Preethi Beleyali Baalu Belagali Lyrics

ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ Lyrics

in Tony

in ಟೋನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾ ಲಾ ಲಾ ಲಾ ಲಾ
ಪ್ರೀತಿ ಬೆಳೆಯಲಿ (ಲಾಲಾಲಾ )
ಬಾಳು ಬೆಳಗಲಿ (ಲಾಲಾಲಾ )
ಪ್ರೀತಿ ಬೆಳೆಯಲಿ (ಲಾಲಾಲಾ )
ಬಾಳು ಬೆಳಗಲಿ
ಮನಸು ಮನಸು ಬೆರೆಯಲಿ
ಸ್ನೇಹ ಹೂವಾಗಲಿ
ಮನಸು ಮನಸು ಬೆರೆಯಲಿ
ಸ್ನೇಹ ಹೂವಾಗಲಿ
ರಂಪಂ ಪಂ ಪಂ
 
|| ಪ್ರೀತಿ ಬೆಳೆಯಲಿ ಬಾಳು ಬೆಳಗಲಿ…||
 
ಗೆಳೆತನ ವ್ಯಾಪಾರದಂತೆ
ಆಹ್ಹಾ.. ಕೊಟ್ಟು ಕೊಳ್ಳುವ
ಎಳೆತನ ಸಿಹಿ ಜೇನಿನಂತೆ
ಸವಿಯ ಹೀರುವ…
ಸಾವಿರ ಕನಸಿನ ರಂಗು ಕಣ್ಣಲಿ
ಸ್ನೇಹಕೆ ಅರ್ಥವ ಕಂಡೆ ನಿನ್ನಲಿ
ರಂಪಂ ಪಂ ಪಂ
 
|| ಪ್ರೀತಿ ಬೆಳೆಯಲಿ ಬಾಳು ಬೆಳಗಲಿ…||
 
ಪ್ರೇಮದ ಹೊಂಬಿಸಿಲಿನಲ್ಲಿ
ಏನೋ ಕಾವಿದೆ
ಹರೆಯದ ಹೊಸ ವೇಗದಲ್ಲಿ
ಹರುಷ ಹೊಮ್ಮಿದೆ
ಇಂದಿನ ನೆನಪಿದು ಎಂದೂ ಬಾಡದು
ಎಂದೂ ಬಿಡಿಸದ ಅನುಬಂಧ ನಮ್ಮದು..
ಲಾಲಾಲಾಲಾ
 
|| ಪ್ರೀತಿ ಬೆಳೆಯಲಿ (ತರರರರರರ )
ಬಾಳು ಬೆಳಗಲಿ (ತರರರರರರ )..||
 
ಲಲಲಲ್ಲ  (ಲಲ್ಲಲಲ್ಲಲಲ್ಲ )
ಲಲಲಲ್ಲ  (ಲಲ್ಲಲಲ್ಲಲಲ್ಲ  )
ಲಲಲಾ ಲಲಲಾ…ಲಲಲಾಲಾಲಾ
 
ನಗೆಯ ಅಲೆಮೇಲೆ ನಾವು
ಸುಖದೆ ತೇಲುವ
ದಿನದ ನೂರೆಂಟು ನೋವು
ಮರೆತು ಬಾಳುವ
ನಾಳೆಯ ಚಿಂತೆಯು ಅಹ್ಹ
ಇಂದೇ ಏತಕೆ…
ಇಂದು ನಮ್ಮದು ಅದುವೇ ನಂಬಿಕೆ
ತರರತ  ತರರತ ….
 
|| ಪ್ರೀತಿ ಬೆಳೆಯಲಿ ಬಾಳು ಬೆಳಗಲಿ
ಮನಸು ಮನಸು ಬೆರೆಯಲಿ
ಸ್ನೇಹ ಹೂವಾಗಲಿ (ರುಬ್ಬಬ್ಬಬಾ)
ಲಲ್ಲ ಲಲ್ಲಲ್ಲ ಲಲ್ಲ
ಲಲ್ಲಲ್ಲ ಲಲ್ಲ ಲಲ್ಲಲ್ಲ….||

ಲಾ ಲಾ ಲಾ ಲಾ ಲಾ
ಪ್ರೀತಿ ಬೆಳೆಯಲಿ (ಲಾಲಾಲಾ )
ಬಾಳು ಬೆಳಗಲಿ (ಲಾಲಾಲಾ )
ಪ್ರೀತಿ ಬೆಳೆಯಲಿ (ಲಾಲಾಲಾ )
ಬಾಳು ಬೆಳಗಲಿ
ಮನಸು ಮನಸು ಬೆರೆಯಲಿ
ಸ್ನೇಹ ಹೂವಾಗಲಿ
ಮನಸು ಮನಸು ಬೆರೆಯಲಿ
ಸ್ನೇಹ ಹೂವಾಗಲಿ
ರಂಪಂ ಪಂ ಪಂ
 
|| ಪ್ರೀತಿ ಬೆಳೆಯಲಿ ಬಾಳು ಬೆಳಗಲಿ…||
 
ಗೆಳೆತನ ವ್ಯಾಪಾರದಂತೆ
ಆಹ್ಹಾ.. ಕೊಟ್ಟು ಕೊಳ್ಳುವ
ಎಳೆತನ ಸಿಹಿ ಜೇನಿನಂತೆ
ಸವಿಯ ಹೀರುವ…
ಸಾವಿರ ಕನಸಿನ ರಂಗು ಕಣ್ಣಲಿ
ಸ್ನೇಹಕೆ ಅರ್ಥವ ಕಂಡೆ ನಿನ್ನಲಿ
ರಂಪಂ ಪಂ ಪಂ
 
|| ಪ್ರೀತಿ ಬೆಳೆಯಲಿ ಬಾಳು ಬೆಳಗಲಿ…||
 
ಪ್ರೇಮದ ಹೊಂಬಿಸಿಲಿನಲ್ಲಿ
ಏನೋ ಕಾವಿದೆ
ಹರೆಯದ ಹೊಸ ವೇಗದಲ್ಲಿ
ಹರುಷ ಹೊಮ್ಮಿದೆ
ಇಂದಿನ ನೆನಪಿದು ಎಂದೂ ಬಾಡದು
ಎಂದೂ ಬಿಡಿಸದ ಅನುಬಂಧ ನಮ್ಮದು..
ಲಾಲಾಲಾಲಾ
 
|| ಪ್ರೀತಿ ಬೆಳೆಯಲಿ (ತರರರರರರ )
ಬಾಳು ಬೆಳಗಲಿ (ತರರರರರರ )..||
 
ಲಲಲಲ್ಲ  (ಲಲ್ಲಲಲ್ಲಲಲ್ಲ )
ಲಲಲಲ್ಲ  (ಲಲ್ಲಲಲ್ಲಲಲ್ಲ  )
ಲಲಲಾ ಲಲಲಾ…ಲಲಲಾಲಾಲಾ
 
ನಗೆಯ ಅಲೆಮೇಲೆ ನಾವು
ಸುಖದೆ ತೇಲುವ
ದಿನದ ನೂರೆಂಟು ನೋವು
ಮರೆತು ಬಾಳುವ
ನಾಳೆಯ ಚಿಂತೆಯು ಅಹ್ಹ
ಇಂದೇ ಏತಕೆ…
ಇಂದು ನಮ್ಮದು ಅದುವೇ ನಂಬಿಕೆ
ತರರತ  ತರರತ ….
 
|| ಪ್ರೀತಿ ಬೆಳೆಯಲಿ ಬಾಳು ಬೆಳಗಲಿ
ಮನಸು ಮನಸು ಬೆರೆಯಲಿ
ಸ್ನೇಹ ಹೂವಾಗಲಿ (ರುಬ್ಬಬ್ಬಬಾ)
ಲಲ್ಲ ಲಲ್ಲಲ್ಲ ಲಲ್ಲ
ಲಲ್ಲಲ್ಲ ಲಲ್ಲ ಲಲ್ಲಲ್ಲ….||

Preethi Beleyali Baalu Belagali song lyrics from Kannada Movie Tony starring Ambarish, Srinath, Lakshmi, Lyrics penned by R N Jayagopal Sung by S P Balasubrahmanyam, S Janaki Chorus, Music Composed by Rajan-Nagendra, film is Directed by Bhargava and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ