ಧೀಂ ಧೀಂ ಧೀಂ ಏನೊ ಈಗ ಮನಸ್ಸೆಲ್ಲ
ಮೊದಲೆಲ್ಲ ಎಂದು ಹೀಗೆ ಆಗಿಲ್ಲ
ತೋಂ ತೋಂ ತೋಂ ಭೂಮಿ ಮೇಲೆ ಕಾಲಿಲ್ಲ
ಕನಸಲ್ಲೆ ಎಂದು ನಾನು ಜಾರಿಲ್ಲ
ಮನವು ಮನವು ಸೇರಿತು ನಯನ ನಯನ ಜಾರಿತು
ನಿದಿರೆ ಕನಸ್ಸೆ ಆಯಿತು ಮಾತೆ ಬರಿ ಚದವಾಯ್ತು
ಎರಡು ಮನ ಹಗುರಾಯಿತು ಸಲುಗೆ ಒಳಗೆ ಸುಳಿಯಿತು
ಗಗನ ಭುವನ ಮೆರೆಸಿತು ಒಲವೇ ಮೈಮನವಾಯ್ತು
ತಂನಂನಂ ಏನೊ ಎದೆಯ ಒಳಗೆಲ್ಲ
ಮನದಲ್ಲಿ ಹೀಗೆ ಆದ ನೆನಪಿಲ್ಲ
ಝಲ್ ಝಲ್ ಝಲ್ ಎದೆಯ ಒಳಗೆ ಝೇಂಕಾರ
ಗಲ್ ಗಲ್ ಗಲ್ ಪ್ರೀತಿ ಮೊದಲ ಓಂಕಾರ
ಮನವು ಮನವು ಸೇರಿತು ನಯನ ನಯನ ಜಾರಿತು
ನಿದಿರೆ ಕನಸ್ಸೆ ಆಯಿತು ಮಾತೆ ಬರಿ ಚದವಾಯ್ತು
ಈ ಪ್ರೀತಿ ಜೊತೆ ಆಯಿತು ದುಗುಡ ಕೈಜಾರಿತು
ಸಮಯ ಸಮಯ ಮೀರಿತು ಸನಿಹ ಗೆಲುವ ತಂದಿತು
ಧೀಂ ಧೀಂ ಧೀಂ ಏನೊ ಈಗ ಮನಸ್ಸೆಲ್ಲ
ಮೊದಲೆಲ್ಲ ಎಂದು ಹೀಗೆ ಆಗಿಲ್ಲ
ತೋಂ ತೋಂ ತೋಂ ಭೂಮಿ ಮೇಲೆ ಕಾಲಿಲ್ಲ
ಕನಸಲ್ಲೆ ಎಂದು ನಾನು ಜಾರಿಲ್ಲ
ಮನವು ಮನವು ಸೇರಿತು ನಯನ ನಯನ ಜಾರಿತು
ನಿದಿರೆ ಕನಸ್ಸೆ ಆಯಿತು ಮಾತೆ ಬರಿ ಚದವಾಯ್ತು
ಎರಡು ಮನ ಹಗುರಾಯಿತು ಸಲುಗೆ ಒಳಗೆ ಸುಳಿಯಿತು
ಗಗನ ಭುವನ ಮೆರೆಸಿತು ಒಲವೇ ಮೈಮನವಾಯ್ತು
ತಂನಂನಂ ಏನೊ ಎದೆಯ ಒಳಗೆಲ್ಲ
ಮನದಲ್ಲಿ ಹೀಗೆ ಆದ ನೆನಪಿಲ್ಲ
ಝಲ್ ಝಲ್ ಝಲ್ ಎದೆಯ ಒಳಗೆ ಝೇಂಕಾರ
ಗಲ್ ಗಲ್ ಗಲ್ ಪ್ರೀತಿ ಮೊದಲ ಓಂಕಾರ
ಮನವು ಮನವು ಸೇರಿತು ನಯನ ನಯನ ಜಾರಿತು
ನಿದಿರೆ ಕನಸ್ಸೆ ಆಯಿತು ಮಾತೆ ಬರಿ ಚದವಾಯ್ತು
ಈ ಪ್ರೀತಿ ಜೊತೆ ಆಯಿತು ದುಗುಡ ಕೈಜಾರಿತು
ಸಮಯ ಸಮಯ ಮೀರಿತು ಸನಿಹ ಗೆಲುವ ತಂದಿತು
Manavu Manavu song lyrics from Kannada Movie Toss starring Vijay Raghavendra, Ramya Barna,, Lyrics penned by Raghav Dwarki Sung by Charan Raj, Priya Purushotham, Music Composed by Gowtham Srivatsa, film is Directed by Dayal Padmanabhan and film is released on 2017