Video:
VIDEO
ಸಂಗೀತ ವೀಡಿಯೊ:
VIDEO
LYRIC
ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು ಓ…
||ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು ಓ…||
|| ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು||
ಜೀವನ ಕಡಲಲ್ಲಿ ನೀ
ಗಂಗೆ ಸಂಗಮದಂತೆ
ಬೆರೆಯೆ ಓಡೋಡಿ ಬಂದೆ ….
ಪ್ರೇಮದ ಹೊಸ ಬಾನಲಿ
ಲಜ್ಜೆ ಕೆಂಪೇರಿದಂತೆ
ನೀನು ರಂಗನ್ನೆ ತಂದೆ
ಚೆಲುವನು ಸೂಸಿ ಬಲೆಯನು ಬೀಸಿ
ಚೆಲುವನು ಸೂಸಿ ಬಲೆಯನು ಬೀಸಿ
ಸೆಳೆದಾ ಸೊಗಸು ನಿಂದೇನು ಓ….
||ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು ಓ…||
|| ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು||
ಪ್ರೀತಿಗೆ ಮುಳ್ಳಾಗಿಹ
ತೆರೆಯು ದೂರಾಗಬೇಕು
ಮನಸು ಒಂದಾಗಬೇಕು
ಕಂಬನಿ ಈ ಕಣ್ಣಲಿ
ಇಂದು ಕೊನೆಯಾಗಬೇಕು
ನಗುತ ನೀನಿರಬೇಕು
ಜೀವವು ನೀನು ದೇಹವು ನಾನು
ಜೀವವು ನೀನು ದೇಹವು ನಾನು
ಮನವ ಕವಿದ ನೋವೇನು ..ಓ .....
||ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು ಓ…||
|| ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು||
Please log in to see the full lyrics of this song.
ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು ಓ…
||ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು ಓ…||
|| ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು||
ಜೀವನ ಕಡಲಲ್ಲಿ ನೀ
ಗಂಗೆ ಸಂಗಮದಂತೆ
ಬೆರೆಯೆ ಓಡೋಡಿ ಬಂದೆ ….
ಪ್ರೇಮದ ಹೊಸ ಬಾನಲಿ
ಲಜ್ಜೆ ಕೆಂಪೇರಿದಂತೆ
ನೀನು ರಂಗನ್ನೆ ತಂದೆ
ಚೆಲುವನು ಸೂಸಿ ಬಲೆಯನು ಬೀಸಿ
ಚೆಲುವನು ಸೂಸಿ ಬಲೆಯನು ಬೀಸಿ
ಸೆಳೆದಾ ಸೊಗಸು ನಿಂದೇನು ಓ….
||ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು ಓ…||
|| ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು||
ಪ್ರೀತಿಗೆ ಮುಳ್ಳಾಗಿಹ
ತೆರೆಯು ದೂರಾಗಬೇಕು
ಮನಸು ಒಂದಾಗಬೇಕು
ಕಂಬನಿ ಈ ಕಣ್ಣಲಿ
ಇಂದು ಕೊನೆಯಾಗಬೇಕು
ನಗುತ ನೀನಿರಬೇಕು
ಜೀವವು ನೀನು ದೇಹವು ನಾನು
ಜೀವವು ನೀನು ದೇಹವು ನಾನು
ಮನವ ಕವಿದ ನೋವೇನು ..ಓ .....
||ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು ಓ…||
|| ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು||
Cheluva Prathime Neenu song lyrics from Kannada Movie Tony starring Ambarish, Srinath, Lakshmi, Lyrics penned by R N Jayagopal Sung by S P Balasubrahmanyam, Chorus, Music Composed by Rajan-Nagendra, film is Directed by Bhargava and film is released on 1982