||ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದ||
ನೋಡಿದೆ ನೋಡಿದೆ ಬೆಳದಿಂಗಳ ಉತ್ಸವ
ಆಗಿದೆ ಆಗಿದೆ ಒಲವಾಮೃತ ಉದ್ಭವ
ಈಗಷ್ಟೆ ನಿನ್ನ ನಾ ಕಂಡೆ ನೀನಿಷ್ಟವಾದೆಯೆ
ಶ್ಯಾಮನಾದೆನು ಈಗಲೆ ನಾನು ನೀನೆ ರಾಧೆಯೆ
ಏನಿದೆಯೊ ಮಾಯೆ ನೋಟದಲ್ಲಿ ಕಣ್ಣಾಟದಲಿ
ನೀಲಿ ನೀರಂತೆ ಎದೆಲಿ ಪ್ರೇಮಧಾರಾಳ
ನಾನವಳ ಛಾಯೆ ಆದೆ ಈಗಿನಿಂದ
ನೀನು ನಾನಾಗಿ ಸಿಕ್ಕೋದೆ ಪ್ರೇಮವೆ ಗಾಳ
ನೋಡಿದೆ ನೋಡಿದೆ ಬೆಳದಿಂಗಳ ಉತ್ಸವ
ಆಗಿದೆ ಆಗಿದೆ ಒಲವಾಮೃತ ಉದ್ಭವ
ನಾನಿನ್ನು ನಿನ್ನ ಆಳಾಗಿ ಜೀತಕ್ಕೆ ಸೇರಲ
ನೂರುಕಾಲಕ್ಕು ಪ್ರೀತಿಯ ಮಾಡೊ ಪ್ರೇಮಿಯಾಗಲ
ಏನಿವಳ ಚೆಂದ ಸೋಲುತಿದೆ ಮನಸೋಲುತಿದೆ
ಈಗ ನಾನೀಗ ಖುಷಿಯ ಕಂಡ ಹೂವಾದೆ
ಯಾವುದಿದು ಬಂಧ ಪ್ರೀತಿ ಆಯಿತಿಂದೆ
ಏಕೊ ಹೀಗೇಕೊ ಮುಂದೇನೊ ಎಲ್ಲ ಮರೆತೋದೆ
||ನೋಡಿದೆ ನೋಡಿದೆ ಬೆಳದಿಂಗಳ ಉತ್ಸವ
ಆಗಿದೆ ಆಗಿದೆ ಒಲವಾಮೃತ ಉದ್ಭವ
ಈಗಷ್ಟೆ ನಿನ್ನ ನಾ ಕಂಡೆ ನೀನಿಷ್ಟವಾದೆಯೆ
ಶ್ಯಾಮನಾದೆನು ಈಗಲೆ ನಾನು ನೀನೆ ರಾಧೆಯೆ||
||ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದ ||
||ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದ||
||ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದ||
ನೋಡಿದೆ ನೋಡಿದೆ ಬೆಳದಿಂಗಳ ಉತ್ಸವ
ಆಗಿದೆ ಆಗಿದೆ ಒಲವಾಮೃತ ಉದ್ಭವ
ಈಗಷ್ಟೆ ನಿನ್ನ ನಾ ಕಂಡೆ ನೀನಿಷ್ಟವಾದೆಯೆ
ಶ್ಯಾಮನಾದೆನು ಈಗಲೆ ನಾನು ನೀನೆ ರಾಧೆಯೆ
ಏನಿದೆಯೊ ಮಾಯೆ ನೋಟದಲ್ಲಿ ಕಣ್ಣಾಟದಲಿ
ನೀಲಿ ನೀರಂತೆ ಎದೆಲಿ ಪ್ರೇಮಧಾರಾಳ
ನಾನವಳ ಛಾಯೆ ಆದೆ ಈಗಿನಿಂದ
ನೀನು ನಾನಾಗಿ ಸಿಕ್ಕೋದೆ ಪ್ರೇಮವೆ ಗಾಳ
ನೋಡಿದೆ ನೋಡಿದೆ ಬೆಳದಿಂಗಳ ಉತ್ಸವ
ಆಗಿದೆ ಆಗಿದೆ ಒಲವಾಮೃತ ಉದ್ಭವ
ನಾನಿನ್ನು ನಿನ್ನ ಆಳಾಗಿ ಜೀತಕ್ಕೆ ಸೇರಲ
ನೂರುಕಾಲಕ್ಕು ಪ್ರೀತಿಯ ಮಾಡೊ ಪ್ರೇಮಿಯಾಗಲ
ಏನಿವಳ ಚೆಂದ ಸೋಲುತಿದೆ ಮನಸೋಲುತಿದೆ
ಈಗ ನಾನೀಗ ಖುಷಿಯ ಕಂಡ ಹೂವಾದೆ
ಯಾವುದಿದು ಬಂಧ ಪ್ರೀತಿ ಆಯಿತಿಂದೆ
ಏಕೊ ಹೀಗೇಕೊ ಮುಂದೇನೊ ಎಲ್ಲ ಮರೆತೋದೆ
||ನೋಡಿದೆ ನೋಡಿದೆ ಬೆಳದಿಂಗಳ ಉತ್ಸವ
ಆಗಿದೆ ಆಗಿದೆ ಒಲವಾಮೃತ ಉದ್ಭವ
ಈಗಷ್ಟೆ ನಿನ್ನ ನಾ ಕಂಡೆ ನೀನಿಷ್ಟವಾದೆಯೆ
ಶ್ಯಾಮನಾದೆನು ಈಗಲೆ ನಾನು ನೀನೆ ರಾಧೆಯೆ||
||ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದ ||
||ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದ||