿ ತಂದೋರು ನಾವಲ್ಲವೇನು
ನಿನ್ನಲ್ಲಿ ನನ್ನ ಹುಡುಕುವ ಪರಿಯೇ ಈ ಪ್ರೀತಿ
ನೂರಾರು ಯುಗವ ಕಳೆದರು ಬೇರಾಗದು ರೀತಿ
ಒಂದೇ ಕ್ಷಣ ಸಾಕಾಯ್ತು ನಮ್ಮ ಹೃದಯ ಸೇರಾಯ್ತು
ಈಗ ನಮ್ದೆ ಒಳ್ಳೆ ಸಾಥು
ಕಷ್ಟ ಬಂದು ಸುಸ್ತಾಗಿ ನಾವು ಕುಗ್ಗಿ ಹೋದಾಗ
ಬೇಕು ಒಂದು ಒಳ್ಳೆ ಮಾತು
ಒಂದೇ ಕ್ಷಣ ಸಾಕಾಯ್ತು ನಮ್ಮ ಹೃದಯ ಸೇರಾಯ್ತು
ಈಗ ನಮ್ದೆ ಒಳ್ಳೆ ಸಾಥು
ಕಷ್ಟ ಬಂದು ಸುಸ್ತಾಗಿ ನಾವು ಕುಗ್ಗಿ ಹೋದಾಗ
ಬೇಕು ಒಂದು ಒಳ್ಳೆ ಮಾತು
ನಿದ್ದೆ ಮಾಡಿ ಎದ್ದಾಗ ಮೈಂಡ್ ಫ್ರೆಶ್ ಆಗೋಕೆ
ಬೇಕು ಒಂದು ಒಳ್ಳೆ ಕಾಫಿ
ತಪ್ಪು ಒಂದು ಆದಾಗ ಮತ್ತೆ ಸರಿಹೋಗೋಕೆ
ಬೇಕು ಒಂದು ಒಳ್ಳೆ ಮಾಫಿ
ಬದುಕೆಂಬ ಈ ಪಯಣಕ್ಕೆ ಬೇಕು ಒಳ್ಳೆ ಬಂಧ
ಜೊತೆಯಾಗಿ ನೀ ಸಾಗಿದರೆ ಸಾಗೊ ದಾರಿ ಚೆಂದ
ಒಂದೇ ಕ್ಷಣ ಸಾಕಾಯ್ತು ನಮ್ಮ ಹೃದಯ ಸೇರಾಯ್ತು
ಈಗ ನಮ್ದೆ ಒಳ್ಳೆ ಸಾಥು
ಕಷ್ಟ ಬಂದು ಸುಸ್ತಾಗಿ ನಾವು ಕುಗ್ಗಿ ಹೋದಾಗ
ಬೇಕು ಒಂದು ಒಳ್ಳೆ ಮಾತು
ನಾನು ನೀನು ಅನ್ನೊ ಭೇದ ಇಲ್ಲ
ಅನ್ನೋದೆ ಈ ಪ್ರೀತಿ ಭಾವ
ಬೇಡ ಬೇರೇನು ಸಾಕು ನೀನು
ಅನ್ನೋಕೆ ಬೇಕೊಂದು ಜೀವ
ಈ ಕೈಯ್ಯ ಹಿಡಿದು ನಡೆಯುತ ನನ್ನಮ್ಮೆ ನೀ ನೋಡು
ಏಳೇಳು ಜನುಮ ನಡೆಯುವ ಆಣೆಯ ನೀ ಮಾಡು
ಒಂದೇ ಕ್ಷಣ ಸಾಕಾಯ್ತು ನಮ್ಮ ಹೃದಯ ಸೇರಾಯ್ತು
ಈಗ ನಮ್ದೆ ಒಳ್ಳೆ ಸಾಥು
ಕಷ್ಟ ಬಂದು ಸುಸ್ತಾಗಿ ನಾವು ಕುಗ್ಗಿ ಹೋದಾಗ
ಬೇಕು ಒಂದು ಒಳ್ಳೆ ಮಾತು
ಭೂಮಿ ಮೇಲೊಂದು ಪ್ರೀತಿ ಬಲ್ಳಿ ನೆಟ್ಟೋರು ಯಾರಾದರೇನು
ಬಳ್ಳಿ ತುಂಬೆಲ್ಲ ಹೂವ ರಾಶಿ ತಂದೋರು ನಾವಲ್ಲವೇನು
ನಿನ್ನಲ್ಲಿ ನನ್ನ ಹುಡುಕುವ ಪರಿಯೇ ಈ ಪ್ರೀತಿ
ನೂರಾರು ಯುಗವ ಕಳೆದರು ಬೇರಾಗದು ರೀತಿ
ಒಂದೇ ಕ್ಷಣ ಸಾಕಾಯ್ತು ನಮ್ಮ ಹೃದಯ ಸೇರಾಯ್ತು
ಈಗ ನಮ್ದೆ ಒಳ್ಳೆ ಸಾಥು
ಕಷ್ಟ ಬಂದು ಸುಸ್ತಾಗಿ ನಾವು ಕುಗ್ಗಿ ಹೋದಾಗ
ಬೇಕು ಒಂದು ಒಳ್ಳೆ ಮಾತು
ಒಂದೇ ಕ್ಷಣ ಸಾಕಾಯ್ತು ನಮ್ಮ ಹೃದಯ ಸೇರಾಯ್ತು
ಈಗ ನಮ್ದೆ ಒಳ್ಳೆ ಸಾಥು
ಕಷ್ಟ ಬಂದು ಸುಸ್ತಾಗಿ ನಾವು ಕುಗ್ಗಿ ಹೋದಾಗ
ಬೇಕು ಒಂದು ಒಳ್ಳೆ ಮಾತು
Nidde Madi song lyrics from Kannada Movie Toss starring Vijay Raghavendra, Ramya Barna,, Lyrics penned by Shashank Sung by Devan Ekambaram, Charan Raj, Music Composed by Gowtham Srivatsa, film is Directed by Dayal Padmanabhan and film is released on 2017